ಈ ರಾಶಿಯವರಿಗೆ ಇಂದು ಸಗಟು ವ್ಯವಹಾರದಲ್ಲಿ ಧನಾಗಮ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅಧಿಕ ನಷ್ಟ. ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಶತ್ರು ದಮನವಾಗಲಿದೆ. ಕೋರ್ಟ್ ಕೇಸುಗಳಲ್ಲಿ ಜಯ ನಿಮ್ಮ ಕಡೆಗೆ. ಶುಭಸಂಖ್ಯೆ: 9

ವೃಷಭ: ಆಸ್ತಿ ಸಮಸ್ಯೆಗಳಿಗೆ ಮುಕ್ತಿ. ಸಹೋದರಿಯಿಂದ ಅನುಕೂಲ. ಉನ್ನತ ವ್ಯಕ್ತಿಗಳ ಭೇಟಿ. ಉದ್ಯೋಗ ಸ್ಥಳ ಬದಲಾವಣೆ. ಶುಭಸಂಖ್ಯೆ: 5

ಮಿಥುನ: ಮಾತಿನಿಂದ ನೋವು. ಧನಾಗಮ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ. ಆರ್ಥಿಕ ವ್ಯವಹಾರಗಳಲ್ಲಿ ನಿರೀಕ್ಷಿತ ಯಶ. ಶುಭಸಂಖ್ಯೆ: 6

ಕಟಕ: ಸಗಟು ವ್ಯವಹಾರದಲ್ಲಿ ಧನಾಗಮ. ಅನಗತ್ಯ ತಿರುಗಾಟ. ಅಧಿಕ ಧೈರ್ಯ, ದಕ್ಷತೆ, ದಿಟ್ಟತನದಿಂದ ಮುನ್ನುಗ್ಗುವಿರಿ. ಶುಭಸಂಖ್ಯೆ: 3

ಸಿಂಹ: ಆದಾಯ ಮತ್ತು ನಷ್ಟ ಸಮಸಮ. ಉತ್ತಮ ಹೆಸರು ಪ್ರಾಪ್ತಿ. ಅಭಿವೃದ್ಧಿಯ ಹಂಬಲ. ಆರ್ಥಿಕ ಒತ್ತಡಗಳಿಂದ ಸಮಸ್ಯೆ. ಶುಭಸಂಖ್ಯೆ: 8

ಕನ್ಯಾ: ಉದ್ಯೋಗ ಒತ್ತಡದಿಂದ ನಿದ್ರಾಭಂಗ. ನಷ್ಟ ಅಧಿಕ. ಸರ್ಕಾರಿ ಅಧಿಕಾರಿಗಳಿಂದ ಸಂಕಷ್ಟ. ಉದ್ಯೋಗಸ್ಥ ಮಹಿಳೆಯರಿಗೆ ಲಾಭ. ಶುಭಸಂಖ್ಯೆ: 2

ತುಲಾ: ಪಿತ್ರಾರ್ಜಿತ ಆಸ್ತಿ ವ್ಯವಹಾರದಲ್ಲಿ ತಪ್ಪಿದ ತೊಂದರೆ. ಉದ್ಯೋಗ ಲಾಭ. ಲಾಭದ ಪ್ರಮಾಣ ಕುಂಠಿತ. ಅದೃಷ್ಟ ವಂಚಿತ ಭಾವನೆ. ಶುಭಸಂಖ್ಯೆ: 4

ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಸಹಾಯ. ಅನುಕೂಲಕರ ದಿನ. ಮಿತ್ರರಿಂದ ಅದೃಷ್ಟ. ಉತ್ತಮ ಹೆಸರು, ಗೌರವ, ಕೀರ್ತಿ, ಪ್ರತಿಷ್ಠೆ. ಶುಭಸಂಖ್ಯೆ: 5

ಧನುಸ್ಸು: ಅನಿರೀಕ್ಷಿತವಾಗಿ ಗಣ್ಯರ ಭೇಟಿ, ಪೂರ್ವಿಕರ ಕಾರ್ಯ ಮಾಡುವಿರಿ. ಪ್ರಯಾಣದಲ್ಲಿ ತೊಂದರೆ. ಅನಾರೋಗ್ಯ ಭೀತಿ. ಶುಭಸಂಖ್ಯೆ: 9

ಮಕರ: ಸಂಗಾತಿಯೊಂದಿಗೆ ಕಲಹ. ಪಾಲುದಾರಿಕೆಯಲ್ಲಿ ಸಮಸ್ಯೆ. ಮಾನಸಿಕವಾಗಿ ಒತ್ತಡ. ಆರೋಗ್ಯ ಸಮಸ್ಯೆ ಕಾಡಬಹುದು. ಶುಭಸಂಖ್ಯೆ:2

ಕುಂಭ: ಕಚೇರಿಯಲ್ಲಿ ಸಹನೆಯಿಂದಿರಿ. ವಿದೇಶ ಪ್ರಯಾಣದ ಸಾಧ್ಯತೆ. ವೈದ್ಯರಿಗೆ ಸಾಹಿತಿಗಳಿಗೆ ವಿಶೇಷ ದಿನ. ಮಹಿಳೆಯರಿಗೆ ಬಡ್ತಿ. ಶುಭಸಂಖ್ಯೆ: 1

ಮೀನ: ಪ್ರೀತಿ ಪ್ರೇಮದಲ್ಲಿ ಸಮಸ್ಯೆ. ಮಕ್ಕಳೊಂದಿಗೆ ವಾಗ್ವಾದ. ಸಾಲದ ಸಮಸ್ಯೆ. ಶತ್ರು ಬಾಧೆ. ನಷ್ಟದ ಪ್ರಮಾಣ ಅಧಿಕ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net