ಈ ರಾಶಿಯವರಿಗಿಂದು ಬಂಧುಗಳಿಂದ ಸಹಾಯ, ನೆರೆಹೊರೆಯವರಿಂದ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಧರ್ಮ ಕಾರ್ಯಗಳಲ್ಲಿ ಆಸಕ್ತಿ. ದೂರ ಪ್ರಯಾಣ. ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 9

ವೃಷಭ: ಸ್ಥಿರಾಸ್ತಿ ತೊಂದರೆಗಳು. ಮಾನಸಿಕ ಒತ್ತಡ. ಸೋಲು ನಷ್ಟ ನಿರಾಸೆ. ವಿದ್ಯಾಭ್ಯಾಸದಲ್ಲಿ ಅಡೆತಡೆಗಳು. ಕೋರ್ಟ್​ ಕೇಸ್​ಗಳ ಚಿಂತೆ. ಶುಭಸಂಖ್ಯೆ: 5

ಮಿಥುನ: ದಾಂಪತ್ಯ ಕಲಹ. ಅಹಂಭಾವದ ನಡವಳಿಕೆ. ಬಂಧುಗಳಿಂದ ಸಹಾಯ. ನೆರೆಹೊರೆಯವರಿಂದ ಅನುಕೂಲವಾಗಲಿದೆ. ಶುಭಸಂಖ್ಯೆ: 9

ಕಟಕ: ಷೇರು ವ್ಯವಹಾರದಲ್ಲಿ ಸಮಸ್ಯೆ. ವಿದ್ಯಾಭ್ಯಾಸದಲ್ಲಿ ಅಡೆತಡೆ. ಕೌಟುಂಬಿಕ ಶತ್ರುತ್ವ. ಸಾಲದ ಯೋಜನೆಗಳು. ಅನಾರೋಗ್ಯ. ಶುಭಸಂಖ್ಯೆ:2

ಸಿಂಹ: ಆರ್ಥಿಕ ಅನುಕೂಲ. ಮೋಜಿನಿಂದ ಸಮಸ್ಯೆ. ದೈವಿಕ ಆಚರಣೆ. ಪಾಲುದಾರಿಕೆಯಲ್ಲಿ ಅನುಕೂಲ. ಸ್ವಂತ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 7

ಕನ್ಯಾ: ಮಾನಸಿಕ ಒತ್ತಡ. ಸ್ಥಿರಾಸ್ತಿ, ವಾಹನಕ್ಕಾಗಿ ಖರ್ಚು. ಧರ್ಮಕಾರ್ಯದಲ್ಲಿ ನಿರಾಸಕ್ತಿ. ದುಂದುವೆಚ್ಚ. ಗುಲಾಮಗಿರಿಯ ನಡವಳಿಕೆ. ಶುಭಸಂಖ್ಯೆ: 2

ತುಲಾ: ಬಂಧುಗಳಿಂದ ಲಾಭ. ಪತ್ರವ್ಯವಹಾರದಲ್ಲಿ ಪ್ರಗತಿ. ಪ್ರಯಾಣದಲ್ಲಿ ಕಾರ್ಯಜಯ. ಹಿರಿಯರ ಮಾರ್ಗದರ್ಶನ. ಗುಣಮುಖ. ಶುಭಸಂಖ್ಯೆ: 6

ವೃಶ್ಚಿಕ: ಉದ್ಯೋಗದಲ್ಲಿ ಅನುಕೂಲ. ಸರ್ಕಾರಿ ಅಧಿಕಾರಿಗಳಿಂದ ನೆರವು. ಆರ್ಥಿಕ ಪ್ರಗತಿ. ಮಾತಿನಿಂದ ತೊಂದರೆ. ಬಂಧುಗಳಿಗೆ ಖರ್ಚು. ಶುಭಸಂಖ್ಯೆ: 9

ಧನುಸ್ಸು: ದೂರದೃಷ್ಟಿಯ ಯೋಜನೆ. ಆಧ್ಯಾತ್ಮಿಕ ಚಟುವಟಿಕೆ. ಉನ್ನತ ವಿದ್ಯೆಗೆ ಉತ್ತಮ ಅವಕಾಶ. ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ. ಶುಭಸಂಖ್ಯೆ: 8

ಮಕರ: ಕೋರ್ಟ್​ ಕೇಸ್​ ಚಿಂತೆ. ಭರವಸೆ ಕಳೆದುಕೊಳ್ಳುವಿರಿ. ಅತಿ ದುಃಖ, ವ್ಯಾಕುಲತೆ, ಬೇಸರ. ಮೃತ್ಯು ಭಯ. ವಸ್ತುಗಳ ಕಳವು. ಶುಭಸಂಖ್ಯೆ: 4

ಕುಂಭ: ಶುಭಕಾರ್ಯ ಪ್ರಯತ್ನ. ಆತ್ಮಗೌರವದ ನಡವಳಿಕೆ. ದೈಹಿಕ ವ್ಯಾಕುಲತೆ. ನೇರ ನಡೆ ನುಡಿಯಿಂದ ವಿರೋಧಗಳು. ಶುಭಸಂಖ್ಯೆ: 1

ಮೀನ: ಉದ್ಯೋಗದಲ್ಲಿ ಅನುಕೂಲ. ವ್ಯಾಧಿಗಳಿಂದ ಗುಣಮುಖ. ಶತ್ರುಗಳೊಂದಿಗೆ ಜಯ. ಅನಾರೋಗ್ಯ. ಸಾಲ ದೊರೆಯುವುದು. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net