

ಮೇಷ: ಈ ದಿನ ಒಳ್ಳೆಯ ಅನುಕೂಲವಾಗುವುದು. ವಾಹನ ಖರೀದಿ ಯೋಗ. ಗುರು ಸಮಾನ ವ್ಯಕ್ತಿಯಿಂದ ಅದೃಷ್ಟ. ಬಾಕಿ ಹಣ ವಸೂಲಿ. ಶುಭಸಂಖ್ಯೆ: 5
ವೃಷಭ: ಮಾತಿನಲ್ಲಿ ಹಿಡಿತವಿರಲಿ. ಉದರ ಬಾಧೆ ಕಾಡುವ ಸಾಧ್ಯತೆ. ಹಿತಶತ್ರುಗಳಿಂದ ತೊಂದರೆಯಾಗಲಿದೆ. ಅತಿಯಾದ ನೋವು. ಶುಭಸಂಖ್ಯೆ:1
ಮಿಥುನ: ಮನಃಕ್ಲೇಷಕ್ಕೆ ಪರಿಹಾರ. ಸರ್ಕಾರಿ ಅಧಿಕಾರಿಗಳಿಗೆ ತೊಂದರೆಯಾಗಲಿದೆ. ವಾಹನ ಖರೀದಿ ಸಾಧ್ಯತೆ. ಸಣ್ಣ ಮಾತಿನಿಂದ ಜಗಳ. ಶುಭಸಂಖ್ಯೆ:9
ಕಟಕ: ಸಹೋದರರಿಂದ ಸಹಾಯ. ನಾನಾ ರೀತಿಯ ತೊಂದರೆ ಸಂಭವ. ಹಣಕಾಸು ಸಮಸ್ಯೆ, ರಿಯಲ್ ಎಸ್ಟೇಟ್ನವರಿಗೆ ಲಾಭ. ಶುಭಸಂಖ್ಯೆ: 3
ಸಿಂಹ: ಕೆಲಸ ಕಾರ್ಯಗಳಲ್ಲಿ ಪ್ರಗತಿ. ಆಕಸ್ಮಿಕ ಧನಲಾಭವಾಗಿ ಸಂತಸ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು. ಸ್ಥಳ ಬದಲಾವಣೆ. ಶುಭಸಂಖ್ಯೆ:6
ಕನ್ಯಾ: ಸಂಗಾತಿಯಿಂದ ಸಹಾಯ. ಅಧಿಕಾರಿಗಳಿಗೆ ತೊಂದರೆ. ಮಹಿಳೆಯರಿಗೆ ವಸ್ತ್ರ ಖರೀದಿ ಯೋಗ. ಈ ದಿನ ಮಿಶ್ರ ಫಲ ನಿಮ್ಮದು. ಶುಭಸಂಖ್ಯೆ: 7
ತುಲಾ: ಮನಸ್ಸಿನಲ್ಲಿ ಆತಂಕ-ಅಶಾಂತಿ. ಪ್ರವಾಸದಲ್ಲಿ ಸಂತೋಷ. ಋಣ ಬಾಧೆ ನಿವಾರಣೆ. ಮನಃಸ್ತಾಪ. ಸುಳ್ಳು ಹೇಳುವ ಸಾಧ್ಯತೆ. ಶುಭಸಂಖ್ಯೆ:6
ವೃಶ್ಚಿಕ: ಸಾಲ ಬಾಧೆಗೆ ಅಲೆದಾಟ. ನಂಬಿದ ಜನರಿಂದ ಮೋಸ. ರಾಜಕೀಯ ವ್ಯಕ್ತಿಗಳ ವಿರೋಧ. ದ್ರವ್ಯ ನಷ್ಟ. ಕಾರ್ಯದಲ್ಲಿ ಭಂಗ. ಶುಭಸಂಖ್ಯೆ:5
ಧನುಸ್ಸು: ಸಗಟು ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ವಿಘ್ನ. ಅಗ್ನಿ ಭಯವಿದೆ, ಎಚ್ಚರ. ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ: 3
ಮಕರ: ಅನಿರೀಕ್ಷಿತ ದ್ರವ್ಯ ಲಾಭ. ಮಿತ್ರರ ಭೇಟಿ ಮಾಡುವಿರಿ. ಮಂಗಳ ಕಾರ್ಯಗಳಲ್ಲಿ ಭಾಗವಹಿಸುವಿರಿ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ:9
ಕುಂಭ: ಆದಾಯಕ್ಕಿಂತ ಖರ್ಚು ಹೆಚ್ಚಾಗುವುದು. ಕುಟುಂಬದಲ್ಲಿ ಶುಭ ಕಾರ್ಯ. ಅಧಿಕ ತಿರುಗಾಟ. ಹಣಕಾಸು ಪರಿಸ್ಥಿತಿ ಸಮಾಧಾನಕರ. ಶುಭಸಂಖ್ಯೆ:1
ಮೀನ: ಇಲ್ಲ ಸಲ್ಲದ ಅಪವಾದ ಎದುರಿಸುವಿರಿ. ಅಧಿಕಾರಿಗಳ ಗೌರವಕ್ಕೆ ಧಕ್ಕೆ. ಪತ್ನಿಯ ಸಲಹೆಯಿಂದ ಲಾಭ. ಕಲಾವಿದರಿಗೆ ಶುಭದಿನ. ಶುಭಸಂಖ್ಯೆ: 9