ಈ ರಾಶಿಯ ಸ್ತ್ರೀಯರಿಗೆ ಇಂದು ವಸ್ತು ಖರೀದಿ ಸಂತೋಷ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಭೂಮಿ ಖರೀದಿಗೆ ನಿರ್ಧಾರ. ಹೊಸ ಉದ್ಯೋಗ ಆಹ್ಲಾದಕರ ಎನಿಸುವುದು. ಸಾಲಗಾರರಿಂದ ತೊಂದರೆ ಆಗಬಹುದು. ಶುಭಸಂಖ್ಯೆ: 1

ವೃಷಭ: ಪ್ರತಿಭಾನ್ವಿತರಿಗೆ ಉತ್ತಮ ಅವಕಾಶ. ವ್ಯಾಪಾರದಲ್ಲಿ ಸ್ಪರ್ಧೆ. ಆತ್ಮೀಯ ಸ್ನೇಹಿತರ ಆಗಮನ. ಸಂಗಾತಿಯಿಂದ ಸೂಕ್ತ ಸಲಹೆ. ಶುಭಸಂಖ್ಯೆ: 2

ಮಿಥುನ: ಫಲಿತಾಂಶದ ಬಗ್ಗೆ ಯೋಚಿಸದೆ ಮುಂದುವರಿಯಿರಿ, ಯಶಸ್ಸು ಸಿಗುತ್ತದೆ. ಆಸ್ತಿ ವಿಚಾರದಲ್ಲಿ ಅಂತಿಮ ತೀರ್ವನ. ಶುಭಸಂಖ್ಯೆ: 7

ಕಟಕ: ಸಮಯ ಸಾಧಕರಿಂದ ಉದ್ಯೋಗ ಕಳೆದುಕೊಳ್ಳುವ ಭೀತಿ. ವಿದ್ಯಾರ್ಥಿಗಳಿಗೆ ವಿಶೇಷ ದಿನ. ಸಾರ್ವಜನಿಕ ಜೀವನದಲ್ಲಿ ಪ್ರಗತಿ. ಶುಭಸಂಖ್ಯೆ: 2

ಸಿಂಹ: ಬಿಡುವಿಲ್ಲದ ಕೆಲಸದಿಂದ ಆಯಾಸ. ವಿನಾಕಾರಣ ಆರೋಪ ಬರಬಹುದು. ದುಡುಕು ಸ್ವಭಾವದಿಂದ ಕುಟುಂಬದಲ್ಲಿ ಅಸಹನೆ. ಶುಭಸಂಖ್ಯೆ: 8

ಕನ್ಯಾ: ವೃತ್ತಿ ಕ್ಷೇತ್ರದಲ್ಲಿ ಸಹನೆಯಿಂದ ವರ್ತಿಸಿ. ಆಟಗಾರರಿಗೆ ವಿಶೇಷ ಪೋ›ತ್ಸಾಹ. ಧಾರ್ವಿುಕ ವ್ಯಕ್ತಿಗಳ ಭೇಟಿ. ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 3

ತುಲಾ: ಹಿರಿಯ ಅಧಿಕಾರಿಗಳಿಂದ ಒತ್ತಡ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಸಂಗಾತಿಯನ್ನು ನಿರ್ಲಕ್ಷಿಸಬೇಡಿ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 2

ವೃಶ್ಚಿಕ: ವೃತ್ತಿಜೀವನದಲ್ಲಿ ವಿಶೇಷ ದಿನ. ಸ್ವಗ್ರಾಮಕ್ಕೆ ಪ್ರಯಾಣ. ಹಲವು ಕೆಲಸಗಳಲ್ಲಿ ವೈಫಲ್ಯ. ದಿನಾಂತ್ಯದಲ್ಲಿ ಸಿಹಿಸುದ್ದಿ ಸಿಗಲಿದೆ. ಶುಭಸಂಖ್ಯೆ: 6

ಧನುಸ್ಸು: ಆರ್ಥಿಕ ವಿಚಾರದಲ್ಲಿ ಸಮಸ್ಯೆ ಸಾಧ್ಯತೆ. ಮನೆ ಖರೀದಿಗೆ ಚಾಲನೆ. ಸ್ನೇಹಿತನ ಭೇಟಿ. ಸ್ತ್ರೀಯರಿಗೆ ವಸ್ತು ಖರೀದಿ ಸಂತೋಷ. ಶುಭಸಂಖ್ಯೆ: 2

ಮಕರ: ತಂದೆ-ತಾಯಿಯೊಂದಿಗೆ ಭಿನ್ನಾಭಿಪ್ರಾಯ. ಆಸ್ತಿ ವಿಚಾರದಲ್ಲಿ ಗೊಂದಲ. ಸಂಗಾತಿಯೊಂದಿಗೆ ಧಾರ್ವಿುಕ ಕ್ಷೇತ್ರಕ್ಕೆ ಭೇಟಿ. ಶುಭಸಂಖ್ಯೆ: 3

ಕುಂಭ: ಕೆಟ್ಟ ನಿರ್ಧಾರದಿಂದ ತೊಂದರೆ. ಬಂಧುಗಳಿಂದ ಸುಮಧುರ ಬಾಂಧವ್ಯಕ್ಕೆ ಧಕ್ಕೆ. ಸಹನೆಯಿದ್ದರೆ ಕಚೇರಿಯ ಸಮಸ್ಯೆಪರಿಹಾರ. ಶುಭಸಂಖ್ಯೆ: 9

ಮೀನ: ಏಕಾಂತಕ್ಕೆ ಭಂಗವಾಗಬಹುದು. ಹಣದ ಮುಗ್ಗಟ್ಟು. ಅಹಂಭಾವ ಬಿಟ್ಟುಬಿಡಿ. ವಾಹನ ಚಾಲನೆಯಲ್ಲಿ ಅಪಘಾತ ಸಾಧ್ಯತೆ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net