

ಮೇಷ: ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಗೌರವ ಪ್ರಾಪ್ತಿ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ. ಸ್ಥಿರಾಸ್ತಿ ಅಡಮಾನವಿಡುವ ಪರಿಸ್ಥಿತಿ. ಶುಭಸಂಖ್ಯೆ: 6
ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆ ಮುಕ್ತಾಯ. ದೃಷ್ಟಿ ದೋಷದಿಂದ ಸಮಸ್ಯೆ. ಸ್ವಂತ ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ. ಬೇಜವಾಬ್ದಾರಿತನ. ಶುಭಸಂಖ್ಯೆ: 9
ಮಿಥುನ: ಅನಿರೀಕ್ಷಿತ ಅಶುಭ ವಾರ್ತೆ ಕೇಳುವಿರಿ. ಆಕಸ್ಮಿಕ ಪ್ರಯಾಣ ಮಾಡುವ ಸಾಧ್ಯತೆ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 2
ಕಟಕ: ಪ್ರೇಮಿಗಳಿಗೆ ಕುಟುಂಬದಲ್ಲಿ ಮನ್ನಣೆ. ವಿದೇಶಗಳಲ್ಲಿ ಉದ್ಯೋಗಾವಕಾಶ. ಮಂಗಳ ಕಾರ್ಯಗಳಿಗೆ ಕಾಲ ಕೂಡಿ ಬರುವುದು. ಶುಭಸಂಖ್ಯೆ: 1
ಸಿಂಹ: ಕೋರ್ಟ್ ಕೇಸುಗಳಿಂದ ಮುಕ್ತಿ. ಭೂಮಿಯಿಂದ ಲಾಭ. ಕೌಟುಂಬಿಕ ಸಮಸ್ಯೆ ಬಗೆಹರಿಯುವುದು. ಹಿರಿಯರಿಂದ ಬುದ್ಧಿಮಾತು. ಶುಭಸಂಖ್ಯೆ: 3
ಕನ್ಯಾ: ಮಕ್ಕಳಿಂದ ನೋವು ನಿರಾಸೆ. ಹಣಕಾಸು ಹೂಡಿಕೆ ಯಲ್ಲಿ ಎಚ್ಚರವಹಿಸುವುದು ಕ್ಷೇಮ. ಉದ್ಯೋಗದಲ್ಲಿ ಅವಕಾಶ. ರೋಗ ಬಾಧೆ. ಶುಭಸಂಖ್ಯೆ: 7
ತುಲಾ: ಉದ್ಯೋಗ ಬದಲಾವಣೆಯಿಂದ ಪ್ರಗತಿ. ದಾನ ಧರ್ಮಗಳಿಗೆ ಖರ್ಚು. ಮಕ್ಕಳ ಜೀವನದಲ್ಲಿ ಏರಿಳಿತ. ವ್ಯವಹಾರದಲ್ಲಿ ಸಮಸ್ಯೆ. ಶುಭಸಂಖ್ಯೆ: 6
ವೃಶ್ಚಿಕ: ಖರ್ಚು ಹೆಚ್ಚುವುದು. ಸರ್ಕಾರಿ ಉದ್ಯೋಗದಲ್ಲಿ ಬಡ್ತಿ. ಕುಟುಂಬ ಕಲಹ ಹೆಚ್ಚುವುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ. ಶುಭಸಂಖ್ಯೆ: 2
ಧನುಸ್ಸು: ವೃತ್ತಿಪರರಿಗೆ ಅನುಕೂಲ. ಉದ್ಯೋಗ ಬದಲಾಗಿ ಸಂಕಷ್ಟ. ಸ್ಥಿರಾಸ್ತಿ ಖರೀದಿಗೆ ಅನುಕೂಲ. ಸಹೋದರಿಯರಿಂದ ತೊಂದರೆ. ಶುಭಸಂಖ್ಯೆ: 9
ಮಕರ: ಆಕಸ್ಮಿಕ ಉದ್ಯೋಗ ನಷ್ಟ ಸಾಧ್ಯತೆ. ಭಯ ಬೇಡ, ಬದುಕಿಗೆ ಬದಲಿ ದಾರಿ ಸಿಗುವುದು. ದೇವತಾ ಕಾರ್ಯಗಳಲ್ಲಿ ಒಲವು. ಶುಭಸಂಖ್ಯೆ: 6
ಕುಂಭ: ಉದ್ಯಮಿಗಳಿಗೆ ಅನುಕೂಲ. ಸ್ನೇಹಿತರಿಂದ ಸಹಾಯ. ಸಂಗಾತಿಯ ನಡವಳಿಕೆಯಲ್ಲಿ ಬದಲಾವಣೆ. ಆರೋಗ್ಯದಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 5
ಮೀನ: ಶುಭ ಕಾರ್ಯ ಜರುಗುವುದು. ಉದ್ಯೋಗ ದೊರಕುವುದು. ಐಟಿ ಕ್ಷೇತ್ರದವರಿಗೆ ಅನುಕೂಲ. ಉದ್ಯೋಗದಲ್ಲಿ ಒತ್ತಡ. ದುರ್ಘಟನೆ. ಶುಭಸಂಖ್ಯೆ: 1