

ಮೇಷ: ಶ್ರಮವಹಿಸಿ ಕೆಲಸಮಾಡಿ. ಕುಟುಂಬ ಸೌಖ್ಯ, ಸಾಲಬಾಧೆ ಉದ್ಯೋಗದಲ್ಲಿ ಹೆಚ್ಚಿನ ಕೆಲಸ. ವಾಣಿಜ್ಯರಂಗದವರಿಗೆ ಲಾಭ. ಶುಭಸಂಖ್ಯೆ: 7
ವೃಷಭ: ಕೀರ್ತಿ ಲಾಭ, ದುಡುಕು ಸ್ವಭಾವ ನಿಯಂತ್ರಿಸಿ. ವಾಹನ ರಿಪೇರಿ, ವ್ಯರ್ಥ ಧನಹಾನಿ, ಸಾರ್ವಜನಿಕ ಜೀವನದಲ್ಲಿ ಗೌರವ. ಶುಭಸಂಖ್ಯೆ: 4
ಮಿಥುನ: ಮಹಿಳೆಯರಿಗೆ ಶುಭ. ಅಧಿಕಾರಿಗಳಿಂದ ಪ್ರಶಂಸೆ. ವಸ್ತ್ರ ಖರೀದಿ. ಸುಖ ಭೋಜನ. ಪ್ರಭಾವಿ ವ್ಯಕ್ತಿಗಳ ಭೇಟಿ. ನೆಮ್ಮದಿ. ಶುಭಸಂಖ್ಯೆ: 6
ಕಟಕ: ಪಟ್ಟುಬಿಡದೆ ಕೆಲಸ ಮಾಡುವಿರಿ, ಸಂಬಂಧಿಗಳಿಂದ ದೂರವಿರಿ, ಆದಾಯಕ್ಕೆ ತಕ್ಕ ಖರ್ಚು, ಉದ್ಯೋಗದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 8
ಸಿಂಹ: ನಗದು ವ್ಯವಹಾರಗಳಲ್ಲಿ ಎಚ್ಚರ. ಹಿತಶತ್ರುಗಳಿಂದ ತೊಂದರೆ. ಕೆಲಸದಲ್ಲಿ ಹಿಂಜರಿಯುವಿಕೆ. ದೇವತಾ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 1
ಕನ್ಯಾ: ಸಹೋದ್ಯೋಗಿಗಳ ಮನಗೆಲ್ಲುವಿರಿ. ಮಾತಿನ ಚಕಮಕಿ. ವಿಪರೀತ ಹಣವ್ಯಯ. ನೆಮ್ಮದಿ ಇಲ್ಲದ ಜೀವನ. ಮಿತ್ರರ ಭೇಟಿ. ಶುಭಸಂಖ್ಯೆ: 7
ತುಲಾ: ಆರ್ಥಿಕ ಅಭಿವೃದ್ಧಿ. ಚಂಚಲ ಮನಸ್ಸು. ಅಧಿಕ ತಿರುಗಾಟ. ಹೇಳಲಾಗದ ಸಂಕಟ. ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸಿ. ಶುಭಸಂಖ್ಯೆ: 5
ವೃಶ್ಚಿಕ: ದೂರ ಪ್ರವಾಸದ ಸಾಧ್ಯತೆ. ಸ್ಥಿರಾಸ್ತಿ ಸಂಪಾದನೆ. ಮಿತ್ರರಿಂದ ವಂಚನೆ. ಕೆಲಸ ಕಾರ್ಯಗಳಲ್ಲಿ ಅಡಚಣೆ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 9
ಧನುಸ್ಸು: ಆಪ್ತರಿಂದ ಸಹಾಯ. ನೆಮ್ಮದಿ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅಮೂಲ್ಯ ವಸ್ತುಗಳ ಖರೀದಿ. ಬಾಕಿ ವಸೂಲಿ. ಶುಭಸಂಖ್ಯೆ: 4
ಮಕರ: ನೂತನ ಕೆಲಸಕಾರ್ಯಗಳಲ್ಲಿ ಭಾಗಿ. ಧನಲಾಭ. ಮಾನಸಿಕ ನೆಮ್ಮದಿ. ಸಲ್ಲದ ಅಪವಾದ. ಎಚ್ಚರ ವಹಿಸಿ. ವಾಹನ ಯೋಗ. ಶುಭಸಂಖ್ಯೆ: 7
ಕುಂಭ: ಸಮಾಧಾನದಿಂದ ವರ್ತಿಸಿ. ಪರರಿಂದ ತೊಂದರೆ. ಅನಾರೋಗ್ಯ. ಅಪರಿಚಿತರ ವಿಷಯದಲ್ಲಿ ಎಚ್ಚರ. ಅಪವಾದದಿಂದ ವಿಮುಕ್ತಿ್ತ ಶುಭಸಂಖ್ಯೆ: 1
ಮೀನ: ಕೆಲಸ ಕಾರ್ಯಗಳಲ್ಲಿ ಜಯ. ಶ್ರಮಕ್ಕೆ ತಕ್ಕ ಫಲ. ವಿವೇಚನೆ ಕಳೆದುಕೊಳ್ಳಬೇಡಿ. ವ್ಯಾಪಾರದಲ್ಲಿ ಲಾಭ. ವೈರಿಗಳಿಂದ ದೂರವಿರಿ. ಶುಭಸಂಖ್ಯೆ: 9