

ಮೇಷ: ಶುಭಕಾರ್ಯಗಳಲ್ಲಿ ವಿಳಂಬ. ಸ್ತ್ರೀ ವಿಚಾರದಲ್ಲಿ ಎಚ್ಚರ. ವ್ಯವಹಾರದಲ್ಲಿ ತೊಂದರೆ. ಮಾನಸಿಕ ವ್ಯಥೆ. ಶರೀರದಲ್ಲಿ ತಳಮಳ. ಶುಭಸಂಖ್ಯೆ: 7
ವೃಷಭ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಅಕಾಲ ಭೋಜನ. ವಿವಾಹ ಯೋಗ. ಆತ್ಮೀಯರಿಂದ ಸಹಾಯ. ಸ್ಥಿರಾಸ್ತಿಯಿಂದ ಲಾಭ. ಶುಭಸಂಖ್ಯೆ: 7
ಮಿಥುನ: ಮಿತ್ರರ ಭೇಟಿ. ಬಂಧು ಜನರಲ್ಲಿ ವೈಮನಸ್ಸು. ಮನಸ್ಸಿನಲ್ಲಿ ಕೆಟ್ಟ ಆಲೋಚನೆ. ನೆಮ್ಮದಿ ಇಲ್ಲ. ಮಾಡುವ ಕೆಲಸದಲ್ಲಿ ಹಿನ್ನಡೆ. ಶುಭಸಂಖ್ಯೆ:1
ಕಟಕ: ವಿದ್ಯಾಭ್ಯಾಸಕ್ಕೆ ತೊಂದರೆ. ದಾಯಾದಿಗಳ ಕಲಹ. ಆತ್ಮೀಯರೊಂದಿಗೆ ಮನಸ್ತಾಪ. ಶತ್ರು ಬಾಧೆ. ನೌಕರಿಯಲ್ಲಿ ತೊಂದರೆ. ಶುಭಸಂಖ್ಯೆ: 6
ಸಿಂಹ: ಸಗಟು ವ್ಯವಹಾರಗಳಲ್ಲಿ ಎಚ್ಚರ. ಕಾರ್ಯಸಾಧನೆಗಾಗಿ ಅಲೆದಾಟ. ಚಿನ್ನಾಭರಣ ಯೋಗ. ಅಧಿಕಾರ ಪ್ರಾಪ್ತಿ ಸಾಧ್ಯತೆ. ಶುಭಸಂಖ್ಯೆ: 6
ಕನ್ಯಾ: ಭೋಗ ವಸ್ತು ಪ್ರ್ರಾಪ್ತಿ. ದಂಡ ಕಟ್ಟುವ ಪ್ರಸಂಗ. ಹಣಕಾಸು ಸಮಸ್ಯೆ. ಅತಿಯಾದ ನಿದ್ರೆಯಿಂದ ಆಲಸ್ಯ ಮನೋಭಾವ. ಶುಭಸಂಖ್ಯೆ: 4
ತುಲಾ: ವಾಹನದಿಂದ ಲಾಭ. ಶರೀರದಲ್ಲಿ ಆತಂಕ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಮಕ್ಕಳಿಂದ ತೊಂದರೆ. ಮಿತ್ರರಿಂದ ಸಹಾಯ. ಶುಭಸಂಖ್ಯೆ: 5
ವೃಶ್ಚಿಕ: ಹಣಕಾಸು ತೊಂದರೆ. ಮನಸ್ಸಿನಲ್ಲಿ ನಾನಾ ಚಿಂತೆ. ಮಿತ್ರರಿಂದ ಅಪಮಾನ. ಅಶಾಂತಿ. ಅಪಘಾತ ಸಾಧ್ಯತೆ. ಅಶುಭ ಫಲ. ಶುಭಸಂಖ್ಯೆ: 3
ಧನುಸ್ಸು: ವಾಹನ ಮಾಲೀಕರಿಗೆ ಲಾಭ. ಕೃಷಿಕರಿಗೆ ಉತ್ತಮ ಆದಾಯ. ಸ್ಥಿರಾಸ್ತಿ ವಿಚಾರದಲ್ಲಿ ಲಾಭ. ಅಮೂಲ್ಯ ವಸ್ತು ಖರೀದಿ. ಶುಭ ಫಲ. ಶುಭಸಂಖ್ಯೆ: 6
ಮಕರ: ಇಷ್ಟಾರ್ಥಗಳು ಸಿದ್ಧಿಸುವವು. ಕೋರ್ಟ್ ಕೆಲಸಗಳಲ್ಲಿ ಜಯ. ಕೀರ್ತಿ, ಪ್ರತಿಷ್ಠೆ, ಗೌರವ ಪ್ರಾಪ್ತಿ. ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 1
ಕುಂಭ: ಕೆಲಸದಲ್ಲಿ ಪ್ರಗತಿ. ಆತ್ಮೀಯರಿಂದ ವಿರೋಧ. ಪರಿಶ್ರಮಕ್ಕೆ ತಕ್ಕ ಫಲ. ಪರರಿಂದ ಧನಸಹಾಯ. ದೈವ ಚಿಂತನೆ ಮಾಡುವಿರಿ. ಶುಭಸಂಖ್ಯೆ: 7
ಮೀನ: ಸ್ಥಿರಾಸ್ತಿ ಲಾಭ. ನಂಬಿದವರಿಂದ ಮೋಸ. ಸ್ಥಳ ಬದಲಾವಣೆ. ನಾನಾ ವಿಚಾರಗಳಲ್ಲಿ ಆಸಕ್ತಿ. ನೀಚರ ಸಹವಾಸ ಮಾಡಬೇಡಿ. ಶುಭಸಂಖ್ಯೆ: 9