

ಮೇಷ: ಷೇರು ವ್ಯವಹಾರದಲ್ಲಿ ಅನುಕೂಲ. ಆಭರಣ ಖರೀದಿಯ ಮನಸ್ಸು. ತಾಯಿಯಿಂದ ಧನ ಸಹಾಯ. ಸ್ಥಿರಾಸ್ತಿಯಿಂದ ಅನುಕೂಲ. ಶುಭಸಂಖ್ಯೆ: 9
ವೃಷಭ: ಹತ್ತಿರದ ಪ್ರಯಾಣ. ವ್ಯಾಪಾರದಲ್ಲಿ ಹೆಚ್ಚು ಅನುಕೂಲ. ಅನಾರೋಗ್ಯದಿಂದ ಗಾಬರಿ. ಅಪವಾದ. ವಿದ್ಯಾಭ್ಯಾಸದಲ್ಲಿ ಗೊಂದಲ. ಶುಭಸಂಖ್ಯೆ: 9
ಮಿಥುನ: ಆರ್ಥಿಕ ಮೋಸ. ಕೌಟುಂಬಿಕ ಚಿಂತೆ. ಮಾತಿನಿಂದ ತೊಂದರೆ. ಕಳವಿನ ಭೀತಿ. ಮೋಜು ಮಸ್ತಿ ಹೆಚ್ಚು ಬೇಡ. ಶೃಂಗಾರಕ್ಕೆ ಖರ್ಚು. ಶುಭಸಂಖ್ಯೆ: 1
ಕಟಕ: ವ್ಯಾಪಾರದಲ್ಲಿ ಲಾಭ. ಮಿತ್ರರಿಂದ ಅನುಕೂಲ. ಸಾಲ ಲಭ್ಯ. ಸಂಘಸಂಸ್ಥೆಗಳಿಂದ ಸಹಾಯ. ಅನಾರೋಗ್ಯದಿಂದ ಗುಣಮುಖ.ಶುಭಸಂಖ್ಯೆ: 5
ಸಿಂಹ: ಮಕ್ಕಳಿಂದ ಅನುಕೂಲ. ಪ್ರೀತಿಯಲ್ಲಿ ಯಶ. ದುಶ್ಚಟಗಳಿಂದ ತೊಂದರೆ. ವಿದ್ಯಾಭ್ಯಾಸದಲ್ಲಿ ಅನುಕೂಲ. ಪುಣ್ಯ ಫಲಗಳು ಪ್ರಾಪ್ತಿ. ಶುಭಸಂಖ್ಯೆ: 3
ಕನ್ಯಾ: ತಂದೆಯಿಂದ ಸಹಾಯ. ವಾಹನ ಯೋಗ. ಮಿತ್ರರಿಂದ ಸಹಾಯ. ಪ್ರಯಾಣದಲ್ಲಿ ಅನುಕೂಲ. ವಿದ್ಯಾಭ್ಯಾಸದಲ್ಲಿ ಯಶ. ಶುಭಸಂಖ್ಯೆ: 7
ತುಲಾ: ಉದ್ಯೋಗ ಬದಲಾವಣೆಯ ಚಿಂತೆ. ಉದ್ಯೋಗದಲ್ಲಿ ಒತ್ತಡ ಜಾಸ್ತಿ. ಅನಿರೀಕ್ಷಿತ ಪ್ರಯಾಣ. ಗುಪ್ತ ಸಂಪಾದನೆಗೆ ಕಸರತ್ತು. ಶುಭಸಂಖ್ಯೆ: 6
ವೃಶ್ಚಿಕ: ಪಾಲುದಾರಿಕೆಯಲ್ಲಿ ಧನಾಗಮ. ಸಂಗಾತಿಯಿಂದ ಅನುಕೂಲ. ವ್ಯವಹಾರದಲ್ಲಿ ಕಾರ್ಯಜಯ. ಕುಟುಂಬಸ್ಥರಿಂದ ಸಹಾಯ. ಶುಭಸಂಖ್ಯೆ: 2
ಧನುಸ್ಸು: ಅನಾರೋಗ್ಯ. ಕೆಲಸಗಾರರಿಂದ ಕಿರಿಕಿರಿ. ಎಚ್ಚರ ತಪ್ಪಿದರೆ ಜೈಲುವಾಸದ ಭೀತಿ. ಮಹಿಳೆಯರಿಂದ ನಿಂದನೆ. ಆರ್ಥಿಕ ಸಮಸ್ಯೆ. ಶುಭಸಂಖ್ಯೆ: 7
ಮಕರ: ಅಲಂಕಾರಿಕ ವಸ್ತುಗಳಿಗೆ ಖರ್ಚು. ಪರೀಕ್ಷೆಯಲ್ಲಿ ಯಶಸ್ಸು. ದಾಂಪತ್ಯದಲ್ಲಿ ಮಧುರ ಭಾವನೆಗಳು. ಕಾನೂನುಬಾಹಿರ ಚಟುವಟಿಕೆ. ಶುಭಸಂಖ್ಯೆ: 4
ಕುಂಭ: ಸ್ಥಿರಾಸ್ತಿ, ವಾಹನ ಯೋಗ. ಅನಾರೋಗ್ಯ. ಗುಪ್ತ ಇಚ್ಛೆಗಳ ಈಡೇರಿಕೆ. ತಾಯಿಯಿಂದ ಅನುಕೂಲ. ಪವಿತ್ರ ಯಾತ್ರಾಸ್ಥಳ ದರ್ಶನ. ಶುಭಸಂಖ್ಯೆ: 9
ಮೀನ: ದೂರ ಪ್ರಯಾಣ. ಭಾವನೆಗೆ ಧಕ್ಕೆ. ಅನಗತ್ಯ ತಿರುಗಾಟ. ಉದ್ಯೋಗ ಸ್ಥಳದಲ್ಲಿ ಒತ್ತಡ. ಉಪಕಾರ ಪಡೆದವರಿಂದ ಅಪಕಾರ. ಶುಭಸಂಖ್ಯೆ: 6