

ಮೇಷ: ಈ ದಿನ ಅನವಶ್ಯಕ ಖರ್ಚುವೆಚ್ಚಗಳು ಎದುರಾಗಬಹುದು. ಅಪರಿಚಿತರೊಂದಿಗೆ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದಿರಿ. ಶುಭಸಂಖ್ಯೆ: 9
ವೃಷಭ: ವೃತ್ತಿಜೀವನದ ಚಿಂತೆ ಬಿಟ್ಟುಬಿಡಿ. ಶುಭಸುದ್ದಿಗಳನ್ನು ಪಡೆಯುತ್ತೀರಿ. ವಿಮಶಿಸದೆ ನಿರ್ಧಾರ ತೆಗೆದುಕೊಳ್ಳಬೇಡಿ. ಶುಭಸಂಖ್ಯೆ: 9
ಮಿಥುನ: ಕುಟುಂಬದಲ್ಲಿ ಎಲ್ಲ ರೀತಿಯ ಬೆಂಬಲ. ಹಣಕಾಸಿನ ಸ್ಥಿತಿ ಉತ್ತಮವಾಗಲಿದ್ದು, ನಿಮ್ಮಲ್ಲಿನ ಸಂಪತ್ತು ವೃದ್ಧಿಯಾಗುತ್ತದೆ. ಶುಭಸಂಖ್ಯೆ: 7
ಕಟಕ: ಮನೆಯ ಕಿರಿಯ ಸದಸ್ಯರ ಉದ್ಯೋಗದಲ್ಲಿ ಸ್ಥಿರತೆ. ಕಚೇರಿ ಕೆಲಸದಲ್ಲಿ ಕೆಲವು ಬದಲಾವಣೆ. ಉದ್ಯೋಗದಾತರಿಗೆ ಶುಭ ದಿನ. ಶುಭಸಂಖ್ಯೆ: 7
ಸಿಂಹ: ಸಂಪಾದನೆ ಹೆಚ್ಚಾಗುತ್ತದೆ. ವೆಚ್ಚ ನಿಯಂತ್ರಿಸಿ. ನಿಮ್ಮ ಸಕಾರಾತ್ಮಕ ಮನಸ್ಥಿತಿಯಿಂದ ವಿಶೇಷ ಬದಲಾವಣೆ ಸಾಧ್ಯವಾಗಲಿದೆ. ಶುಭಸಂಖ್ಯೆ: 7
ಕನ್ಯಾ: ಹಿರಿಯ ಅಧಿಕಾರಿಗಳು ಸ್ವಲ್ಪಶಾಂತ ಮನಸ್ಥಿತಿಯಲ್ಲಿರುತ್ತಾರೆ, ನಿಮ್ಮೊಳಗಿನ ಪ್ರತಿಭೆಯನ್ನು ಪ್ರದರ್ಶಿಸಿ. ಆರ್ಥಿಕ ಚೇತರಿಕೆ. ಶುಭಸಂಖ್ಯೆ: 1
ತುಲಾ: ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಸ್ಥಗಿತಗೊಂಡ ಕಾರ್ಯಗಳಿಗೆ ಚಾಲನೆ. ವಿರೋಧಿಗಳ ಸೋಲು. ಖರ್ಚಿನತ್ತ ಹಿಡಿತವಿರಲಿ. ಶುಭಸಂಖ್ಯೆ: 4
ವೃಶ್ಚಿಕ: ಮನೆಯಲ್ಲಿ ಕಿರಿಯರಿಂದ ವಾದ-ವಿವಾದಗ ಎದುರಾಗಬಹುದು. ಸಂಗಾತಿಯಿಂದ ಬೆಂಬಲ. ಧನ ಲಾಭದ ಯೋಗವಿದೆ. ಶುಭಸಂಖ್ಯೆ: 6
ಧನುಸ್ಸು: ನಿಮ್ಮ ಕಠಿಣ ಪರಿಶ್ರಮದ ಫಲವನ್ನು ಪಡೆಯುತ್ತೀರಿ. ಪ್ರಯತ್ನಗಳು ಯಶಸ್ವಿಯಾಗಲಿವೆ. ಖರೀದಿಯಲ್ಲಿ ಎಚ್ಚರ. ಸವಾಲಿನ ದಿನ. ಶುಭಸಂಖ್ಯೆ: 2
ಮಕರ: ಧನಲಾಭದ ಯೋಗವಿದೆ, ವ್ಯವಹಾರದಲ್ಲಿ ಬಹಳ ಜಾಗರೂಕರಾಗಿರಬೇಕು. ಹಿರಿಯರ ಆರೋಗ್ಯದ ವಿಚಾರವಾಗಿ ತಳಮಳ. ಶುಭಸಂಖ್ಯೆ: 9
ಕುಂಭ: ಖಾಸಗಿ ಉದ್ಯೋಗಿಗಳಿಗೆ ಉತ್ತಮ ದಿನ. ನಿಮ್ಮ ಖರ್ಚು ಹೆಚ್ಚಾಗಬಹುದು. ಸ್ವಲ್ಪ ಉದಾಸೀನತೆ. ಆರೋಗ್ಯದ ಬಗ್ಗೆ ಜಾಗ್ರತೆ ಶುಭಸಂಖ್ಯೆ: 6
ಮೀನ: ಉದ್ಯೋಗದಲ್ಲಿ ಒತ್ತಡಕ್ಕೆ ಒಳಗಾಗಬಹುದು. ಅತಿಯಾದ ಖರ್ಚನ್ನು ನಿಯಂತ್ರಿಸಲು ಕಷ್ಟವಾಗ ಬಹುದು. ಸ್ನೇಹಿತರ ಬೆಂಬಲ. ಶುಭಸಂಖ್ಯೆ: 6