ಈ ರಾಶಿಯವರಿಗಿಂದು ನಿರೀಕ್ಷೆಗೂ ಮೀರಿದ ಸ್ಥಾನ ಗೌರವಾದಿ ಸುಖ ಲಭ್ಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ದೇವತಾ ಕಾರ್ಯಗಳಲ್ಲಿ ಭಕ್ತಿ, ಶ್ರದ್ಧೆ. ವಾಕ್ ಚಾತುರ್ಯದಿಂದ ಕೂಡಿದ ಕಾರ್ಯ ವೈಖರಿ. ಸರ್ಕಾರೀ ವ್ಯವಹಾರಗಳಲ್ಲಿ ಪ್ರಗತಿ. ಶುಭಸಂಖ್ಯೆ: 9

ವೃಷಭ: ಧಾರ್ವಿುಕ ಕಾರ್ಯಗಳ ನೇತೃತ್ವ. ದೂರದ ವ್ಯವಹಾರದಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಹಿರಿಯರ ಪೋ›ತ್ಸಾಹ. ಆಸ್ತಿ ವಿಚಾರದಲ್ಲಿ ಪ್ರಗತಿ. ಶುಭಸಂಖ್ಯೆ: 1

ಮಿಥುನ: ಅನ್ಯರ ಸಹಾಯಕ್ಕೆ ಹೋಗಿ ತೊಂದರೆ ಪಡಬೇಡಿ. ಧಾರ್ವಿುಕ ಕಾರ್ಯಗಳಿಗೆ ವ್ಯಯ. ಹಣಕಾಸಿನ ವಿಚಾರಗಳಲ್ಲಿ ಸಾಹಸ ಸಲ್ಲದು. ಶುಭಸಂಖ್ಯೆ: 8

ಕಟಕ: ಆರ್ಥಿಕ ವಿಚಾರದಲ್ಲಿ ಅಧಿಕ ಗಮನ. ಸಾಹಸದಿಂದ ಕೂಡಿದ ಕಾರ್ಯ. ಹೆಚ್ಚಿದ ಜನಸಂಪರ್ಕ. ಉದ್ಯೋಗದಲ್ಲಿ ಚತುರ ನಡೆ. ಶುಭಸಂಖ್ಯೆ: 6

ಸಿಂಹ: ಆರೋಗ್ಯದಲ್ಲಿ ಸುಧಾರಣೆ. ಹಣಕಾಸಿನ ವಿಚಾರದಲ್ಲಿ ಅಜಾಗ್ರತೆಯಿಂದ ನಷ್ಟ ಸಂಭವ. ಗುರು ಹಿರಿಯರಿಂದ ಸಂತೋಷ ವೃದ್ಧಿ. ಶುಭಸಂಖ್ಯೆ: 3

ಕನ್ಯಾ: ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ. ಗೌರವಾದರ ಲಭಿಸುವ ಅವಕಾಶ. ಉದ್ಯೋಗದಲ್ಲಿ ಜವಾಬ್ದಾರಿಯುತ ನಡೆಯಿಂದ ಕೀರ್ತಿ. ಶುಭಸಂಖ್ಯೆ: 6

ತುಲಾ: ಪ್ರಯಾಣದಿಂದ ಧನಲಾಭವಾದರೂ ದೇಹಾಯಾಸ. ಉದ್ಯೋಗದಲ್ಲಿ ಗಣ್ಯರ ಸಹಾಯ. ಧಾರ್ವಿುಕ ಕಾರ್ಯದಿಂದ ನೆಮ್ಮದಿ. ಶುಭಸಂಖ್ಯೆ: 4

ವೃಶ್ಚಿಕ: ಸ್ಥಾನ ಪ್ರಾಪ್ತಿ. ಧನ ಸಂಪತ್ತಿನ ವೃದ್ಧಿ. ಅನ್ಯರ ಆಸ್ತಿ ವಿಚಾರದಲ್ಲಿ ಭಾಗಿಯಾಗುವ ಸಂಭವ. ಮಕ್ಕಳ ಪ್ರಗತಿ ನಿಮಿತ್ತ ಧನವ್ಯಯ. ಶುಭಸಂಖ್ಯೆ: 8

ಧನುಸ್ಸು: ಧೈರ್ಯ, ಸ್ವಾಭಿಮಾನದಿಂದ ಕಾರ್ಯದಕ್ಷತೆ. ಗೌರವದಿಂದ ಕೂಡಿದ ಧನಾರ್ಜನೆ. ಸಂಗಾತಿ ಜತೆ ಪ್ರಯಾಣದಿಂದ ಸಂತಸ. ಶುಭಸಂಖ್ಯೆ: 1

ಮಕರ: ಬಹು ಜನರೊಂದಿಗೆ ಸಮಯ ವಿನಿಯೋಗಿಸುವ ಸಂದರ್ಭ. ಜನಮನ್ನಣೆ. ದೂರದ ವ್ಯವಹಾರಗಳಲ್ಲಿ ಅನಿರೀಕ್ಷಿತ ಬೆಳವಣಿಗೆ. ಶುಭಸಂಖ್ಯೆ: 3

ಕುಂಭ: ಉದ್ಯೋಗ ವ್ಯವಹಾರಗಳಲ್ಲಿ ಸ್ಥಿರ ಪ್ರದರ್ಶನ. ಸ್ಥಾನಮಾನ ಗೌರವಾದಿ ವೃದ್ಧಿ. ಉತ್ತಮ ಧನ ಸಂಚಯನ. ಮಾನಸಿಕ ನೆಮ್ಮದಿ. ಶುಭಸಂಖ್ಯೆ: 3

ಮೀನ: ಆರೋಗ್ಯವನ್ನು ಕಡೆಗಣಿಸದಿರಿ. ಸ್ವಂತ ನಿರ್ಣಯದಿಂದ ಮಾಡುವ ವೃತ್ತಿಯಲ್ಲಿ ನಿರೀಕ್ಷೆಗೂ ಮೀರಿದ ಸ್ಥಾನ ಗೌರವಾದಿ ಸುಖ ಲಭ್ಯ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net