

ಮೇಷ: ಕೆಲಸ ಕಾರ್ಯಗಳಲ್ಲಿ ಅನುಕೂಲ. ಸ್ಥಿರಾಸ್ತಿ ಮತ್ತು ವಾಹನ ನೋಂದಣಿಗೆ ಸಕಾಲ. ಆರ್ಥಿಕ ಸಂಕಷ್ಟ ಬಗೆಹರಿಯುವುದು. ಶುಭಸಂಖ್ಯೆ: 9
ವೃಷಭ: ಆಸ್ತಿ ವಿಚಾರದಲ್ಲಿ ಕಿರಿಕಿರಿಗಳು. ಸಾಲದ ಸುಳಿಗೆ ಸಿಲುಕುವ ಸನ್ನಿವೇಶ ಎದುರಾದೀತು. ರೋಗ ಬಾಧೆ. ಮಾನಸಿಕ ನೆಮ್ಮದಿ ಭಂಗ. ಶುಭಸಂಖ್ಯೆ: 2
ಮಿಥುನ: ಅಧಿಕ ಧನವ್ಯಯವಾಗಬಹುದು. ರಾಜಕೀಯ ವ್ಯಕ್ತಿಯಿಂದ ಆರ್ಥಿಕ ನಷ್ಟ. ಅನಾರೋಗ್ಯದ ಸಮಸ್ಯೆಗಳು ಬಾಧಿಸುವವು. ಶುಭಸಂಖ್ಯೆ:1
ಕಟಕ: ಅಧಿಕ ಲಾಭ ದೊರೆತು ಮನಸ್ಸಿಗೆ ನಿರಾಳ ಭಾವ. ಅಹಂಭಾವದ ಮಾತು ಬೇಡ. ಮಿತ್ರರಿಗೆ ನೋವು ಆಗುವಂತೆ ಮಾಡಬೇಡಿ. ಶುಭಸಂಖ್ಯೆ: 4
ಸಿಂಹ: ಉದ್ಯೋಗ ಲಾಭ. ಆರೋಗ್ಯದಲ್ಲಿ ವ್ಯತ್ಯಾಸ. ಅಧಿಕ ಖರ್ಚು ಆಗಬಹುದು. ಉದ್ಯೋಗ ನಿಮಿತ್ತ ದೂರಪ್ರಯಾಣ ಸಂಭವ. ಶುಭಸಂಖ್ಯೆ: 5
ಕನ್ಯಾ: ಪರಸ್ಥಳದಲ್ಲಿ ಉದ್ಯೋಗ ಲಾಭ. ನಷ್ಟದ ಆತಂಕವಿದೆ. ನಿದ್ರಾಭಂಗವಾಗುವುದು. ತಂದೆಯ ಮಿತ್ರರಿಂದ ಲಾಭ ದೊರೆಯುವುದು. ಶುಭಸಂಖ್ಯೆ: 6
ತುಲಾ: ಉದ್ಯೋಗದಲ್ಲಿ ತೊಂದರೆ, ಬದಲಾವಣೆಯ ಕುರಿತು ಗಂಭೀರ ಚಿಂತನೆ. ಆತ್ಮಗೌರವಕ್ಕೆ ಅದೃಷ್ಟ ಒಲಿದು ಬರುವುದು. ಶುಭಸಂಖ್ಯೆ: 4
ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಮಿತ್ರರೊಂದಿಗೆ ಪ್ರಯಾಣ. ಅಡೆತಡೆ ನಿವಾರಣೆ. ಮನಸ್ಸಿನಲ್ಲಿ ಮಂದಹಾಸ ಮೂಡುವುದು. ಶುಭಸಂಖ್ಯೆ: 5
ಧನುಸ್ಸು: ಅಧಿಕಾರಿಗಳ ಭೇಟಿ ಮಾಡುವಿರಿ. ಸಾಲಗಾರರಿಂದ ತೊಂದರೆ. ಪುಣ್ಯಕ್ಷೇತ್ರಗಳಿಗೆ ಪ್ರಯಾಣ. ಇಷ್ಟ ದೇವರಲ್ಲಿ ಭಕ್ತಿ ಪ್ರದರ್ಶಿಸುವಿರಿ. ಶುಭಸಂಖ್ಯೆ: 7
ಮಕರ: ಮಕ್ಕಳಿಂದ ಅವಘಡ. ಪೊಲೀಸ್ ಠಾಣೆ, ನ್ಯಾಯಾಲಯಕ್ಕೆ ಅಲೆದಾಟ. ಭಾವನೆಗಳಲ್ಲಿ ವಿಹರಿಸುವಿರಿ. ದುರಾಲೋಚನೆ ಬೇಡ. ಶುಭಸಂಖ್ಯೆ:3
ಕುಂಭ: ಆಸ್ತಿ ಮಾರಾಟದ ಆಲೋಚನೆ. ಪ್ರಯಾಣದಲ್ಲಿ ವಸ್ತುಗಳ ಕಳವು ಆದೀತು ಎಚ್ಚರದಿಂದಿರಿ. ಶತ್ರುಗಳು ಅಧಿಕವಾಗಿ ಕಿರಿಕಿರಿ. ಶುಭಸಂಖ್ಯೆ:3
ಮೀನ: ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ ಸಾಧ್ಯತೆ. ಆರೋಗ್ಯ ಸಮಸ್ಯೆ ಕಾಡಬಹುದು. ಕೆಲಸ ಕಾರ್ಯಗಳಲ್ಲಿ ಜಯ ನಿಮ್ಮ ಕಡೆಗಿದೆ. ಶುಭಸಂಖ್ಯೆ: 7