

ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ. ತಾಯಿಯಿಂದ ಧನಾಗಮ. ಲಾಭ. ಸ್ಪರ್ಧಾತ್ಮಕ ವಿಷಯದಲ್ಲಿ ಸೋಲು. ದುಶ್ಚಟದಿಂದ ತೊಂದರೆ. ಶುಭಸಂಖ್ಯೆ: 9
ವೃಷಭ: ದಾಂಪತ್ಯದಲ್ಲಿ ಮನಸ್ತಾಪ. ವ್ಯವಹಾರದಲ್ಲಿ ನಷ್ಟ. ದೈವ, ಧರ್ಮನಿಂದನೆ ಬೇಡ. ಪಾಲುದಾರಿಕೆಯಲ್ಲಿ ಸಮಸ್ಯೆ. ಅನಾರೋಗ್ಯ. ಶುಭಸಂಖ್ಯೆ:1
ಮಿಥುನ: ಬಂಧುಗಳಿಂದ ತೊಂದರೆ. ಸಂಗಾತಿಯ ನಡವಳಿಕೆಯಿಂದ ಬೇಸರ. ಸ್ಥಿರಾಸ್ತಿಯಿಂದ ನಷ್ಟ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:3
ಕಟಕ: ವ್ಯವಹಾರದಲ್ಲಿ ಲಾಭ. ಕೌಟುಂಬಿಕ ಸಮಸ್ಯೆಗಳಿಂದ ಅಪನಂಬಿಕೆ. ಮಕ್ಕಳಿಂದ ಆರ್ಥಿಕ ಸಹಾಯದ ನಿರೀಕ್ಷೆ. ಬಾಲಗ್ರಹ ದೋಷ. ಶುಭಸಂಖ್ಯೆ: 7
ಸಿಂಹ: ಮಕ್ಕಳಿಂದ ಯೋಗ ಫಲ. ಶುಭ ಕಾರ್ಯದಲ್ಲಿ ಯಶಸ್ಸು. ಸ್ಥಿರಾಸ್ತಿ ವಾಹನದಿಂದ ಅನುಕೂಲ. ಪತ್ರವ್ಯವಹಾರದಲ್ಲಿ ಜಯ. ಶುಭಸಂಖ್ಯೆ: 5
ಕನ್ಯಾ: ಅನಿರೀಕ್ಷಿತ ಪ್ರಯಾಣ. ಶುಭಕಾರ್ಯಗಳಿಗೆ ಖರ್ಚು. ವಾಹನ ಚಾಲನೆಯಲ್ಲಿ ಜಾಗ್ರತೆ. ದಾಂಪತ್ಯ ಕಲಹ ಸಾಧ್ಯತೆ. ನಿದ್ರಾಭಂಗ. ಶುಭಸಂಖ್ಯೆ: 3
ತುಲಾ: ಆರ್ಥಿಕ ಸಹಾಯ. ಸಾಲದ ಚಿಂತೆ ಬಗೆಹರಿಯುತ್ತದೆ. ಮಕ್ಕಳಿಂದ ಅನುಕೂಲ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಉತ್ತಮ ಹೆಸರು ಪ್ರಾಪ್ತಿ. ಶುಭಸಂಖ್ಯೆ: 6
ವೃಶ್ಚಿಕ: ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲ. ಆಸೆ-ಆಕಾಂಕ್ಷೆಗಳ ಈಡೇರಿಕೆ. ಶತ್ರುಗಳಿಂದ ಒತ್ತಡ. ಕುಟುಂಬಸ್ಥರಿಂದ ಸಹಕಾರ. ಶುಭಸಂಖ್ಯೆ: 5
ಧನುಸ್ಸು: ಆರ್ಥಿಕ ಸಹಾಯದ ನಿರೀಕ್ಷೆ. ಗೌರವಕ್ಕೆ ಧಕ್ಕೆಯಾಗುವ ಆತಂಕ. ತಂದೆಯಿಂದ ಅಸಹಾಯಕತೆ. ಧರ್ಮ ಕಾರ್ಯದಲ್ಲಿ ಆಸಕ್ತಿ. ಶುಭಸಂಖ್ಯೆ: 9
ಮಕರ: ಅನಿರೀಕ್ಷಿತ ಲಾಭ. ಯತ್ನ ಕಾರ್ಯ ಜಯ. ಮಿತ್ರರೊಂದಿಗೆ ಕಿರಿಕಿರಿ. ಬಡ್ತಿ. ಅಧಿಕಾರಿಗಳಿಂದ ಸಹಾಯ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 4
ಕುಂಭ: ಅದೃಷ್ಟದ ನಿರೀಕ್ಷೆ. ಶುಭಕಾರ್ಯದಲ್ಲಿ ಪ್ರಗತಿ. ಸಂಗಾತಿಯಿಂದ ಸಹಾಯ. ಕಾರ್ಯಗಳಲ್ಲಿ ಜಯ. ಪಾಲುದಾರಿಕೆಯಲ್ಲಿ ಯಶ. ಶುಭಸಂಖ್ಯೆ: 4
ಮೀನ: ಆರ್ಥಿಕ ನಷ್ಟ. ಸಾಲದ ಚಿಂತೆ. ಸೇವಕರಿಂದ ತೊಂದರೆ. ಬಾಡಿಗೆದಾರರಿಗೆ ಮನಸ್ತಾಪ. ವ್ಯಾಪಾರ ದಲ್ಲಿ ಹಿನ್ನಡೆ. ಆಧ್ಯಾತ್ಮಿಕ ಒಲವು. ಶುಭಸಂಖ್ಯೆ: 7