

ಮೇಷ: ಕೊಟ್ಟ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿ. ವ್ಯಾಪಾರಸ್ಥರಿಗೆ ಹೊಸ ಒಪ್ಪಂದಕ್ಕಾಗಿ ಓಡಾಟ. ಹಣದ ಸ್ಥಿತಿಯಲ್ಲಿ ಕುಸಿತ. ಶುಭಸಂಖ್ಯೆ: 6
ವೃಷಭ: ಆರ್ಥಿಕ ವ್ಯವಹಾರವನ್ನು ಸರಿಯಾಗಿ ನಿರ್ವಹಿಸಿ. ಮಾತನಾಡುವಾಗ ಎಚ್ಚರಿಕೆಯಿಂದ ವರ್ತಿಸಿ. ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 2
ಮಿಥುನ: ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ. ತಂದೆಯಿಂದ ಸಲಹೆ ಪಡೆಯಿರಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಶುಭಸಂಖ್ಯೆ: 7
ಕಟಕ: ಕಚೇರಿಯಲ್ಲಿ ಪೂರ್ಣವಾದ ವಿಶ್ವಾಸ, ಆತ್ಮವಿಶ್ವಾಸದಿಂದ ಮುಂದುವರಿಯಿರಿ. ನಿಮ್ಮ ನಿಧಾನಗತಿಯಿಂದ ತೊಂದರೆ. ಶುಭಸಂಖ್ಯೆ: 1
ಸಿಂಹ: ಯಾರನ್ನೂ ಕುರುಡಾಗಿ ನಂಬಬೇಡಿ. ಫ್ಯಾಷನ್ ಸಂಬಂಧಿ ವ್ಯಾಪಾರದಲ್ಲಿ ಲಾಭ. ಆರ್ಥಿಕ ಸ್ಥಿತಿ ಉತ್ತಮ. ಸ್ನೇಹಿತನ ಭೇಟಿ. ಶುಭಸಂಖ್ಯೆ: 3
ಕನ್ಯಾ: ಸಂಗಾತಿಯೊಂದಿಗೆ ಸಂಬಂಧ ಹದಗೆಡುತ್ತದೆ. ಪೋಷಕರ ಬೆಂಬಲ ಪಡೆಯುತ್ತೀರಿ. ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು. ಶುಭಸಂಖ್ಯೆ: 6
ತುಲಾ: ಭವಿಷ್ಯದ ಯೋಜನೆ ಕಾರ್ಯಗತ. ಸ್ನಾಯು ಸಂಬಂಧಿತ ರೋಗಗಳು ಉಲ್ಭಣ. ಸಾರ್ವಜನಿಕ ರಂಗದಲ್ಲಿ ಮಾನಸನ್ಮಾನ. ಶುಭಸಂಖ್ಯೆ: 2
ವೃಶ್ಚಿಕ: ಆಮದು ರಫ್ತು ವ್ಯಾಪಾರಿಗಳಿಗೆ ಲಾಭ. ಆರ್ಥಿಕ ಪರಿಸ್ಥಿತಿ ಸುಧಾರಣೆ. ವೈಯಕ್ತಿಕ ಜೀವನದಲ್ಲಿ ನಿರಾಸೆ. ವಾದಕರಿಗೆ ವಿಶೇಷ ದಿನ. ಶುಭಸಂಖ್ಯೆ: 5
ಧನುಸ್ಸು: ಆರ್ಥಿಕ ದೃಷ್ಟಿಯಿಂದ ಇಂದು ವ್ಯಯ ಜಾಸ್ತಿ. ಕುಟುಂಬ ಜೀವನವು ಸುಖಕರ. ಆಹಾರ ಪದ್ಧತಿ ಯಿಂದ ಅನಾರೋಗ್ಯ ಸಾಧ್ಯತೆ. ಶುಭಸಂಖ್ಯೆ: 8
ಮಕರ: ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಸಂತೃಪ್ತಿ. ಸಂಗಾತಿ ಜತೆ ವಿರಸ. ಕ್ಷುಲ್ಲಕ ವಿಷಯಕ್ಕೆ ತಲೆಕೆಡಿಸಿಕೊಳ್ಳಬೇಡಿ. ಶುಭಸಂಖ್ಯೆ: 7
ಕುಂಭ: ಸಗಟು ವ್ಯಾಪಾರಿಗಳಿಗೆ ಅದೃಷ್ಟ. ಹಣಗಳಿಕೆ ಯತ್ನ ವಿಫಲ. ಹಿರಿಯರ ಆಶೀರ್ವಾದ. ತಾಯಿಯ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 5
ಮೀನ: ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ. ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ:9