

ಮೇಷ: ನೂತನ ಮನೆ ಖರೀದಿಗೆ ನಿರ್ಧಾರ. ಸಹೋದರಿಯರಿಂದ ವಿಶೇಷ ಸಲಹೆ. ಕಚೇರಿಯಲ್ಲಿ ಒತ್ತಡ. ಸಿಹಿ ಸುದ್ದಿ ಶುಭ ಸಂಖ್ಯೆ 9.
ವೃಷಭ: ಬಂಧುಗಳಿಂದ ತೊಂದರೆ. ಸಹೋದ್ಯೋಗಿಗಳಿಂದ ಮೋಸ. ಹಿತ ಮಿತವಾಗಿ ಮಾತನಾಡಿ. ಶುಭ ಸಂಖ್ಯೆ 5.
ಮಿಥುನ: ಆಸ್ತಿ ವಿಚಾರದಲ್ಲಿಸಮಸ್ಯೆ ಬರಬಹುದು. ಅನವಶ್ಯಕ ವಾಗ್ವಾದಗಳು ಬೇಡ. ಶುಭ ಸಂಖ್ಯೆ 7.
ಕಟಕ: ಒತ್ತಡದಲ್ಲಿ ಕಾಲ ಕಳೆಯುವಿರಿ. ಸಾಂಸ್ಕೃತಿಕ ಚಟುವಟಿಕೆಗಳಿಂದ ಮನಸ್ಸಿಗೆ ಸಮಾಧಾನ. ದಿನಾಂತ್ಯದಲ್ಲಿ ಆಯಾಸ. ಶುಭ ಸಂಖ್ಯೆ 6.
ಸಿಂಹ: ನೂತನ ಗೃಹ ನಿರ್ವಣದ ಬಗ್ಗೆ ಯೋಚನೆ. ಖಾಸಗಿ ಉದ್ಯೋಗಿಗಳಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ. ದಿನಾಂತ್ಯದಲ್ಲಿ ವಿಹಾರ. ಶುಭ ಸಂಖ್ಯೆ 4.
ಕನ್ಯಾ: ಸಹೋದರರೊಂದಿಗ ಆಸ್ತಿ ವಿಚಾರದಲ್ಲಿ ಘರ್ಷಣೆ. ನ್ಯಾಯ ತೀರ್ವನದಲ್ಲಿ ವಿಳಂಬ. ಶುಭ ಸಂಖ್ಯೆ 6.
ತುಲಾ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಲಾವಿದರಿಗೆ ವಿಶೇಷ ದಿನ. ಸ್ವಂತ ಉದ್ಯೋಗದವರಿಗೆ ಅಧಿಕ ಲಾಭ. ಸಹೋ ದ್ಯೋಗಿಗಳೊಂದಿಗೆ ಸಂತೋಷಕೂಟ. ಶುಭ ಸಂಖ್ಯೆ 8.
ವೃಶ್ಚಿಕ: ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ರ್ತಾಕ ಅಂತ್ಯ. ಹಿರಿಯರ ಆಶೀರ್ವಾದ. ದಿನಾಂತ್ಯದಲ್ಲಿ ಆರೋಗ್ಯ ಸಮಸ್ಯೆ. ಶುಭ ಸಂಖ್ಯೆ 1.
ಧನುಸ್ಸು: ಯಾವ ಕೆಲಸಗಳಲ್ಲಿಯೂ ಅಭಿವೃದ್ಧಿ ಇಲ್ಲ. ಆಸ್ತಿ ವಿವಾದ ನ್ಯಾಯಾಲಯದ ಮೆಟ್ಟಿಲು ಹತ್ತಬಹುದು. ಹಿತೈಷಿಗಳ ಸಲಹೆ ಪಡೆದುಕೊಳ್ಳಿ. ಶುಭ ಸಂಖ್ಯೆ 2.
ಮಕರ: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಮಾನಸಿಕ ಅಶಾಂತಿ. ಹಿರಿಯರ ಸಲಹೆಯನ್ನು ಪುರಸ್ಕ ರಿಸಿ. ಕಲಾವಿದರಿಗೆ ವಿಶೇಷ ದಿನ. ಶುಭ ಸಂಖ್ಯೆ 4.
ಕುಂಭ: ಶತ್ರುಗಳ ಬಗ್ಗೆ ಮೃದುಧೋರಣೆ ತಾಳಿ. ಸರಕಾರಿ ಉದ್ಯೋಗ ಖಾತ್ರಿ. ವಿದೇಶ ಪ್ರಯಾಣ ಸಾಧ್ಯತೆ. ಶುಭ ಸಂಖ್ಯೆ 6.
ಮೀನ: ವ್ಯಾಪಾರಸ್ಥರಿಗೆ ಅನಿರೀಕ್ಷಿತ ಧನಲಾಭ. ಸಂಗಾತಿಯೊಂದಿಗೆ ವಿರಸ. ಸ್ನೇಹಿತರಿಂದ ಪ್ರಶಂಸೆ. ದಿನಾಂತ್ಯದಲ್ಲಿ ವಿಪರೀತ ಆಯಾಸ. ಶುಭ ಸಂಖ್ಯೆ 6.