ಈ ರಾಶಿಯವರಿಗಿಂದು ಉದ್ಯೋಗ ಕ್ಷೇತ್ರದಿಂದ ಒಳ್ಳೆಯ ಸುದ್ದಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಬಟ್ಟೆ ವ್ಯಾಪಾರ ಮಾಡುವವರಿಗೆ ಆದಾಯ. ಅಧಿಕಾರಿಗಳ ಸಲಹೆಯಿಂದಾಗಿ ನಷ್ಟ. ಲೇವಾದೇವಿ ಯವರಿಗೆ ವಿಶೇಷ ಲಾಭ. ಶುಭಸಂಖ್ಯೆ: 7

ವೃಷಭ: ತರಕಾರಿ ವ್ಯಾಪಾರಸ್ಥರಿಗೆ ಬಹು ಬೇಡಿಕೆಯಿಂದಾಗಿ ಅಧಿಕ ಲಾಭ. ಧಾನ್ಯ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಸ್ವಲ್ಪ ಹಿನ್ನಡೆ. ಶುಭಸಂಖ್ಯೆ: 8

ಮಿಥುನ: ಉದ್ಯೋಗದಲ್ಲಿ ಬದಲಾವಣೆ. ನೆರೆಹೊರೆಯವ ರೊಂದಿಗೆ ವಿರಸ. ಸಂಗಾತಿಗೆ ಭಾಗ್ಯೋದಯ. ಉದ್ಯಮ ಸ್ಥಳದಲ್ಲಿ ನವೀಕರಣ. ಶುಭಸಂಖ್ಯೆ: 4

ಕಟಕ: ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವು. ಸಂಸಾರದಲ್ಲಿ ನೆಮ್ಮದಿ. ಅನಗತ್ಯ ಸುತ್ತಾಟ ದೇಹಾಲಸ್ಯ. ಗುರು ದರ್ಶನ ಸಾಧ್ಯತೆ. ಶುಭಸಂಖ್ಯೆ: 5

ಸಿಂಹ: ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ತೈಲ ವ್ಯಾಪಾರಿಗಳಿಗೆ ಅಧಿಕ ಧನಲಾಭ. ಲೆಕ್ಕಪತ್ರಗಳ ಮರುಪರಿಶೀಲನೆ. ಶುಭಸಂಖ್ಯೆ:3

ಕನ್ಯಾ: ರಾಜಕೀಯದವರಿಗೆ ಆಶಾದಾಯಕ ದಿನ. ನೌಕರರು ಭ್ರಷ್ಟಾಚಾರದ ಆರೋಪ ಎದುರಿಸಬೇಕಾದೀತು. ಸಂಯಮದಿಂದ ನಿರಾಳ. ಶುಭಸಂಖ್ಯೆ:1

ತುಲಾ: ಆಮದು ರಫ್ತು ವ್ಯವಹಾರದಲ್ಲಿ ತೊಡಗಿಕೊಂಡಿ ರುವವರಿಗೆ ಲಾಭ. ಪಾಲುಗಾರಿಕೆಯು ಇರಿಸು ಮುರುಸು ತರುವ ಸಾಧ್ಯತೆ. ಶುಭಸಂಖ್ಯೆ: 9

ವೃಶ್ಚಿಕ: ಉದ್ಯೋಗ ಕ್ಷೇತ್ರದಿಂದ ಒಳ್ಳೆಯ ಸುದ್ದಿ . ಅತಿಯಾದ ಕಾರ್ಯಬಾಹುಳ್ಯದಿಂದಾಗಿ ಕೌಟುಂಬಿಕ ವಿರಸ ಮೂಡುವ ಸಾಧ್ಯತೆ. ಶುಭಸಂಖ್ಯೆ:5

ಧನುಸ್ಸು: ಪ್ರಗತಿಯಲ್ಲಿರುವ ಮನೆಯ ಕೆಲಸಗಳು ಪೂರ್ಣ ಗೊಂಡು ನೆಮ್ಮದಿ. ಮಗಳ ವಿವಾಹ ಸಂಬಂಧ ಒತ್ತಾಯ ಪೂರ್ವಕ ಪ್ರಸ್ತಾಪ. ಶುಭಸಂಖ್ಯೆ: 7

ಮಕರ: ಅಡೆತಡೆ ನಡುವೆಯೂ ಶುಭಕಾರ್ಯ ಯಶಸ್ವಿ. ವಿಮಾ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ. ರಾಸಾಯನಿಕ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 2

ಕುಂಭ: ನವೀನ ವ್ಯವಹಾರವೊಂದರಲ್ಲಿ ಹಣ ವಿನಿಯೋಗ ಮಾಡಲಿದ್ದೀರಿ. ಹೊಸ ಉದ್ಯಮವು ಶ್ರೇಯಸ್ಸನ್ನುಂಟು ಮಾಡಲಿದೆ. ಶುಭಸಂಖ್ಯೆ: 1

ಮೀನ: ಸರ್ಕಾರದಿಂದ ಆಗಬೇಕಾದ ಕೆಲಸ ವಿಳಂಬವಾಗುವ ಸಾಧ್ಯತೆ. ನಿರಾಸೆಯ ಮಧ್ಯೆ ಶುಭಸುದ್ದಿ. ದೀರ್ಘಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net