

ಮೇಷ: ಮಾನಸಿಕ ಖಿನ್ನತೆಯಿಂದ ಹೊರಬನ್ನಿ. ಮನೆಯಲ್ಲಿ ತಾಳ್ಮೆಯಿಂದ ವರ್ತಿಸಿ. ವ್ಯಾಪಾರಸ್ಥರಿಗೆ ಕೆಲಸಗಾರರಿಂದ ಕಿರಿಕಿರಿ. ಶುಭಸಂಖ್ಯೆ: 7
ವೃಷಭ: ಸ್ನೇಹಿತರಿಂದ ತೊಂದರೆಯಾಗಬಹುದು. ಕಾರ್ಯಸಿದ್ಧಿಯಲ್ಲಿ ನಿಮ್ಮವರಿಂದಲೇ ಪ್ರತಿರೋಧ . ಮನೋವ್ಯಥೆ. ಧನಹಾನಿ. ಶುಭಸಂಖ್ಯೆ: 2
ಮಿಥುನ: ಮನೆಯಲ್ಲಿ ಬಿಗುವಿನ ವಾತಾವರಣ. ಉದ್ಯೋಗಿಗಳಿಗೆ ಕಿರುಕುಳ. ಆಸ್ತಿ ವಿಚಾರದಲ್ಲಿ ಗೊಂದಲ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 5
ಕಟಕ: ಉದ್ದಿಮೆ, ವ್ಯಾಪಾರ ಪ್ರಗತಿಯಲ್ಲಿ ಮುಂದುವರಿಯುವುದು. ನಿಮ್ಮಹಲವು ವರ್ಷಗಳ ಪರಿಶ್ರಮಕ್ಕೆ ಸಫಲತೆ. ಶುಭಸಂಖ್ಯೆ: 7
ಸಿಂಹ: ಬಂಧುಗಳೊಂದಿಗೆ ಮನಸ್ತಾಪ. ದುರ್ಬಲರಿಗೆ ಸಹಾಯಮಾಡಿ. ಭೂಮಿ ಖರೀದಿಗೆ ನಿರ್ಧಾರ. ಖಾಸಗಿ ಉದ್ಯೋಗಿಗಳಿಗೆ ಬಡ್ತಿ. ಶುಭಸಂಖ್ಯೆ: 7
ಕನ್ಯಾ: ಆಸ್ತಿ ವಿಚಾರಕ್ಕಾಗಿ ಸಹೋದರಿಯರೊಂದಿಗೆ ಮನಸ್ತಾಪ. ದಿನಸಿ ವ್ಯಾಪಾರಿಗಳಿಗೆ ಧನ ನಷ್ಟ. ಮಗಳ ವಿವಾಹದ ಪ್ರಸ್ತಾಪ. ಶುಭಸಂಖ್ಯೆ: 3
ತುಲಾ: ನಿರೀಕ್ಷಿಸಿದಂತೆ ಲಾಭ ಪ್ರಾಪ್ತಿ. ಮಕ್ಕಳಿಂದ ಧನಹಾನಿ ಸಾಧ್ಯತೆ. ಸಾರ್ವಜನಿಕ ಜೀವನದಲ್ಲಿ ಪ್ರಗತಿಯಾಗಲಿದೆ. ಶುಭಸಂಖ್ಯೆ: 6
ವೃಶ್ಚಿಕ: ಆರೋಗ್ಯ ಸಮಸ್ಯೆ ಬಿಗಡಾಯಿಸಬಹುದು. ನಿರ್ಲಕ್ಷ್ಯ ಮಾಡಬೇಡಿ. ಆಸ್ತಿ ಖರೀದಿಗೆ ನಿರ್ಧಾರ ಮನೆಯಲ್ಲಿ ಮಂಗಳಕಾರ್ಯ. ಶುಭಸಂಖ್ಯೆ: 6
ಧನುಸ್ಸು: ಹಿರಿಯರ ಸಹಾಯದಿಂದ ಜಟಿಲ ಸಮಸ್ಯೆ ಇತ್ಯರ್ಥ. ಅನಿರೀಕ್ಷಿತವಾಗಿ ಆರೋಗ್ಯ ಕೈ ಕೊಡಬಹುದು. ಉದ್ಯೋಗದಲ್ಲಿ ಸಮಸ್ಯೆ. ಶುಭಸಂಖ್ಯೆ: 3
ಮಕರ: ಹಣಕಾಸಿನ ವಿಚಾರದಲ್ಲಿ ವಾಗ್ವಾದ. ಪ್ರಮುಖ ಕೆಲಸದಲ್ಲಿ ವೈಫಲ್ಯ. ಪ್ರತಿಭಾನ್ವಿತರಿಗೆ ವಿಶೇಷ ವೇದಿಕೆ. ಆರೋಗ್ಯದಲ್ಲಿ ವ್ಯತ್ಯಯ. ಶುಭಸಂಖ್ಯೆ: 7
ಕುಂಭ: ತಂದೆ ತಾಯಿ ಆರೋಗ್ಯದಲ್ಲಿ ಏರುಪೇರು. ಕುಟುಂಬದೊಂದಿಗೆ ಸಮಯ ಕಳೆಯಿರಿ. ವಿವಾಹ ಅಪೇಕ್ಷಿತರಿಗೆ ವಿವಾಹ ನಿಶ್ಚಯ. ಶುಭಸಂಖ್ಯೆ: 6
ಮೀನ: ಸಂಗಾತಿಯಿಂದ ಸೂಕ್ತಸಲಹೆ, ಕಾರ್ಯಸಿದ್ದಿ. ಸಹೋದರರೊಂದಿಗೆ ವಿರಸ. ಕುಟುಂಬದಲ್ಲಿ ಹೊಂದಾಣಿಕೆಯ ಸಮಸ್ಯೆ ಒತ್ತಡ. ಶುಭಸಂಖ್ಯೆ: 8