ಈ ರಾಶಿಯವರಿಗಿಂದು ನಾನಾ ರೀತಿಯಲ್ಲಿ ಧನ ಸಂಪಾದನೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸ್ನೇಹಿತರಿಂದ ಸಹಾಯ. ಮನಸ್ಸಿಗೆ ಕಿರಿಕಿರಿ. ಭೂ ವ್ಯವಹಾರಗಳಲ್ಲಿ ಜಾಗ್ರತೆ. ಸ್ಥಳ ಬದಲಾವಣೆಯಿಂದ ಅನುಕೂಲವಾಗಲಿದೆ. ಶುಭಸಂಖ್ಯೆ: 5

ವೃಷಭ: ಆಕಸ್ಮಿಕ ಧನಲಾಭ. ಮಿತ್ರರ ಭೇಟಿಯಿಂದ ಸಂತಸ. ಭೂ ಲಾಭ. ವೈಯಕ್ತಿಕ ಕೆಲಸದಲ್ಲಿ ನಿಗಾವಹಿಸಿ. ಶತ್ರು ಭಾದೆ ಸಾಧ್ಯತೆ. ಶುಭಸಂಖ್ಯೆ: 1

ಮಿಥುನ: ಕಾರ್ಯ ವಿಘ್ನ. ಮನಸ್ಸಿನಲ್ಲಿ ಭಯ ಭೀತಿ. ಅನಾರೋಗ್ಯ. ಧನವ್ಯಯ. ದಾನ ಧರ್ಮದಲ್ಲಿ ಆಸಕ್ತಿ. ವಸ್ತ್ರ ಖರೀದಿ ಮಾಡುವಿರಿ. ಶುಭಸಂಖ್ಯೆ: 2

ಕಟಕ: ದೂರ ಪ್ರಯಾಣ ಸಾಧ್ಯತೆ. ದೃಷ್ಟಿ ದೋಷದಿಂದ ತೊಂದರೆಯಾಗುವುದು. ದಂಡ ಕಟ್ಟುವಿರಿ. ಸರ್ಕಾರಿ ಕೆಲಸಗಳಲ್ಲಿ ಜಯವಿದೆ. ಶುಭಸಂಖ್ಯೆ: 8

ಸಿಂಹ: ವಿವಾದಗಳಲ್ಲಿ ಜಯ. ವಸ್ತ್ರ ವ್ಯಾಪಾರಿಗಳಿಗೆ ಲಾಭ. ಪರಸ್ಥಳ ವಾಸ. ಅತಿಯಾದ ನೋವು. ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿ. ಶುಭಸಂಖ್ಯೆ: 3

ಕನ್ಯಾ: ಶತ್ರು ಬಾಧೆ. ಅಧಿಕ ಕೋಪ ಒಳ್ಳೆಯದಲ್ಲ. ಷೇರು ವ್ಯವಹಾರದವರಿಗೆ ಲಾಭ. ತೀರ್ಥಯಾತ್ರೆ. ಮಾತಿನ ಮೇಲೆ ನಿಗಾ ಇರಲಿ. ಶುಭಸಂಖ್ಯೆ: 6

ತುಲಾ: ದುಷ್ಟರಿಂದ ದೂರವಿರುವುದು ಉತ್ತಮ. ಅನ್ಯ ವ್ಯಕ್ತಿಗಳ ಭೇಟಿ. ನಿವೇಶನ ಪ್ರಾಪ್ತಿ. ಕೀಲುನೋವು. ತಾಳ್ಮೆಯಿಂದ ದಿನ ಕಳೆಯಿರಿ. ಶುಭಸಂಖ್ಯೆ: 6

ವೃಶ್ಚಿಕ: ಅಭಿವೃದ್ಧಿ ಕುಂಠಿತ. ಧನವ್ಯಯವಾಗುವುದು. ವಿರೋಧಿಗಳಿಂದ ನಿಂದನೆ. ವಾಸ ಗೃಹದಲ್ಲಿ ತೊಂದರೆ. ಸಲ್ಲದ ಅಪವಾದ. ಶುಭಸಂಖ್ಯೆ: 9

ಧನುಸ್ಸು: ಸ್ಥಗಿತ ಕಾರ್ಯಗಳಿಗೆ ಚಾಲನೆ. ಯತ್ನ ಕಾರ್ಯಗಳಲ್ಲಿ ಜಯ. ಹಿರಿಯರಲ್ಲಿ ಭಕ್ತಿ ಗೌರವ. ಸ್ತ್ರೀಯರಿಂದ ನೆರವು. ಸಂಪತ್ತು ಪ್ರಾಪ್ತಿ. ಶುಭಸಂಖ್ಯೆ: 5

ಮಕರ: ದಾಂಪತ್ಯದಲ್ಲಿ ಹೊಂದಾಣಿಕೆ. ಸಾಲದಿಂದ ಮುಕ್ತಿ. ಮನಕ್ಲೇಷ. ಶ್ರಮಕ್ಕೆ ತಕ್ಕ ಫಲ. ಶೀತ ಸಂಬಂಧಿ ರೋಗ ಬಾಧಿಸುವುದು. ಶುಭಸಂಖ್ಯೆ: 4

ಕುಂಭ: ಯಾರನ್ನೂ ನಂಬಬೇಡಿ. ಗಾರ್ವೆಂಟ್ಸ್ ಉದ್ಯಮಿಗಳಿಗೆ ಲಾಭ. ಕೃಷಿಕರಿಗೆ ಉತ್ತಮ ಆದಾಯ. ಪ್ರಯಾಣದಿಂದ ಅನಾರೋಗ್ಯ. ಶುಭಸಂಖ್ಯೆ: 6

ಮೀನ: ನಾನಾ ರೀತಿಯಲ್ಲಿ ಧನ ಸಂಪಾದನೆ. ಸತ್ಕಾರ್ಯ ಮಾಡುವಿರಿ. ಪತ್ನಿಗೆ ಅನಾರೋಗ್ಯ. ಮಗಳಿಗೆ ವಿವಾಹ ನಿಶ್ಚಯ ಸಾಧ್ಯತೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net