ಇಂದು ಈ ರಾಶಿಯವರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ, ಕುಟುಂಬದಲ್ಲಿ ಸೌಖ್ಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಾರ್ವಜನಿಕ ಜೀವನದಲ್ಲಿ ಕೀರ್ತಿ ವೃದ್ಧಿ. ಕೈಹಾಕಿದ ಕೆಲಸದಲ್ಲಿ ಅನುಕೂಲ. ಬಂಧುಮಿತ್ರರ ಸಹಾಯ. ಆರ್ಥಿಕ ಪ್ರಗತಿ. ಶುಭಸಂಖ್ಯೆ: 9

ವೃಷಭ: ಯತ್ನ ಕಾರ್ಯದಲ್ಲಿ ಪ್ರಗತಿ. ಮನೆಯಲ್ಲಿ ಮಂಗಳಕಾರ್ಯ. ಸರ್ಕಾರಿ ಕೆಲಸಕಾರ್ಯಗಳಲ್ಲಿ ಅಡೆತಡೆ. ಆರ್ಥಿಕ ಪರಿಸ್ಥಿತಿ ಚೇತರಿಕೆ. ಶುಭಸಂಖ್ಯೆ: 2

ಮಿಥುನ: ಪ್ರಭಾವಿ ವ್ಯಕ್ತಿಯ ಸಂಪರ್ಕ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಪರಸ್ಥಳ ವಾಸ. ಮನಸ್ಸಿಗೆ ಭಯ ಕಾಡಬಹುದು. ಶುಭಸಂಖ್ಯೆ: 6

ಕಟಕ: ಬಂಧು ಮಿತ್ರರಲ್ಲಿ ವಿರಸ. ಚೋರಾಗ್ನಿ ಭೀತಿ. ಕುಟುಂಬದಲ್ಲಿ ಅನಾರೋಗ್ಯ. ಅವಿವಾಹಿತರಿಗೆ ಶುಭಸುದ್ದಿ ಕಾದಿದೆ. ಶುಭಸಂಖ್ಯೆ:2

ಸಿಂಹ: ಧರ್ಮಕಾರ್ಯದಲ್ಲಿ ಆಸಕ್ತಿ. ಸಜ್ಜನರ ಸಹವಾಸ. ಪೀಠೋಪಕರಣ ವ್ಯಾಪಾರದಲ್ಲಿ ಲಾಭ. ಆರೋಗ್ಯ ಪರಿಸ್ಥಿತಿಯಲ್ಲಿ ಸುಧಾರಣೆ. ಶುಭಸಂಖ್ಯೆ: 8

ಕನ್ಯಾ: ಸಹೋದ್ಯೋಗಿಗಳೊಂದಿಗೆ ವಿರೋಧ. ದುಶ್ಚಟಗಳಿಗೆ ಹಣ ವ್ಯಯ. ದಾಂಪತ್ಯ ಜೀವನದಲ್ಲಿ ಅಸಮಾಧಾನ. ಶುಭಸಂಖ್ಯೆ: 7

ತುಲಾ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಸಾಹಿತಿಗಳಿಗೆ, ಕವಿಗಳಿಗೆ ಗೌರವ ಪ್ರಾಪ್ತಿ. ವ್ಯವಹಾರಗಳಲ್ಲಿ ಪ್ರಗತಿ. ಭೂವಿವಾದದ ಅಂತ್ಯ. ಶುಭಸಂಖ್ಯೆ: 6

ವೃಶ್ಚಿಕ: ಕಚೇರಿಯಲ್ಲಿ ಮಹಿಳೆಯರಿಂದ ತೊಂದರೆ. ಹಿರಿಯ ಅಧಿಕಾರಿಗಳಿಂದ ಕೆಲಸದ ಒತ್ತಡ. ಕುಟುಂಬದಲ್ಲಿ ಮಂಗಳಕಾರ್ಯ. ಶುಭಸಂಖ್ಯೆ: 2

ಧನುಸ್ಸು: ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ನಷ್ಟ. ಖರೀದಿಯಲ್ಲಿ ಮೋಸ. ಕೆಲಸಗಾರರಿಂದ ತೊಂದರೆ. ದಿನಾಂತ್ಯದಲ್ಲಿ ವಿಶೇಷ ದನಲಾಭ. ಶುಭಸಂಖ್ಯೆ: 5

ಮಕರ: ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಕುಟುಂಬದಲ್ಲಿ ಸೌಖ್ಯ. ಭೂ ವ್ಯವಹಾರದಲ್ಲಿ ಅಧಿಕ ಲಾಭ. ಮನೆ ಬದಲಾವಣೆಗೆ ನಿರ್ಧಾರ. ಶುಭಸಂಖ್ಯೆ: 7

ಕುಂಭ: ಮೇಲಧಿಕಾರಿಗಳಿಂದ ಪ್ರಶಂಸೆ. ಬಂಧು ಮಿತ್ರರಲ್ಲಿ ವಿರೋಧ. ಕಚೇರಿ ಬದಲಾವಣೆ ಸಾಧ್ಯತೆ. ಮನಸ್ಸಿಗೆ ಚಿಂತೆ. ಅನಾರೋಗ್ಯ. ಶುಭಸಂಖ್ಯೆ: 9

ಮೀನ: ಕಚೇರಿಯಲ್ಲಿ ಗೌರವ. ಮಹಿಳೆಯರಿಗೆ ಬಡ್ತಿ ಸಾಧ್ಯತೆ. ಕಲಾವಿದರಿಗೆ ವಿಶೇಷ ವೇದಿಕೆ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net