

ಮೇಷ: ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಪತಿ ಪತ್ನಿಯರಲ್ಲಿ ಸಂತೋಷ, ಕುಟುಂಬ ಸೌಖ್ಯ, ತಾಯಿಯ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 9
ವೃಷಭ: ಉದ್ಯೋಗದಲ್ಲಿ ಕಿರಿಕಿರಿ, ಚಂಚಲ ಮನಸ್ಸು, ಅಕಾಲ ಭೋಜನದಿಂದ ಅನಾರೋಗ್ಯ. ಮನಃಕ್ಲೇಷ, ಸಾಲದಿಂದ ಮುಕ್ತಿ. ಶುಭಸಂಖ್ಯೆ: 8
ಮಿಥುನ: ಯತ್ನ ಕಾರ್ಯಗಳಲ್ಲಿ ಜಯ ನಿಮ್ಮದಾಗಲಿದೆ. ಸ್ತ್ರೀಯರಿಗೆ ಆಭರಣ ಪ್ರಾಪ್ತಿ. ಬಂಧುಗಳ ಭೇಟಿ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 6
ಕಟಕ: ಸ್ಥಳ ಬದಲಾವಣೆ, ಗುಪ್ತ ವಿದ್ಯೆಯಲ್ಲಿ ಆಸಕ್ತಿ, ವಿಪರೀತ ಖರ್ಚು, ರಿಯಲ್ ಎಸ್ಟೇಟ್ನವರಿಗೆ ಲಾಭ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 2
ಸಿಂಹ: ವ್ಯಾಪಾರದಲ್ಲಿ ಲಾಭ. ಸಹೋದ್ಯೋಗಿಗಳಿಂದ ಸಹಾಯ. ಅವಿವಾಹಿತರಿಗೆ ವಿವಾಹ ಯೋಗ. ಋಣಭಾದೆಯಿಂದ ಮುಕ್ತಿ. ಶುಭಸಂಖ್ಯೆ: 3
ಕನ್ಯಾ: ವಿದ್ಯಾರ್ಥಿಗಳಿಗೆ ಹಿನ್ನಡೆ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ಮಾತಾಪಿತರಲ್ಲಿ ವಾತ್ಸಲ್ಯ, ಆಕಸ್ಮಿಕ ಧನಲಾಭ. ಶುಭಸಂಖ್ಯೆ: 4
ತುಲಾ: ಸ್ತ್ರೀ ಸಂಬಂಧ ಮನಸ್ತಾಪ, ನಿಂದನೆ. ಕೋಪ ಜಾಸ್ತಿ. ಶತ್ರುಗಳಿಂದ ಬೋಧನೆ ಕೇಳಬೇಕಾದೀತು. ಅಕಾಲ ಭೋಜನ. ಶುಭಸಂಖ್ಯೆ: 7
ವೃಶ್ಚಿಕ: ಹಣಕಾಸಿನಲ್ಲಿ ನಂಬಿಕೆ ದ್ರೋಹವಾದೀತು ಹುಷಾರಾಗಿರಿ, ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ: 6
ಧನುಸ್ಸು: ಆದಾಯಕ್ಕಿಂತ ಖರ್ಚು ಜಾಸ್ತಿ. ದೇವತಾ ಕಾರ್ಯಗಳಲ್ಲಿ ಭಾಗಿ. ಮಾನಸಿಕ ಸಮಾಧಾನ. ಆರ್ಥಿಕ ಪರಿಸ್ಥಿತಿಯಲ್ಲಿ ಬಿಕ್ಕಟ್ಟು. ಶುಭಸಂಖ್ಯೆ: 9
ಮಕರ: ದುರಭ್ಯಾಸಕ್ಕೆ ಹಣ ವ್ಯಯ, ಕೃಷಿಯಲ್ಲಿ ಲಾಭ. ಅಲ್ಪ ಕಾರ್ಯಸಿದ್ದಿ. ಋಣಭಾದೆ. ಸ್ವಯಂಕೃತ ಅಪರಾಧದಿಂದ ಮನೋವ್ಯಥೆ. ಶುಭಸಂಖ್ಯೆ: 2
ಕುಂಭ: ದುಷ್ಟ ಜನರಿಂದ ದೂರವಿರಿ, ಮಾತಿಗೆ ಮರುಳಾಗಬೇಡಿ, ಆಪ್ತರೊಡನೆ ಕಲಹ, ವಾಹನ ಅಪಘಾತ ಸಾಧ್ಯತೆ, ಎಚ್ಚರ. ಶುಭಸಂಖ್ಯೆ: 1
ಮೀನ: ಮನೆಯಲ್ಲಿ ಸಂತಸ, ಇಷ್ಟ ವಸ್ತುಗಳ ಖರೀದಿ, ಋಣವಿಮೋಚನೆ, ಮಾತಿನ ಬಗ್ಗೆ ನಿಗಾ ಇರಲಿ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 8