ದಿನ ಭವಿಷ್ಯ; ಈ ರಾಶಿಯವರಿಗೆ ಇಂದು ಜೀವನದ ಬಹುದಿನಗಳ ಕನಸು ಸಾಕಾರ

Nitya-Bhavishya-vvani-1-2-1-1
Published on

ಮೇಷ; ಜೀವನದಲ್ಲಿ ಅನಿರೀಕ್ಷಿತ ತಿರುವು. ಆರೋಗ್ಯದ ಕಡೆ ನಿಗಾ ಇರಲಿ. ಕಚೇರಿಯಲ್ಲಿ ವಿಶೇಷ ಜವಾಬ್ದಾರಿ ಹೆಗಲೇರಲಿದೆ. ಪ್ರಶಂಸೆ. ಶುಭಸಂಖ್ಯೆ: 1

ವೃಷಭ; ಜೀವನದ ಬಹುದಿನಗಳ ಕನಸು ಸಾಕಾರ. ಮಕ್ಕಳ ವಿಷಯದಲ್ಲಿ ವಿಶೇಷ ಗಮನ ವಹಿಸಿ. ಸಹೋದ್ಯೋಗಿಗಳಿಂದ ಪ್ರಶಂಸೆ. ಶುಭಸಂಖ್ಯೆ: 5

ಮಿಥುನ; ಹಿರಿಯರ ಸಲಹೆಯನ್ನು ತಿರಸ್ಕರಿಸಬೇಡಿ. ಬಹಳ ದಿನಗಳಿಂದ ಇದ್ದ ರೋಗ ಗುಣಮುಖ. ನಿಮ್ಮ ಪ್ರತಿಭೆಗೆ ವಿಶೇಷ ಪುರಸ್ಕಾರ. ಶುಭಸಂಖ್ಯೆ: 7

ಕಟಕ; ತಂದೆಯೊಂದಿಗೆ ಮನಸ್ತಾಪ. ಗೃಹ ನಿರ್ವಣಕ್ಕೆ ಚಾಲನೆ ಕೊಡುವಿರಿ. ಕುಟುಂಬದೊಂದಿಗೆ ಸಂತೋಷಕೂಟ. ಶುಭಸಂಖ್ಯೆ: 9

ಸಿಂಹ;ನಿರೀಕ್ಷಿತ ಯೋಜನೆಯ ವೈಫಲ್ಯ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಹಳೆಯ ಸಹಪಾಠಿಯ ಭೇಟಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 5

ಕನ್ಯಾ;  ತಪ್ಪು ನಿರ್ಧಾರಗಳಿಂದ ಕುಟುಂಬದಲ್ಲಿ ಮನಸ್ತಾಪ. ವ್ಯಾಪಾರ-ವಹಿವಾಟಿನಲ್ಲಿ ಕಿರಿಕಿರಿ. ಆತ್ಮೀಯರೊಂದಿಗೆ ಭೋಜನ. ಶುಭಸಂಖ್ಯೆ: 6

 ತುಲಾ; ಜೀವನದಲ್ಲಿ ಮಹತ್ವದ ನಿರ್ಧಾರ. ನಿಮಗೆ ವಹಿಸಿದ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿ. ಕಲಾವಿದರಿಗೆ ವಿಶೇಷ ಸುದ್ದಿ. ಶುಭಸಂಖ್ಯೆ: 7

ವೃಶ್ಚಿಕ; ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಗುವಿರಿ. ಪತ್ನಿಯೊಂದಿಗೆ ತಾಳ್ಮೆಯಿಂದ ವರ್ತಿಸಿ. ಮಕ್ಕಳಿಗೆ ಜವಾಬ್ದಾರಿಯನ್ನು ತಿಳಿಹೇಳಿ. ಶುಭಸಂಖ್ಯೆ: 9

ಧನಸ್ಸು; ಹಳೆಯ ಘಟನೆಗಳು ಮರುಕಳಿಸಬಹುದು. ನಕಾರಾತ್ಮಕ ಚಿಂತನೆಯಿಂದ ದೂರ ಇರುವುದು ಕ್ಷೇಮ. ಧಾರ್ವಿುಕ ಆಚರಣೆ. ಶುಭಸಂಖ್ಯೆ: 2

ಮಕರ; ವೈಯಕ್ತಿಕ ಸಮಸ್ಯೆಗಳನ್ನು ಹಿತೈಷಿಗಳೊಂದಿಗೆ ಹಂಚಿಕೊಳ್ಳಿ, ಪರಿಹಾರ ಸಿಗುತ್ತದೆ. ಆಕಸ್ಮಿಕ ಧನಲಾಭ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 6

ಕುಂಭ; ಮನೆಯವರೊಂದಿಗೆ ಮೃದುವಾಗಿ ವರ್ತಿಸಿ. ಹಲವು ದಿನಗಳಿಂದ ನಿರೀಕ್ಷಿಸಿದ್ದ ಅವಕಾಶ ಪ್ರಾಪ್ತಿ. ಮೇಲಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 4

ಮೀನ: ಸಣ್ಣ ವ್ಯಾಪಾರಿಗಳಿಗೆ ಲಾಭ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಮನಸ್ತಾಪ. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಇರಲಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net