ಈ ರಾಶಿಯವರಿಗಿಂದು ಲಾಭದಲ್ಲಿ ಚೇತರಿಕೆಯಾಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಚಿನ್ನಾಭರಣ ವ್ಯಾಪಾರಸ್ಥರಿಗೆ ಅನುಕೂಲ. ಮಾತೃಸ್ವರೂಪಿಗಳಿಂದ ಸಹಕಾರ. ಗೃಹ ನಿರ್ಮಾಣ ಯೋಚನೆ. ಜೂಜಿನಿಂದ ನಷ್ಟ. ಶುಭಸಂಖ್ಯೆ: 1

ವೃಷಭ: ದೂರ ಪ್ರಯಾಣ. ಪತ್ರವ್ಯವಹಾರಗಳು. ಸಂಬಂಧಿಕ ರಿಂದ ಸಹಾಯ ನಿರೀಕ್ಷೆ. ಮಾನಸಿಕ ತೊಳಲಾಟ. ಉದ್ಯೋಗದಲ್ಲಿ ಎಳೆದಾಟ. ಶುಭಸಂಖ್ಯೆ: 9

ಮಿಥುನ: ಅನಿರೀಕ್ಷಿತ ಧನಾಗಮನ. ಬಂಧುಗಳಿಂದ ನಷ. ಪ್ರಯಾಣದಲ್ಲಿ ವಿಘ್ನ. ಕಣ್ಣಿನ ಸಮಸ್ಯೆ. ವಿದ್ಯೆಯಲ್ಲಿ ಹಿನ್ನಡೆ. ದೈಹಿಕ ಅಸಮರ್ಥತೆ. ಶುಭಸಂಖ್ಯೆ: 5

ಕಟಕ: ಪಾಲುದಾರಿಕೆಯಲ್ಲಿ ಕಲಹವಾದೀತು. ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ. ಸಂಸಾರದಲ್ಲಿ ಸಮಸ್ಯೆ. ಉದ್ಯೋಗದಲ್ಲಿ ಚಟುವಟಿಕೆ. ಶುಭಸಂಖ್ಯೆ:7

ಸಿಂಹ: ಸಾಲದ ಚಿಂತೆ. ದಾಂಪತ್ಯದಲ್ಲಿ ನಿರಾಸಕ್ತಿ. ಕಷ್ಟದ ದಿನಗಳ ನೆನಪು. ಅಧಿಕ ಖರ್ಚು. ಪಾಲುದಾರಿಕೆಯಲ್ಲಿ ನಷ್ಟ. ಅನಾರೋಗ್ಯ. ಶುಭಸಂಖ್ಯೆ: 1

ಕನ್ಯಾ: ಮಕ್ಕಳಿಂದ ಲಾಭ. ವಿದ್ಯಾಭ್ಯಾಸದಲ್ಲಿ ಅನುಕೂಲ. ಮಿತ್ರರಿಂದ ಸಹಕಾರ. ಉತ್ತಮ ಹೆಸರು. ಅನಾರೋಗ್ಯದಿಂದ ಗುಣಮುಖ. ಶುಭಸಂಖ್ಯೆ: 7

ತುಲಾ: ವ್ಯಾಪಾರಿಗಳಿಗೆ ಅನುಕೂಲ. ಧಾರ್ವಿುಕ ಆಲೋಚನೆ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಉದ್ಯೋಗದಲ್ಲಿ ಸಾಧಾರಣ ಬೆಳವಣಿಗೆ. ಶುಭಸಂಖ್ಯೆ:3

ವೃಶ್ಚಿಕ: ಆಧ್ಯಾತ್ಮಿಕ ಚಟುವಟಿಕೆ. ಸ್ಥಿರಾಸ್ತಿ, ವಾಹನದಿಂದ ತೊಂದರೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಅಲ್ಪ ಆರ್ಥಿಕ ಚೇತರಿಕೆ. ಶುಭ ಸಂಖ್ಯೆ: 5

ಧನುಸ್ಸು: ಆಕಸ್ಮಿಕ ಅಪಘಾತ ಸಾಧ್ಯತೆ. ಮಕ್ಕಳ ಭವಿಷ್ಯದ ಚಿಂತೆ, ಕೋರ್ಟ್ ವ್ಯಾಜ್ಯಗಳ ಆತಂಕ. ಅಪವಾದ, ನಿಂದನೆ ಮೃತ್ಯು ಭಯ. ಶುಭಸಂಖ್ಯೆ: 2

ಮಕರ: ಪಾಲುದಾರಿಕೆಯಲ್ಲಿ ಆರ್ಥಿಕ ಬೆಳವಣಿಗೆ, ಕೌಟುಂಬಿಕ ಚಿಂತೆ, ಅವಿವೇಕದ ಆಲೋಚನೆ, ಉದ್ಯೋಗದಲ್ಲಿ ಬೆಳವಣಿಗೆ. ಶುಭಸಂಖ್ಯೆ:9

ಕುಂಭ: ಸಾಲದ ಚಿಂತೆ, ಶತ್ರು ಕಾಟ. ವ್ಯಾಪಾರದಲ್ಲಿ ನಷ್ಟ. ಅನಾರೋಗ್ಯದ ಭಯ. ಉದ್ಯೋಗ ನಷ್ಟ. ಬಂಧುಗಳಿಂದ ಅವಮಾನ. ಶುಭಸಂಖ್ಯೆ:1

ಮೀನ: ಲಾಭದಲ್ಲಿ ಚೇತರಿಕೆಯಾಗಲಿದೆ. ಆರ್ಥಿಕ ಸಹಾಯ. ದೂರ ಪ್ರದೇಶದ ಉದ್ಯೋಗ ದೊರೆತು ಉತ್ತಮ ಹೆಸರಿಗೆ ಪ್ರಯತ್ನ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net