

ಮೇಷ: ಪಾಲುದಾರಿಕೆಯಲ್ಲಿ ಕೆಲಸಗಾರರಿಂದ ಒತ್ತಡ ಉಂಟಾಗಲಿದ್ದು ನಷ್ಟವೂ ಸಂಭವಿಸಬಹುದು. ಇಂದು ಶತ್ರುಗಳ ಕಾಟ ಜಾಸ್ತಿ. ಶುಭಸಂಖ್ಯೆ: 2
ವೃಷಭ: ದಾಂಪತ್ಯ ಕಲಹ. ವಿವಾಹ ಅಪೇಕ್ಷೆಗಳಿಗೆ ಶುಭ ಸುದ್ದಿ ಬರುವ ಸಾಧ್ಯತೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ. ಶುಭಸಂಖ್ಯೆ: 8
ಮಿಥುನ: ತಾಯಿಯ ಅನಾರೋಗ್ಯ ಸಮಸ್ಯೆ. ಆಸ್ತಿ ವಿವಾದಕ್ಕೆ ತಾರ್ಕಿಕ ಅಂತ್ಯ ದೊರೆತು ನೆಮ್ಮದಿ. ಋಣಮುಕ್ತ ಆಗುವ ಅವಕಾಶ. ಶುಭಸಂಖ್ಯೆ: 5
ಕಟಕ: ಉದ್ಯೋಗದಲ್ಲಿ ಪ್ರಗತಿ. ಸಹೋದರನ ಅನಾರೋಗ್ಯ ಸಮಸ್ಯೆ. ಬುದ್ಧಿ ವಿಕಲ್ಪದಿಂದ ಧನ ನಷ್ಟವಾದೀತು, ಎಚ್ಚರ ವಹಿಸಿ. ಶುಭಸಂಖ್ಯೆ: 8
ಸಿಂಹ:ಸಂಗಾತಿಯೊಂದಿಗೆ ಮನಸ್ತಾಪ. ಸ್ನೇಹಿತರೊಂದಿಗೆ ವಿಹಾರ. ಸಹೋದ್ಯೋಗಿಗಳೊಂದಿಗೆ ಮನಸ್ತಾಪ ಬರಬಹುದು. ಶುಭ ಸಂಖ್ಯೆ: 4
ಕನ್ಯಾ: ಕೋರ್ಟ್ ಆದೇಶದ ಪ್ರಕಾರ ಆಸ್ತಿ ವಿವಾದ ಇತ್ಯರ್ಥ. ಕೋಪದಿಂದ ವೈಮನಸ್ಯ. ಅವಿವಾಹಿತರಿಗೆ ಶುಭಸುದ್ದಿ ಬರಬಹುದು. ಶುಭಸಂಖ್ಯೆ:1
ತುಲಾ: ಸಾರ್ವಜನಿಕ ರಂಗದಲ್ಲಿ ಜನಪ್ರೀತಿಗೆ ಪಾತ್ರರಾಗುವಿರಿ. ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಮೋಸ. ಮಾನಹಾನಿ ಸಂಭವವಿದೆ. ಶುಭಸಂಖ್ಯೆ: 9
ವೃಶ್ಚಿಕ: ಮಿತ್ರರ ಸಮಾಗಮ. ಸರ್ಕಾರಿ ಕೆಲಸಗಳು ಮಂದಗತಿಯಲ್ಲಿ ಸಾಗಲಿವೆ. ಗುರುಹಿರಿಯರ ಭೇಟಿ. ಅಪಾರ ಧನ ನಷ್ಟವಾದೀತು. ಶುಭಸಂಖ್ಯೆ: 5
ಧನು: ಪ್ರಭಾವಿಗಳೊಂದಿಗೆ ಸಂಪರ್ಕ. ಬಹು ದಿನಗಳ ಪ್ರಯತ್ನದಿಂದ ವಿವಾಹ ನಿಶ್ಚಯ. ಪೀಠೋಪಕರಣ ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 3
ಮಕರ: ಕೃಷಿಯಲ್ಲಿ ಕಾಯೋರ್ನ್ಮುಖ. ಮಕ್ಕಳಿಂದ ಹಣದ ಖರ್ಚು. ಖರೀದಿಯಲ್ಲಿ ಮೋಸ. ಕಟ್ಟಡ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 4
ಕುಂಭ:ಕಲಾವಿದರಿಗೆ ಮತ್ತು ಬರಹಗಾರರಿಗೆ ವಿಶೇಷ ದಿನ. ಭೂ ವ್ಯವಹಾರದಲ್ಲಿ ಧನಲಾಭ. ಅನವಶ್ಯಕ ಖರ್ಚು ತಲೆದೋರೀತು. ಶುಭಸಂಖ್ಯೆ: 6
ಮೀನ: ಮಹಿಳೆಯರಿಗೆ ಆಭರಣ ಲಾಭ. ಕಚೇರಿಯಲ್ಲಿ ಒತ್ತಡ. ಅನಿರೀತ ಅನಾರೋಗ್ಯ ಸಾಧ್ಯತೆ. ಆತ್ಮೀಯರು ದೂರವಾಗಬಹುದು. ಶುಭಸಂಖ್ಯೆ: 9