ಈ ರಾಶಿಯವರಿಗಿಂದು ಪ್ರೇಮ ವಿಚಾರದಲ್ಲಿ ಯಶಸ್ಸು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕಾರ್ಯಗಳಲ್ಲಿ ನೆಮ್ಮದಿ. ದಾಂಪತ್ಯದಲ್ಲಿ ಪ್ರೀತಿ. ಶತ್ರುಗಳಿಂದ ಕಿರಿಕಿರಿ. ಕಾರ್ವಿುಕರಿಂದ ಅವಘಢ. ಬಂಧುಗಳೊಂದಿಗೆ ವಾಗ್ವಾದ. ಶುಭಸಂಖ್ಯೆ: 6

ವೃಷಭ: ಸ್ವಯಂಕೃತ್ಯಗಳಿಂದ ತೊಂದರೆ. ದಾಂಪತ್ಯದಲ್ಲಿ ವಿರಸ. ನೀವಾಡುವ ಮಾತಿನಿಂದ ಸಂಕಷ್ಟ. ಪತ್ರ ವ್ಯವಹಾರಗಳಿಂದ ಅನುಕೂಲ. ಶುಭಸಂಖ್ಯೆ: 2

ಮಿಥುನ: ದಾಯಾದಿಗಳ ಕಲಹ. ಸಕ್ಕರೆ ಕಾಯಿಲೆ ನಿವಾರಣೆ. ಹೆಣ್ಣು ಮಕ್ಕಳಿಂದ ಸಂಕಷ್ಟ ಬರುವ ಸಾಧ್ಯತೆ. ಹಣಕಾಸು ಸಮಸ್ಯೆ ನಿವಾರಣೆ. ಶುಭಸಂಖ್ಯೆ: 1

ಕಟಕ: ಮಕ್ಕಳಿಂದ ನೋವು. ದುಶ್ಚಟಗಳಿಂದ ತೊಂದರೆ. ಅತಿಯಾದ ಒಳ್ಳೆಯತನದಿಂದ ಸಂಕಷ್ಟ ಎದುರಾದೀತು. ಹಣಕಾಸು ಸಮಸ್ಯೆ. ಶುಭಸಂಖ್ಯೆ: 5

ಸಿಂಹ: ಆಧ್ಯಾತ್ಮಿಕದತ್ತ ಒಲವು. ವಾಹನ ಚಾಲನೆಯಲ್ಲಿ ಎಚ್ಚರ. ಅಪಘಾತದ ಸಾಧ್ಯತೆ. ಸ್ಥಿರಾಸ್ತಿ ವಿಚಾರದಲ್ಲಿ ಲಾಭ. ಮಾನಸಿಕ ಹಿಂಸೆ. ಶುಭಸಂಖ್ಯೆ: 6

ಕನ್ಯಾ: ಸಹೋದರಿಯಿಂದ ಅನುಕೂಲ. ಮಿತ್ರರಿಂದ ಲಾಭ. ಹಳೇ ನೆನಪು ಕಾಡುವುದು. ನೆಮ್ಮದಿ ಇಲ್ಲ. ಶಕ್ತಿದೇವತೆಗಳ ದರ್ಶನ ಭಾಗ್ಯ. ಶುಭಸಂಖ್ಯೆ:1

ತುಲಾ: ಉದ್ಯೋಗದಲ್ಲಿ ಬಡ್ತಿ. ಆದರೆ ಉದ್ಯೋಗದಲ್ಲಿ ನಿರಾಸಕ್ತಿ ತಾಳುವಿರಿ. ಹಣಕಾಸು ಸಂಕಷ್ಟ ಎದುರಾದೀತು. ಕೌಟುಂಬಿಕ ಸಮಸ್ಯೆ. ಶುಭಸಂಖ್ಯೆ:9

ವೃಶ್ಚಿಕ: ತಂದೆ ಮಕ್ಕಳಲ್ಲಿ ಅನ್ಯೋನ್ಯತೆ. ಬಂಧುಗಳಿಂದ ಕಿರಿಕಿರಿ. ದಾಯಾದಿಗಳಲ್ಲಿ ಕಲಹ, ಗೌರವಕ್ಕೆ ಧಕ್ಕೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ:4

ಧನುಸ್ಸು: ಕೋರ್ಟ್​ನಿಂದ ತೀರ್ಪು ಬರುವ ಸಾಧ್ಯತೆ. ಸ್ನೇಹಿತರಿಂದ ತೊಂದರೆಗೆ ಸಿಲುಕುವಿರಿ. ಇಲ್ಲ ಸಲ್ಲದ ಮಾತುಗಳಿಂದ ತೊಂದರೆ. ಶುಭಸಂಖ್ಯೆ: 7

ಮಕರ: ಪ್ರೇಮ ವಿಚಾರದಲ್ಲಿ ಯಶಸ್ಸು. ಮಿತ್ರರಿಂದ ಮಾನಸಿಕ ಕಿರಿಕಿರಿ. ಉದ್ಯೋಗ ಸ್ಥಳದಲ್ಲಿ ಆತ್ಮೀಯತೆ. ಉತ್ತಮ ಗೌರವ ಕೀರ್ತಿ ಪ್ರಾಪ್ತಿ. ಶುಭಸಂಖ್ಯೆ:2

ಕುಂಭ: ಸಹೋದ್ಯೋಗಿಗಳಿಂದ ತೊಂದರೆ ಸಾಧ್ಯತೆ. ಉದ್ಯೋಗ ಸ್ಥಳದಲ್ಲಿ ಸಾಲ ಮಾಡಬೇಕಾದ ಸ್ಥಿತಿ. ಬ್ಯಾಂಕ್​ನಿಂದ ಸಾಲ ಕೇಳುವಿರಿ. ಶುಭಸಂಖ್ಯೆ:9

ಮೀನ: ಮಕ್ಕಳಿಗೆ ಉನ್ನತ ಪದವಿ ದೊರೆಯುವುದು. ಗೌರವ-ಸನ್ಮಾನ ಪ್ರಾಪ್ತಿ. ತಂದೆಯಿಂದ ನಷ್ಟ. ಆಕಸ್ಮಿಕವಾಗಿ ಸಂಕಷ್ಟಕ್ಕೆ ಸಿಲುಕುವಿರಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net