ಈ ರಾಶಿಯವರಿಗೆ ಇಂದು ಉತ್ತಮ ಧನಾಗಮನ, ಆಕಸ್ಮಿಕ ಪ್ರಯಾಣ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಧನಾಗಮನ. ತಂದೆಯಿಂದ ಲಾಭ. ಕೋರ್ಟ್ ಕೇಸ್​ಗಾಗಿ ಅಲೆದಾಟ. ಕೆಲಸಗಾರರಿಂದ ತೊಂದರೆ. ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 9

ವೃಷಭ: ಮಕ್ಕಳಲ್ಲಿ ಪ್ರಗತಿ. ಆಕಸ್ಮಿಕ ಧನಲಾಭ. ಪ್ರೀತಿ ವಿಶ್ವಾಸಕ್ಕೆ ಉತ್ತಮ ಪ್ರತಿಕ್ರಿಯೆ. ಬಾಲಗ್ರಹ ದೋಷ. ಪಾಲುದಾರಿಕೆಯಲ್ಲಿ ಅನುಕೂಲ. ಶುಭಸಂಖ್ಯೆ: 1

ಮಿಥುನ: ದೈವ ಚಿಂತನೆ. ವ್ಯಾಪಾರದಲ್ಲಿ ತೊಂದರೆ. ಸಾಲ ಮಾಡುವ ಸನ್ನಿವೇಶ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮಾಟ ಮಂತ್ರ ಭೀತಿ. ಶುಭಸಂಖ್ಯೆ: 6

ಕಟಕ: ದೂರ ಪ್ರಯಾಣ ಸಾಧ್ಯತೆ. ರಾಜಯೋಗದ ದಿವಸ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಅಧಿಕ ತಿರುಗಾಟ ಮತ್ತು ಖರ್ಚು. ಶುಭಸಂಖ್ಯೆ: 8

ಸಿಂಹ: ಮಕ್ಕಳಲ್ಲಿ ಪ್ರಗತಿ. ವಿದ್ಯಾಭ್ಯಾಸದಲ್ಲಿ ಅನುಕೂಲ. ಸ್ಥಿರಾಸ್ತಿ ವಾಹನ ಲಾಭ. ಬಾಲಗ್ರಹ ದೋಷ,. ಮಾನಸಿಕ ನೋವು. ಉಷ್ಣ ಬಾಧೆ. ಶುಭಸಂಖ್ಯೆ: 1

ಕನ್ಯಾ: ತಿರುಗಾಟ. ಉದ್ಯೋಗ ಬದಲಾವಣೆಯಿಂದ ಯಶಸ್ಸು. ಊಹಾಪೋಹದ ಮಾತಿನಿಂದ ತೊಂದರೆ. ಬಾಂಧವರಿಂದ ಭಾದೆ. ಶುಭಸಂಖ್ಯೆ: 4

ತುಲಾ: ತಂದೆಯಿಂದ ಅನುಕೂಲ. ಆಹಾರ ವ್ಯತ್ಯಾಸದಿಂದ ಸಮಸ್ಯೆ. ಹಿರಿಯರಿಂದ ಪ್ರಶಂಸೆ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 6

ವೃಶ್ಚಿಕ: ಆಕಸ್ಮಿಕ ಧನಯೋಗ. ಮಾನಹಾನಿ. ಪಿತ್ರಾರ್ಜಿತ ಆಸ್ತಿಯ ತೊಂದರೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ:5

ಧನುಸ್ಸು: ದೈವನಿಂದನೆ ಬೇಡ. ವೈವಾಹಿಕ ಜೀವನದಲ್ಲಿ ವ್ಯತ್ಯಾಸ. ಉದ್ಯೋಗ ಬದಲಾವಣೆಯ ಕನಸು. ವಿವಾದಗಳಿಗೆ ಸಿಲುಕುವಿರಿ. ಶುಭಸಂಖ್ಯೆ: 2

ಮಕರ: ಹೊಸ ಉದ್ಯಮಕ್ಕಾಗಿ ಖರ್ಚು. ಆರೋಗ್ಯ ಸಮಸ್ಯೆ. ಪಿತ್ರಾರ್ಜಿತ ಆಸ್ತಿ ಗೊಂದಲಕ್ಕೆ ಪರಿಹಾರ, ತಂದೆಯಿಂದ ಅನುಕೂಲ. ಶುಭಸಂಖ್ಯೆ:7

ಕುಂಭ: ಉತ್ತಮ ಧನಾಗಮನ. ಆಕಸ್ಮಿಕ ಪ್ರಯಾಣ. ಗೋಚರವಾಗದ ರೋಗಬಾಧೆ. ಸ್ಥಿರಾಸ್ತಿ, ಗೃಹ ನಿರ್ವಣದ ಆಲೋಚನೆ. ಶುಭಸಂಖ್ಯೆ: 2

ಮೀನ: ಉದ್ಯೋಗ ಸ್ಥಳದಲ್ಲಿ ಸಂಕಟ. ತಂದೆಯಿಂದ ನೋವು. ಸ್ಥಿರಾಸ್ತಿ ಯೋಗ. ಮಕ್ಕಳ ಜೀವನದಲ್ಲಿ ವ್ಯತ್ಯಾಸ. ದಂಡ ಕಟ್ಟುವ ಭಯ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net