

ಮೇಷ: ಆರ್ಥಿಕ ಸಮಸ್ಯೆಯಿಂದ ಮುಕ್ತಿ. ವಾಹನ ಮತ್ತು ಸ್ಥಿರಾಸ್ತಿಯಿಂದ ಅನುಕೂಲ. ಆಕಸ್ಮಿಕ ಅವಘಡ. ಉದ್ಯೋಗದಲ್ಲಿ ಆಲಸ್ಯ. ಶುಭಸಂಖ್ಯೆ:9
ವೃಷಭ: ಪತ್ರ ವ್ಯವಹಾರಗಳಲ್ಲಿ ಅನುಕೂಲ. ವಾಹನ ಗೃಹ ಮತ್ತು ಸ್ಥಳ ಬದಲಾವಣೆ. ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 1
ಮಿಥುನ: ಆರ್ಥಿಕ ಮತ್ತು ಕೌಟುಂಬಿಕವಾಗಿ ಅನುಕೂಲ. ಆರೋಗ್ಯದಲ್ಲಿ ಏರುಪೇರು. ಉದ್ಯೋಗ ಬದಲಾವಣೆಯಿಂದ ಸಂಕಷ್ಟ. ಶುಭಸಂಖ್ಯೆ: 5
ಕಟಕ: ಅಧಿಕ ಧನಾಗಮ. ಮಕ್ಕಳಿಂದ ಕಿರಿಕಿರಿ. ಋಣ ರೋಗ ಬಾಧೆ. ಸಾಲಗಾರರಿಂದ, ಶತ್ರುಗಳಿಂದ ಮುಕ್ತಿ ದೊರೆತು ಸಮಾಧಾನ. ಶುಭಸಂಖ್ಯೆ: 6
ಸಿಂಹ: ಅನಗತ್ಯ ಖರ್ಚು. ಮನೋರೋಗಗಳು. ನಿದ್ದೆಯ ಅಭಾವ. ಯೋಗ, ಧ್ಯಾನದ ಮೊರೆ ಹೋಗಿ. ಮಕ್ಕಳಿಂದ ಖರ್ಚು. ಶುಭಸಂಖ್ಯೆ: 3
ಕನ್ಯಾ: ಆರ್ಥಿಕ ಸಮಸ್ಯೆ ತಲೆದೋರಲಿದೆ. ಅಧಿಕ ಪ್ರಮಾಣದಲ್ಲಿ ಸ್ಥಿರಾಸ್ತಿ ನಷ್ಟ. ಸಹೋದರಿಯಿಂದ ಅನುಕೂಲ. ಶುಭಸಂಖ್ಯೆ: 8
ತುಲಾ: ಉದ್ಯೋಗ ಸಮಸ್ಯೆಯಿಂದ ಮುಕ್ತರಾಗುವಿರಿ. ಆರ್ಥಿಕವಾಗಿ ಸಂತೃಪ್ತಿ, ಸಂತಸ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಶುಭಸಂಖ್ಯೆ: 3
ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ ಮಾಡಲೇಬೇಕಾಗ ಬಹುದು. ಆರೋಗ್ಯ ಸಮಸ್ಯೆ ಕಾಡುವುದು. ತಂದೆಯಿಂದ ಧನಾಗಮ. ಶುಭಸಂಖ್ಯೆ: 2
ಧನು: ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ. ನೀರಿನಿಂದ ತೊಂದರೆ. ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ. ಬಂಧುಗಳು ದೂರ. ಶುಭಸಂಖ್ಯೆ: 7
ಮಕರ: ದೈವ ಕಾರ್ಯಗಳಿಗಾಗಿ ಖರ್ಚು. ಮಿತ್ರರಿಂದ, ಸಹೋದರನಿಂದ ಕಿರಿಕಿರಿ. ದಾಂಪತ್ಯದಲ್ಲಿ ಸಮಸ್ಯೆ ಜಾಸ್ತಿಯಾಗಬಹುದು. ಶುಭಸಂಖ್ಯೆ: 4
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಮಾನಸಿಕ ಸಮತೋಲನ. ಸಾಲ ಬಾಧೆಯಿಂದ ಮುಕ್ತಿ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 1
ಮೀನ: ಸಹೋದ್ಯೋಗಿಗಳೇ ಶತ್ರುಗಳಾದಾರು. ಕೆಲಸಗಳಿಗಾಗಿ ಸಾಲ ಮಾಡುವ ಸ್ಥಿತಿ. ಹೆಣ್ಣುಮಕ್ಕಳಿಂದ ಉತ್ತಮ ಹೆಸರು ಪ್ರಾಪ್ತಿ. ಶುಭ ಸಂಖ್ಯೆ 7