ಈ ರಾಶಿಯವರು ಇಂದು ಸ್ಥಗಿತ ಕಾರ್ಯಗಳಲ್ಲಿ ಆಸಕ್ತಿ ತೋರಿಸಲಿದ್ದೀರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆಕಸ್ಮಿಕ ಧನಲಾಭ. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ. ಸುಖ ಭೋಜನ. ಶ್ರಮಕ್ಕೆ ತಕ್ಕ ಫಲ. ಗೆಳೆಯರ ಭೇಟಿ. ಶುಭಸಂಖ್ಯೆ: 9

ವೃಷಭ: ಅತಿಯಾದ ಭಯ ಕಾಡಬಹುದು. ನಂಬಿದ ಜನರಿಂದ ಮೋಸ. ಶತ್ರು ಬಾಧೆ. ದಂಡ ಕಟ್ಟುವಿರಿ. ಮನಸ್ಸಿಗೆ ಬೇಸರ. ಶುಭಸಂಖ್ಯೆ: 5

ಮಿಥುನ: ಕುಟುಂಬದಲ್ಲಿ ಪ್ರೀತಿ, ಸಹಾನುಭೂತಿ ತೋರುವಿರಿ, ದೃಷ್ಟಿ ದೋಷದಿಂದ ತೊಂದರೆ, ಸ್ನೇಹಿತರಿಂದ ವಂಚನೆ. ಶುಭಸಂಖ್ಯೆ: 1

ಕಟಕ: ಯತ್ನ ಕಾರ್ಯಗಳಲ್ಲಿ ಜಯ. ಗುರು ಹಿರಿಯರ ಭೇಟಿ, ಆರೋಗ್ಯದಲ್ಲಿ ಏರುಪೇರು. ಸ್ವಯಂಕೃತ ಅಪರಾಧ. ಶುಭಸಂಖ್ಯೆ: 7

ಸಿಂಹ: ನೂತನ ಕೆಲಸ ಲಭ್ಯ. ಅನ್ಯ ಜನರಲ್ಲಿ ಪ್ರೀತಿ. ಮಾತೃವಿನಿಂದ ಸಹಾಯ. ಹಣ ಬಂದರೂ ಉಳಿಯುವುದಿಲ್ಲ. ಶುಭಸಂಖ್ಯೆ: 3

ಕನ್ಯಾ: ಸ್ನೇಹಿತರಿಂದ ಅನರ್ಥವಾದೀತು. ಉದ್ಯೋಗದಲ್ಲಿ ಕಿರಿ-ಕಿರಿ. ಶತ್ರು ನಾಶ. ಸ್ತ್ರೀ ಸಂಬಂಧ ವಿಷಯಗಳಲ್ಲಿ ಎಚ್ಚರ ವಹಿಸಿ. ಶುಭಸಂಖ್ಯೆ: 4

ತುಲಾ: ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ. ವಾಹನ ಯೋಗ. ಮನಃಶಾಂತಿ. ಪ್ರತಿಭೆಗೆ ತಕ್ಕ ಫಲ. ವೃತ್ತಿರಂಗದಲ್ಲಿ ಕಿರಿಕಿರಿ. ಶುಭಸಂಖ್ಯೆ: 7

ವೃಶ್ಚಿಕ: ಮಿತ್ರರ ಭೇಟಿ, ವಿದ್ಯಾರ್ಥಿಗಳಲ್ಲಿ ಮುನ್ನಡೆ. ನಾನಾ ವಿಚಾರಗಳಲ್ಲಿ ಆಸಕ್ತಿ. ದುಷ್ಟ ಜನರಿಂದ ದೂರವಿರಿ. ಶುಭಸಂಖ್ಯೆ: 8

ಧನುಸ್ಸು: ಪ್ರಯತ್ನದಿಂದ ಕಾರ್ಯಸಿದ್ಧಿ. ಷೇರು ವ್ಯವಹಾರಗಳಲ್ಲಿ ನಷ್ಟ ಸಾಧ್ಯತೆ. ಶೀತ ಸಂಬಂಧಿ ರೋಗ, ಅತಿಯಾದ ನಿದ್ರೆ. ಶುಭಸಂಖ್ಯೆ: 7

ಮಕರ: ಯತ್ನ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಸಾಲಬಾಧೆ, ಅನ್ಯ ಜನರಲ್ಲಿ ಪ್ರೀತಿ ತೋರುವಿರಿ. ದುಡುಕು ಸ್ವಭಾವ ಒಳ್ಳೆಯದಲ್ಲ. ಶುಭಸಂಖ್ಯೆ: 2

ಕುಂಭ: ಹಿತಶತ್ರುಗಳ ಷಡ್ಯಂತ್ರಕ್ಕೆ ಬೀಳುವಿರಿ. ಪಿತ್ರಾರ್ಜಿತ ಆಸ್ತಿ ಲಭ್ಯ. ಪರಸ್ಥಳ ವಾಸ. ಕೃಷಿಕರಿಗೆ ಲಾಭ. ವಿವಾಹಕ್ಕೆ ಅಡೆತಡೆ. ಶುಭಸಂಖ್ಯೆ: 9

ಮೀನ: ಇಷ್ಟ ವಸ್ತುಗಳ ಖರೀದಿ. ಸಗಟು ವ್ಯಾಪಾರಿಗಳಿಗೆ ಲಾಭ. ಉನ್ನತ ಸ್ಥಾನಮಾನ. ಸ್ಥಗಿತ ಕಾರ್ಯಗಳಲ್ಲಿ ಆಸಕ್ತಿ ತೋರಿಸಲಿದ್ದೀರಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net