

ಮೇಷ: ಸಾಹಿತಿಗಳಿಗೆ, ಪತ್ರಕರ್ತರಿಗೆ ಶುಭದಿನ, ಗುರು ಹಿರಿಯರಿಂದ ಬುದ್ಧಿಮಾತು. ಹಣಕಾಸು ಸಮಸ್ಯೆ, ಶತ್ರು ಧ್ವಂಸ. ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 9
ವೃಷಭ: ವ್ಯಾಪಾರಿಗಳಿಗೆ ಲಾಭ. ಸ್ಥಿರಾಸ್ತಿ ಖರೀದಿ ಯೋಗ. ವಿವಾಹಕ್ಕೆ ಅಡಚಣೆ. ಆದಾಯಕ್ಕಿಂತ ಹೆಚ್ಚು ಖರ್ಚಾಗುವ ಸಾಧ್ಯತೆ. ಶುಭಸಂಖ್ಯೆ: 1
ಮಿಥುನ: ಹಿರಿಯ ಅಧಿಕಾರಿಗಳಿಂದ ಛೀಮಾರಿ. ಚಂಚಲ ಮನಸ್ಸು. ಮಾನಸಿಕ ನೆಮ್ಮದಿ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ: 4
ಕಟಕ: ಕುಟುಂಬದಲ್ಲಿ ನೆಮ್ಮದಿಯ ಕ್ಷಣಗಳು. ಕೆಲಸ ಕಾರ್ಯಗಳಲ್ಲಿ ಜಯ. ಸಮಾಜದಲ್ಲಿ ಉತ್ತಮ ಗೌರವ. ಅಪರಿಚಿತರಿಂದ ಸಹಾಯ. ಶುಭಸಂಖ್ಯೆ: 8
ಸಿಂಹ: ಮನಸ್ಸಿಗೆ ನೆಮ್ಮದಿ. ಹಣಕಾಸು ಪರಿಸ್ಥಿತಿ ಉತ್ತಮ. ಹಳೆಯ ಗೆಳೆಯರ ಭೆೇಟಿಯಾಘಲಿದೆ. ಗಣ್ಯ ವ್ಯಕ್ತಿಗಳ ಪರಿಚಯ. ಶುಭಸಂಖ್ಯೆ:1
ಕನ್ಯಾ: ಆರೋಗ್ಯದಲ್ಲಿ ಏರುಪೇರು. ಶತ್ರುಗಳು, ಹಿತ ಶತ್ರುಗಳ ಕಾಟ ಸ್ವಲ್ಪ ಜಾಸ್ತಿಯೇ ಇರಲಿದೆ. ಷೇರು ವ್ಯವಹಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ: 2
ತುಲಾ: ಕೃಷಿ ಉಪಕರಣಗಳಿಂದ ಲಾಭ. ಮಾತಿನಿಂದ ಅನರ್ಥ. ಮಾನಸಿಕ ವ್ಯಥೆ, ಗೊಂದಲದ ವಾತಾ ವರಣ. ಆಲಸ್ಯ ಮನೋಭಾವ. ಶುಭಸಂಖ್ಯೆ: 5
ವೃಶ್ಚಿಕ: ರೋಗ ಬಾಧೆ. ಮಿತ್ರರಿಂದ ತೊಂದರೆ. ದುಶ್ಚಟಕ್ಕೆ ಖರ್ಚು ಮಾಡಬೇಡಿ. ಪರರ ಧನ ಪ್ರಾಪ್ತಿ. ಸಾಧಾರಣ ಲಾಭ. ಶುಭಸಂಖ್ಯೆ: 3
ಧನುಸ್ಸು: ಸಹವರ್ತಿಗಳ ಮಾತಿಗೆ ಮರುಳಾಗಬೇಡಿ. ಕಾರ್ಯ ಗಳಲ್ಲಿ ಜಯ. ವೃಥಾ ಧನವ್ಯಯ. ಸತ್ಕಾರ್ಯದಲ್ಲಿ ಆಸಕ್ತಿ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ 7
ಮಕರ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು. ಅವಿವಾಹಿತರಿಗೆ ಶುಭ ಸುದ್ದಿ. ದಾಂಪತ್ಯದಲ್ಲಿ ಸಾಮರಸ್ಯ. ನಂಬಿಕಸ್ತರಿಂದ ದ್ರೋಹ. ಶುಭಸಂಖ್ಯೆ: 9
ಕುಂಭ: ಧಾರ್ವಿುಕ ವಿಚಾರಗಳಲ್ಲಿ ಆಸಕ್ತಿ. ವಾಹನದಿಂದ ತೊಂದರೆಯಾದೀತು, ಎಚ್ಚರ ವಹಿಸಿ. ಮನಸ್ಸಿನಲ್ಲಿ ಭಯ. ಸ್ನೇಹಿತನ ಭೇಟಿ. ಶುಭಸಂಖ್ಯೆ: 1
ಮೀನ: ಮಹಿಳಾ ಉದ್ಯೋಗಿಗಳಿಗೆ ಶುಭದಿನ. ಕುಟುಂಬದಲ್ಲಿ ಅನಿಶ್ಚಿತತೆ. ವ್ಯಾಪಾರದಲ್ಲಿ ವಂಚನೆ. ವಾಹನ ಅಪಘಾತ ಸಾಧ್ಯತೆ. ಶುಭಸಂಖ್ಯೆ: 2