ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಾಗಮನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಂಗಾತಿಯಿಂದ ಬೇಸರ. ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಪಾಲುದಾರಿಕೆಯಲ್ಲಿ ಬೇಸರ. ಪರಿಹಾರ ದೊರೆತೀತು. ಶುಭಸಂಖ್ಯೆ: 9

ವೃಷಭ: ಕೆಟ್ಟ ಕನಸುಗಳಿಂದ ಖಾಸಗಿ ರೋಗಿಗಳಿಗೆ ಮುಕ್ತಿ ಸಾಧ್ಯತೆ. ವ್ಯವಹಾರದಲ್ಲಿ ನಷ್ಟ. ದೂರ ಪ್ರಯಾಣ ಮಾಡಬೇಕಾಗಬಹುದು. ಶುಭಸಂಖ್ಯೆ: 1

ಮಿಥುನ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ದುಷ್ಟ ಆಲೋಚನೆಗಳು. ಗುಪ್ತ ವಿಷಯಗಳಿಂದ ಲಾಭ ಮತ್ತು ಅನುಕೂಲ. ಶುಭಸಂಖ್ಯೆ: 8

ಕಟಕ: ಉದ್ಯೋಗ ಲಾಭ. ಗೃಹ ನಿರ್ವಣದ ಆಸೆ. ವೈಯುಕ್ತಿಕ ತೇಜೋವಧೆ. ಸ್ತ್ರೀಯರಿಂದ ಅನುಕೂಲ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 6

ಸಿಂಹ: ಮಕ್ಕಳಿಗಾಗಿ ಖರ್ಚು. ಪ್ರೀತಿ ವಿಷಯಗಳಿಂದ ತೊಂದರೆ. ಸಹೋದರಿ ಆರೋಗ್ಯದಲ್ಲಿ ವ್ಯತ್ಯಾಸ. ಭೂ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 3

ಕನ್ಯಾ: ಆರ್ಥಿಕ ಅನುಕೂಲ. ಆಕಸ್ಮಿಕ ಪ್ರಯಾಣ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಮಕ್ಕಳಿಂದ ಬೇಸರ. ಕಷ್ಟದಲ್ಲಿರುವವರಿಗೆ ಸಹಾಯ. ಶುಭಸಂಖ್ಯೆ: 1

ತುಲಾ: ವ್ಯವಹಾರದಲ್ಲಿ ಅನುಕೂಲ. ಸಂತೋಷಕೂಟದಲ್ಲಿ ಪಾಲ್ಗೊಳ್ಳುವಿರಿ. ನೆರೆಹೊರೆಯವರಿಂದ ಅನುಕೂಲ. ದಾಯಾದಿಗಳ ಕಿರಿಕಿರಿ. ಶುಭಸಂಖ್ಯೆ: 5

ವೃಶ್ಚಿಕ: ಸಂಗಾತಿಯೊಂದಿಗೆ ಶತ್ರುತ್ವ. ಅಧಿಕ ಖರ್ಚು. ವಿಚಿತ್ರ ಆಸೆ. ಅಧ್ಯಾತ್ಮದಲ್ಲಿ ಗೊಂದಲ. ಮಹಿಳೆಯರಿಂದ ಸಹಾಯ. ಶುಭಸಂಖ್ಯೆ: 9

ಧನುಸ್ಸು: ಮಕ್ಕಳೊಡನೆ ಬೇಸರ. ಆರೋಗ್ಯದಲ್ಲಿ ಏರುಪೇರು. ಸ್ತ್ರೀಯರಿಂದ ಲಾಭ. ಸ್ವಯಂಕೃತ ಅಪರಾಧದಿಂದ ತೊಂದರೆ. ಶುಭಸಂಖ್ಯೆ: 7

ಮಕರ: ಆಕಾಂಕ್ಷೆ ಹೆಚ್ಚು. ಮೋಜುಮಸ್ತಿಯಲ್ಲಿ ತೊಡಗುವಿರಿ. ಪ್ರೀತಿ-ಪ್ರೇಮದ ವಿಷಯದಿಂದ ತೊಂದರೆ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 2

ಕುಂಭ: ಸ್ಥಿರಾಸ್ತಿ ನಷ್ಟವಾಗುವ ಭೀತಿ. ಅಪರಿಚಿತರಿಂದ ಅನುಕೂಲ. ವಾಹನಗಳಿಂದ ತೊಂದರೆ. ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ. ಶುಭಸಂಖ್ಯೆ: 5

ಮೀನ: ಅನಿರೀಕ್ಷಿತ ಧನಾಗಮನ. ಉದ್ಯೋಗದಲ್ಲಿ ಒತ್ತಡ. ದುಷ್ಟ ಸ್ನೇಹಿತರ ಸಹವಾಸ. ನೆರೆಹೊರೆಯವರಿಂದ ತೊಂದರೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net