ಈ ರಾಶಿಯವರಿಗಿಂದು ಸಂಗಾತಿಯಿಂದ ಆರ್ಥಿಕ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ತಂದೆಯ ನೆರವು. ಉನ್ನತ ಶಿಕ್ಷಣದ ಹಂಬಲ. ಶುಭಕಾರ್ಯದ ಯೋಚನೆ. ದೂರ ಪ್ರಯಾಣ. ಪಾಲುದಾರಿಕೆಯಲ್ಲಿ ಅನುಕೂಲ. ಶುಭಸಂಖ್ಯೆ: 2

ವೃಷಭ: ದೂರ ಪ್ರಯಾಣದಲ್ಲಿ ಅಡೆತಡೆ. ಆಯುಷ್ಯದ ಭೀತಿ. ಆಕಸ್ಮಿಕ ಲಾಭ. ಸಂಕಷ್ಟ, ಅನಾರೋಗ್ಯ. ಸೋಲು, ನಿರಾಸೆಗಳಿಂದ ದುಃಖ. ಶುಭಸಂಖ್ಯೆ: 7

ಮಿಥುನ: ಪ್ರೀತಿ-ಪ್ರೇಮದ ಚಿಂತನೆ. ದೈಹಿಕ ಅಸಮತೋಲನ. ಪಾಲುದಾರಿಕೆಯಲ್ಲಿ ನಷ್ಟ. ಕುಟುಂಬಸ್ಥರಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 8

ಕಟಕ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ದಾಂಪತ್ಯದಲ್ಲಿ ಮನಸ್ತಾಪ. ವ್ಯವಹಾರದಲ್ಲಿ ನಷ್ಟ. ಸಾಲದ ಚಿಂತೆ. ಸ್ಥಿರಾಸ್ತಿಯಿಂದ ನಷ್ಟ. ಶುಭಸಂಖ್ಯೆ: 6

ಸಿಂಹ: ಮಕ್ಕಳಿಂದ ಅನುಕೂಲ. ಉದ್ಯೋಗ ನಷ್ಟ. ಸ್ಪರ್ಧಾತ್ಮಕ ವಿಷಯಗಳತ್ತ ಆಸಕ್ತಿ. ಶತ್ರುಗಳಿಂದ ನಷ್ಟ. ದಾಯಾದಿಗಳಿಂದ ತೊಂದರೆ. ಶುಭಸಂಖ್ಯೆ: 5

ಕನ್ಯಾ: ಆರ್ಥಿಕ ಅನುಕೂಲ. ಸ್ಥಿರಾಸ್ತಿಯ ಮೇಲೆ ಸಾಲ. ಕೇಸುಗಳ ಚಿಂತೆ. ಪ್ರಯಾಣದಲ್ಲಿ ಅನುಕೂಲ. ತಾಯಿಯಿಂದ ಸಹಾಯ. ಶುಭಸಂಖ್ಯೆ: 3

ತುಲಾ: ವ್ಯಾಪಾರದಲ್ಲಿ ಅನುಕೂಲ. ಶುಭಕಾರ್ಯ. ಆಕಸ್ಮಿಕ ಪ್ರಯಾಣ. ಸ್ತ್ರೀಯರಿಂದ ಅನುಕೂಲ. ಪತ್ರವ್ಯವಹಾರದಲ್ಲಿ ಯಶಸ್ಸು. ಶುಭಸಂಖ್ಯೆ: 4

ವೃಶ್ಚಿಕ: ಸಂಗಾತಿಯಿಂದ ಆರ್ಥಿಕ ಅನುಕೂಲ. ಶುಭ ಕಾರ್ಯದಲ್ಲಿ ಯಶಸ್ಸು. ಮೋಜು ಮಸ್ತಿಗೆ ಮಿತಿ ಇರಲಿ. ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 9

ಧನುಸ್ಸು: ಸಾಲದ ಚಿಂತೆ. ಗೌರವದ ಹಂಬಲ ಕಾಡೀತು. ಅನಾರೋಗ್ಯದಿಂದ ಮುಕ್ತಿ. ಮಲತಾಯಿ ಧೋರಣೆ. ವಿದ್ಯಾಭ್ಯಾಸದಲ್ಲಿ ಒತ್ತಡ. ಶುಭಸಂಖ್ಯೆ: 1

ಮಕರ: ಪ್ರೀತಿ-ಪ್ರೇಮದಲ್ಲಿ ಹಿನ್ನಡೆ. ಅಪಕೀರ್ತಿ ಮತ್ತು ಅಪವಾದ ಭೀತಿ. ದೂರ ಪ್ರದೇಶದಲ್ಲಿ ಉದ್ಯೋಗ ಲಾಭ. ಆರ್ಥಿಕ ಚೇತರಿಕೆ. ಶುಭಸಂಖ್ಯೆ: 6

ಕುಂಭ: ಸ್ಥಿರಾಸ್ತಿ ಯೋಗ. ತಾಯಿಯಿಂದ ಸಹಕಾರ. ಗುಪ್ತ ಆಲೋಚನೆಗಳಲ್ಲಿ ಯಶಸ್ಸು. ಧಾರ್ವಿುಕ ಸ್ಥಳಕ್ಕೆ ಭೇಟಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 6

ಮೀನ: ಉದ್ಯೋಗ ಒತ್ತಡ. ಉದ್ಯೋಗ ಸ್ಥಳದಲ್ಲಿ ಅಪವಾದ. ಧನ ನಷ್ಟ. ವ್ಯಾಪಾರದಲ್ಲಿ ಹಿನ್ನಡೆ. ಅಪಮೃತ್ಯು ಭಯ. ಸೋಲಿನ ಚಿಂತೆ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net