

ಮೇಷ: ಸ್ವಂತ ವ್ಯವಹಾರಗಳಲ್ಲಿ ಅನುಕೂಲವಿದೆ. ಅಪಮಾನ. ನಿಂದನೆ. ಮಾನಸಿಕ ವೇದನೆ. ಕಾನೂನುಬಾಹಿರ ಧನ ಸಂಪಾದನೆ. ಶುಭಸಂಖ್ಯೆ: 9
ವೃಷಭ: ದೂರ ಪ್ರಯಾಣ ಮಾಡಲೇಬೇಕಾಗುವುದು. ಅನಾರೋಗ್ಯ ಕಾಡಬಹುದು. ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ ಮಾಡುವಿರಿ. ಶುಭಸಂಖ್ಯೆ:1
ಮಿಥುನ: ಐಷಾರಾಮಿ ಜೀವನಕ್ಕಾಗಿ ಧನವ್ಯಯ. ಮಕ್ಕಳು ಶತ್ರುಗಳಾಗುವರು. ಸಂತಾನ ದೋಷ. ಸುಬ್ರಹ್ಮಣ್ಯನ ಆರಾಧನೆ ಮಾಡಿ. ಶುಭಸಂಖ್ಯೆ: 5
ಕಟಕ: ಧನ ನಷ್ಟ. ಕುಟುಂಬದ ಹಿತಶತ್ರುಗಳಿಂದ ಸಮಸ್ಯೆ. ಗೌರವಕ್ಕೆ ಧಕ್ಕೆ ಉಂಟಾಗಬಹುದು. ಆಸೆ ಆಕಾಂಕ್ಷೆಗಳಿಗೆ ವಿರೋಧ. ಶುಭಸಂಖ್ಯೆ: 8
ಸಿಂಹ: ಪತ್ರ ವ್ಯವಹಾರಗಳಲ್ಲಿ ಯಶಸ್ಸು ದೊರೆಯುವುದು. ಕೆಲಸದಲ್ಲಿ ಬಡ್ತಿ ಸಿಗಲಿದೆ. ಉತ್ತಮ ಕಾರ್ಯನಿರ್ವಹಣೆಯ ಅವಕಾಶ. ಶುಭಸಂಖ್ಯೆ: 3
ಕನ್ಯಾ: ಮೋಸವಾದೀತು ಮತ್ತು ನಷ್ಟ ಅನುಭವಿಸುವಿರಿ. ದೂರ ಪ್ರದೇಶದಲ್ಲಿ ಉದ್ಯೋಗ. ವಸ್ತ್ರಾಭರಣ ಖರೀದಿಗೆ ಹಣವ್ಯಯ. ಶುಭಸಂಖ್ಯೆ: 3
ತುಲಾ: ಸುಲಲಿತವಾಗಿ ಧನ ಸಂಪಾದನೆಯಾಗಿ ಸಮಾಧಾನ. ಅನಿರೀಕ್ಷಿತ ಅದೃಷ್ಟ ಒಲಿದು ಬರಲಿದೆ. ಪೂರ್ವಿಕರ ಗುಪ್ತ ನಿಧಿ ಲಭ್ಯ. ಶುಭಸಂಖ್ಯೆ: 7
ವೃಶ್ಚಿಕ: ದಾಂಪತ್ಯದಲ್ಲಿ ಬೇಸರ. ಅಪವಾದ, ಸಂಶಯಗಳು. ಅವಕಾಶಗಳು ಕೈತಪ್ಪುವವು. ನಿಂದನೆ, ಅಪಪ್ರಚಾರ ಮತ್ತು ಸಾಲಬಾಧೆ. ಶುಭಸಂಖ್ಯೆ: 2
ಧನುಸ್ಸು: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಮಕ್ಕಳ ಪ್ರೇಮದ ವಿಷಯಗಳ ಚಿಂತೆ. ಅಧಿಕ ನಷ್ಟ ಮತ್ತು ಸಮಸ್ಯೆ. ಅದೃಷ್ಟವಂತರಾಗುವಿರಿ. ಶುಭಸಂಖ್ಯೆ: 4
ಮಕರ: ದಾಂಪತ್ಯದಲ್ಲಿ ಸಮಸ್ಯೆ. ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ. ಮೋಸ ಮಾಡುವ ವ್ಯಕ್ತಿಗಳನ್ನು ಪ್ರೀತಿಸುವಿರಿ. ಉದ್ಯೋಗ ಲಾಭ. ಶುಭಸಂಖ್ಯೆ: 9
ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ. ಹಳೆವಸ್ತುಗಳ ಖರೀದಿಗಾಗಿ ಖರ್ಚು. ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ. ಅತಿ ವಿಷಯಾಸಕ್ತಿ. ಶುಭಸಂಖ್ಯೆ: 4
ಮೀನ: ಸಾಲ ಮಾಡುವ ಪರಿಸ್ಥಿತಿ. ಶತ್ರು ದಮನ. ಕೋರ್ಟ್ ಕೇಸುಗಳಲ್ಲಿ ಜಯ. ಆರ್ಥಿಕವಾಗಿ ಅನುಕೂಲ. ಪ್ರಯಾಣದಲ್ಲಿ ಅಡೆತಡೆ. ಶುಭಸಂಖ್ಯೆ:5