

ಮೇಷ: ಕುಟುಂಬ ಸೌಖ್ಯ. ಯತ್ನ ಕಾರ್ಯದಲ್ಲಿ ಯಶಸ್ಸು. ಸಮಾಜದಲ್ಲಿ ಗೌರವ. ಷೇರು ವ್ಯವಹಾರಗಳಲ್ಲಿ ಲಾಭ. ದೂರ ಪ್ರಯಾಣ. ಶುಭಸಂಖ್ಯೆ: 5
ವೃಷಭ: ಶತ್ರುಗಳು ಮಿತ್ರರಾಗುವ ಸುದಿನ. ಅಲ್ಪ ಆದಾಯ ಅಧಿಕ ಖರ್ಚು. ಬಹುಕಾಲದ ಕನಸೊಂದು ನನಸಾದೀತು. ಮನಸ್ಸಿಗೆ ನೆಮ್ಮದಿ. ಶುಭಸಂಖ್ಯೆ: 9
ಮಿಥುನ: ಸಾರಾಸಾರ ಯೋಚಿಸಿ ಕೆಲಸ ಮಾಡಿ. ಅನಾರೋಗ್ಯ ಕಾಡಬಹುದು, ವೈದ್ಯರ ಸಲಹೆ ಪಡೆಯಿರಿ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ: 6
ಕಟಕ: ಸ್ನೇಹಿತರೊಡನೆ ವ್ಯವಹಾರದ ಮಾತುಕತೆ ಮಾಡುವಿರಿ. ಅದೃಷ್ಟ ನಿಮ್ಮೆಡೆಗೆ ಒಲಿದು ಬರಲಿದೆ. ಖರ್ಚುವೆಚ್ಚಗಳಲ್ಲಿ ಹಿಡಿತವಿರಲಿ. ಶುಭಸಂಖ್ಯೆ: 2
ಸಿಂಹ: ಮಹಿಳೆಯರಿಗೆ ಕೆಲಸದ ಒತ್ತಡ, ಕಿರಿಕಿರಿ. ಆಪ್ತ ಸ್ನೇಹಿತರ ಭೇಟಿಯಾಗಲಿದೆ. ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ. ಶುಭಸಂಖ್ಯೆ: 4
ಕನ್ಯಾ: ಉದ್ಯೋಗದಲ್ಲಿ ಪ್ರಗತಿ. ಆಕಸ್ಮಿಕ ಧನಲಾಭವಾಗಲಿದೆ. ತಾಳ್ಮೆ ಅಗತ್ಯ. ಶತ್ರು ನಾಶ. ಧಾರ್ವಿುಕ ವಿಷಯದತ್ತ ಆಸಕ್ತಿ ತಾಳುವಿರಿ. ಶುಭಸಂಖ್ಯೆ: 7
ತುಲಾ: ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಿರಿ. ಮಿತ್ರರಿಂದ ಸಹಾಯ ಒದಗಿಬರುವುದು. ಗುರುಹಿರಿಯರ ಭೇಟಿಯಾಗಲಿದೆ. ಶುಭಸಂಖ್ಯೆ: 8
ವೃಶ್ಚಿಕ: ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಿರಿ. ಮನಸ್ಸಿಗೆ ಶಾಂತಿ ದೊರೆಯುವುದು. ತೀರ್ಥಯಾತ್ರೆ ಯಿಂದ ಋಣ ವಿಮೋಚನೆ. ಶುಭಸಂಖ್ಯೆ: 2
ಧನುಸ್ಸು: ಅಲ್ಪ ಕಾರ್ಯಸಿದ್ಧಿ. ಕೃಷಿಯಲ್ಲಿ ಲಾಭ ದೊರೆತು ಸಮಾಧಾನ. ಸಾಲಬಾಧೆ ಕಾಡುವುದು. ಮನಕ್ಲೇಷ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 5
ಮಕರ: ಅತಿಯಾದ ದುಃಖ ಅನುಭವಿಸುವಿರಿ. ವಾಹನ ಚಾಲಕರಿಗೆ ತೊಂದರೆಯಿದೆ, ಎಚ್ಚರ. ಶತ್ರು ಬಾಧೆ. ಪತಿ ಪತ್ನಿಯರಲ್ಲಿ ಸಾಮರಸ್ಯ. ಶುಭಸಂಖ್ಯೆ: 2
ಕುಂಭ: ಪರಸ್ಥಳ ವಾಸ. ಶರೀರದಲ್ಲಿ ಆಲಸ್ಯ ಕಾಡಬಹುದು. ದಾಯಾದಿ ಕಲಹ. ಇಲ್ಲ ಸಲ್ಲದ ಅಪವಾದ. ಕಾರ್ಯಸಾಧನೆಯಾಗಿ ಸಂತಸ. ಶುಭಸಂಖ್ಯೆ: 7
ಮೀನ: ಧನಲಾಭವಾಗಲಿದೆ. ವಿವಾಹ ಯೋಗವಿದೆ. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವುದು. ಶುಭಸಂಖ್ಯೆ: 3