

ಮೇಷ: ಶ್ರಮಪಟ್ಟರೂ ಕಾರ್ಯ ಫಲಿಸದು. ಉದ್ಯೋಗದಲ್ಲಿ ಬಡ್ತಿ. ನಾನಾ ರೀತಿಯ ಆದಾಯ. ಮನೋಕಾಮನೆ ಈಡೇರುವುದು. ಶುಭಸಂಖ್ಯೆ: 9
ವೃಷಭ: ಕೃಷಿಯಲ್ಲಿ ಅಲ್ಪ ಲಾಭ. ಅನಾರೋಗ್ಯ. ವಿದ್ಯಾರ್ಥಿ ಗಳಲ್ಲಿ ಗೊಂದಲ. ಶತ್ರು ಬಾಧೆ. ದಾಂಪತ್ಯದಲ್ಲಿ ವಿರಸ. ಸ್ಥಳ ಬದಲಾವಣೆ. ಶುಭಸಂಖ್ಯೆ: 5
ಮಿಥುನ: ಋಣಬಾಧೆ ಕಾಡುವುದು. ಸ್ನೇಹಿತರಿಗೆ ಹಿತವಚನ ಹೇಳುವಿರಿ. ಹೊಸ ಉದ್ಯೋಗ ಲಭ್ಯವಾಗುವುದು. ಕುಟುಂಬ ಸೌಖ್ಯ. ಶುಭಸಂಖ್ಯೆ: 2
ಕಟಕ: ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ. ಕುಲದೇವರ ಅನುಗ್ರಹದಿಂದ ಅನುಕೂಲ. ಮನೆಯಲ್ಲಿ ಧಾರ್ವಿುಕ ಸಮಾರಂಭ. ಶುಭಸಂಖ್ಯೆ: 4
ಸಿಂಹ: ಯತ್ನ ಕಾರ್ಯಗಳಲ್ಲಿ ವಿಳಂಬ. ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ. ಮನಃಶಾಂತಿ. ವಾಹನ ಖರೀದಿ. ಹಿರಿಯರ ಸಲಹೆ ಒಳಿತು. ಶುಭಸಂಖ್ಯೆ: 9
ಕನ್ಯಾ: ವಿಪರೀತ ಖರ್ಚು. ಯತ್ನ ಕಾರ್ಯಗಳಲ್ಲಿ ಜಯ. ಆರ್ಥಿಕ ಪರಿಸ್ಥಿತಿ ಉತ್ತಮ. ಸ್ವ ಜನರಲ್ಲಿ ಪ್ರೀತಿ. ಗುರು ಹಿರಿಯರಲ್ಲಿ ಭಕ್ತಿ. ಶುಭಸಂಖ್ಯೆ: 3
ತುಲಾ: ಅನ್ಯರಿಗೆ ಉಪಕಾರ ಮಾಡುವಿರಿ. ಬದುಕಿಗೆ ಉತ್ತಮ ತಿರುವು. ಕಾರ್ಯ ವಿಕಲ್ಪ, ಮಹಿಳೆಯರಿಗೆ ಉತ್ತಮ ಲಾಭ. ಶುಭಸಂಖ್ಯೆ: 8
ವೃಶ್ಚಿಕ: ಹೊಸ ವ್ಯಾಪಾರ ಪ್ರಾರಂಭಿಸುವಿರಿ. ಭೋಗವಸ್ತು ಪ್ರಾಪ್ತಿ. ಮಿತ್ರರ ಆಗಮನದಿಂದ ಸಂತಸ. ಕುಲದೇವರನ್ನು ಭಜಿಸಿ. ಶುಭಸಂಖ್ಯೆ: 5
ಧನುಸ್ಸು: ಸ್ತ್ರೀಯರಿಂದ ಸಹಾಯ. ಆತ್ಮೀಯರೊಂದಿಗೆ ಕಲಹ. ವ್ಯಾಪಾರದಲ್ಲಿ ಲಾಭ. ಆಭರಣ ಖರೀದಿ. ಮಹಿಳೆಯರಿಗೆ ಶುಭ. ಶುಭಸಂಖ್ಯೆ: 2
ಮಕರ: ಹೊಸ ಜವಾಬ್ದಾರಿ ವಹಿಸಿಕೊಳ್ಳುವ ಮುನ್ನ ಯೋಚಿಸಿ. ದೂರ ಪ್ರಯಾಣ ಸಾಧ್ಯತೆ. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 7
ಕುಂಭ: ಕಾರ್ಯ ಅನುಕೂಲ. ಸೇವಕ ವರ್ಗದಿಂದ ಸಹಾಯ. ಸ್ಥಳ ಬದಲಾವಣೆ ಆಗಬಹುದು. ಮನೆಯಲ್ಲಿ ಖುಷಿಯ ವಾತಾವರಣ. ಶುಭಸಂಖ್ಯೆ:9
ಮೀನ: ಆಲಸ್ಯ ಮನೋಭಾವ, ಶತ್ರುಭಯ,ಸಲ್ಲದ ಅಪವಾದ, ಧನ ನಷ್ಟ,ಚಂಚಲ ಮನಸ್ಸು, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ. ಶುಭಸಂಖ್ಯೆ: 1