ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಅನವಶ್ಯಕವಾಗಿ ದೊಡ್ಡಮೊತ್ತದ ನಷ್ಟ

nity
Published on

ಮೇಷ: ನಲ್ಮೆಯ ಸ್ನೇಹಿತನ ಆಗಮನ. ಔತಣಕೂಟ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಕಿರುಕುಳ. ಆರೋಗ್ಯದ ಬಗ್ಗೆ ಎಚ್ಚರ. ಶುಭಸಂಖ್ಯೆ: 3


ವೃಷಭ: ಬಾಧಿಸುತ್ತಿರುವ ರೋಗದ ಬಗ್ಗೆ ನಿರ್ಲಕ್ಷ್ಯ ಬೇಡ. ಸಹೋದ್ಯೋಗಿಗಳಿಂದ ಸಲಹೆ. ಮೇಲಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 6


ಮಿಥುನ: ವ್ಯಾಪಾರದಲ್ಲಿ ಹೊಸ ಪಾಲುದಾರಿಕೆಗೆ ಅವಕಾಶ. ಸಾಲಗಾರರಿಂದ ತೊಂದರೆ. ಆರೋಗ್ಯದಲ್ಲಿ ಒತ್ತಡ ಜಾಸ್ತಿಯಾಗಬಹುದು. ಶುಭಸಂಖ್ಯೆ: 2


ಕಟಕ: ದೃಢ ಮನಸ್ಸು ತುಂಬಾ ಮುಖ್ಯ. ನಿಮ್ಮ ಕಾರ್ಯಕ್ಷಮತೆಗೆ ಪ್ರಶಂಸೆ. ಅಂದುಕೊಂಡ ಕಾರ್ಯಕ್ಕೆ ಸಿದ್ಧಿಯ ಸಾಫಲ್ಯತೆ. ಶುಭಸಂಖ್ಯೆ: 4


ಸಿಂಹ: ಭಾವನಾತ್ಮಕ ಸಂಗತಿಗೆ ಆಸ್ಪದ ಕೊಡಬೇಡಿ. ಹಿತಶತ್ರುಗಳಿಂದ ತೊಂದರೆಯಾಗಬಹುದು. ಸಂಗಾತಿಯೊಂದಿಗೆ ವಾಗ್ವಾದ. ಶುಭಸಂಖ್ಯೆ: 8


ಕನ್ಯಾ: ಆಸೆ ತಪ್ಪಲ್ಲ, ದುರಾಸೆ ತರವಲ್ಲ. ಸಾರ್ವಜನಿಕವಾಗಿ ಸೌಹಾರ್ದತೆಯಿಂದ ವರ್ತಿಸಿ ವಾಹನ ಚಾಲನೆಯಲ್ಲಿ ಎಚ್ಚರ. ಶುಭಸಂಖ್ಯೆ: 3


ತುಲಾ: ಆತ್ಮಾಭಿಮಾನದಿಂದ ಮುಂದುವರಿಯಿರಿ. ಯಶಸ್ಸು ನಿಮ್ಮದೇ. ದುರ್ಬಲರಿಗೆ ಸಹಾಯ ಮಾಡಿ. ಆತ್ಮೀಯರ ಆಗಮನ. ಶುಭಸಂಖ್ಯೆ: 7


ವೃಶ್ಚಿಕ: ಅನವಶ್ಯಕ ಖರ್ಚು ಬೇಡ. ಭೂಮಿ ವಿಚಾರದಲ್ಲಿ ಮಹತ್ವದ ತಿರುವು. ಸಹೋದರರೊಂದಿಗೆ ಆತ್ಮೀಯವಾಗಿರಿ. ಶುಭಸಂಖ್ಯೆ: 4


ಧನಸ್ಸು: ತಂದೆ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಗನಿಂದ ಸಹಾಯ. ಹಳೇ ಸ್ನೇಹಿತನೊಂದಿಗೆ ಭೋಜನ. ಶುಭಸಂಖ್ಯೆ: 7


ಮಕರ: ಸಮಯವಿಲ್ಲವೆಂದು ಕುಟುಂಬದ ಬಗ್ಗೆ ಅಸಡ್ಡೆ ಬೇಡ. ಆತ್ಮೀಯರೊಂದಿಗೆ ಮನಸ್ತಾಪ. ಆರ್ಥಿಕ ವಿಚಾರದಲ್ಲಿ ಹುಷಾರು. ಶುಭಸಂಖ್ಯೆ: 8


ಕುಂಭ: ಅನವಶ್ಯಕವಾಗಿ ದೊಡ್ಡಮೊತ್ತದ ನಷ್ಟ. ಸಾಲಗಾರರ ಕಾಟ. ಸಹೋದ್ಯೋಗಿಗಳಿಂದ ಕಿರಿಕಿರಿ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 9


ಮೀನ : ಹೊಸ ಹೂಡಿಕೆಗೆ ಗಮನ ಹರಿಸಿ. ಕೆಲಸಗಾರರ ಬಗ್ಗೆ ಅನುಕಂಪ ತೋರಿ. ರಾಜಕೀಯ ವ್ಯಕ್ತಿಗಳಿಗೆ ವಿಶೇಷ ಮನ್ನಣೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net