

ಮೇಷ: ಕೆಲಸ ಕಾರ್ಯಗಳಲ್ಲಿ ಪ್ರಗತಿ. ಮಕ್ಕಳಿಂದ ಸಹಾಯ ಸಿಗಲಿದೆ. ಕುಟುಂಬ ಸೌಖ್ಯ. ಅನವಶ್ಯಕವಾಗಿ ಧನಹಾನಿಯಾದೀತು. ಶುಭಸಂಖ್ಯೆ: 9
ವೃಷಭ: ಮನಸ್ಸಿನಲ್ಲಿ ಆತಂಕ. ಹಿತಶತ್ರುಗಳ ಕಾಟ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುವಿರಿ. ಮನೆಯಲ್ಲಿ ಅಶಾಂತಿಯ ವಾತಾವರಣ. ಶುಭಸಂಖ್ಯೆ: 1
ಮಿಥುನ: ಗುರುಗಳ ದರ್ಶನ ಪಡೆಯಿರಿ. ನಿವೇಶನ ಪ್ರಾಪ್ತಿ. ಮಂಗಳ ಕಾರ್ಯಗಳಲ್ಲಿ ಭಾಗಿ. ಆರೋಗ್ಯದಲ್ಲಿ ಏರುಪೇರು ಉಂಟಾದೀತು. ಶುಭಸಂಖ್ಯೆ: 5
ಕಟಕ: ಸ್ತ್ರೀಯರಿಗೆ ಶುಭದಾಯಕ ದಿನ. ಸಾಲದಿಂದ ಮುಕ್ತಿ. ಉತ್ತಮ ಕೆಲಸ ಮಾಡುವ ಅವಕಾಶ. ಸಹೋದ್ಯೋಗಿಗಳಿಂದ ಕಿರುಕುಳ. ಶುಭಸಂಖ್ಯೆ: 4
ಸಿಂಹ: ವಾದ ವಿವಾದಗಳಲ್ಲಿ ಜಯ. ಕಾರ್ಯ ಸಾಧನೆಗಾಗಿ ತಿರುಗಾಟ, ಆರೋಗ್ಯದಲ್ಲಿ ಏರುಪೇರು. ಮಿತ್ರರಿಂದ ಸಹಾಯ. ಶತ್ರುಬಾಧೆ. ಶುಭಸಂಖ್ಯೆ: 4
ಕನ್ಯಾ: ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಹುದು. ಇತರರ ಮಾತಿಗೆ ಮರುಳಾಗಬೇಡಿ. ಬೇಡದ ವಿಷಯಗಳಲ್ಲಿ ಆಸಕ್ತಿ ತಾಳಬೇಡಿ. ಶುಭಸಂಖ್ಯೆ: 2
ತುಲಾ: ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ. ಗೌರವಕ್ಕೆ ಧಕ್ಕೆ. ತೀರ್ಥಕ್ಷೇತ್ರ ದರ್ಶನ. ಔತಣ ಕೂಟಗಳಲ್ಲಿ ಭಾಗಿ. ಇಷ್ಟಾರ್ಥ ಸಿದಿಯಾಗಲಿದೆ. ಶುಭಸಂಖ್ಯೆ: 9
ವೃಶ್ಚಿಕ: ಅನಗತ್ಯ ಖರ್ಚು ಉಂಟಾಗುವುದು. ಚೋರ ಭಯ. ಮಾನಸಿಕ ವ್ಯಥೆ. ರಾಜಕೀಯ ವ್ಯಕ್ತಿಗಳಿಗೆ ತೊಂದರೆ. ಆಭರಣ ಲಾಭ. ಶುಭಸಂಖ್ಯೆ: 4
ಧನುಸ್ಸು: ಷೇರು ವ್ಯವಹಾರದಲ್ಲಿ ಲಾಭ. ಆಲಸ್ಯ ಮನೋಭಾವ. ದುಷ್ಟರಿಂದ ದೂರವಿರಿ. ವಿದೇಶ ಪ್ರಯಾಣ. ಗೆಳೆಯರಿಂದ ಸಹಾಯ. ಶುಭಸಂಖ್ಯೆ: 4
ಮಕರ: ಅಪರೂಪದ ವ್ಯಕ್ತಿಯ ಭೇಟಿ. ಹಣಕಾಸು ವ್ಯವಹಾರದಲ್ಲಿ ನಷ್ಟ. ಮನಃಕ್ಲೇಷ. ಕೆಲಸದಲ್ಲಿ ಒತ್ತಡ. ವಾಹನದಿಂದ ತೊಂದರೆ. ಶುಭಸಂಖ್ಯೆ: 7
ಕುಂಭ: ಕಾರ್ಯದಲ್ಲಿ ವಿಳಂಬ. ಹಣಕಾಸು ತೊಂದರೆ. ಶರೀರದಲ್ಲಿ ತಳಮಳ. ಉದ್ಯೋಗದಲ್ಲಿ ಮಹಿಳೆಯರಿಗೆ ಬಡ್ತಿ ಸಾಧ್ಯತೆ. ಶುಭಸಂಖ್ಯೆ: 4
ಮೀನ: ವ್ಯವಹಾರದಲ್ಲಿ ಅಲ್ಪ ಚೇತರಿಕೆ. ಕೋರ್ಟ್ ಕೇಸ್ಗಳಲ್ಲಿ ಜಯ ನಿಮ್ಮದೇ. ಮಿತ್ರರಿಂದ ವಿರೋಧ. ದಂಡ ಕಟ್ಟುವ ಸಾಧ್ಯತೆ ಇದೆ. ಶುಭಸಂಖ್ಯೆ: 9