

ಮೇಷ: ಹಿರಿಯರ ಮಾರ್ಗದರ್ಶನ ತೆಗೆದುಕೊಳ್ಳಿ. ಕುಟುಂಬದ ಸಮಸ್ಯೆಯೊಂದು ಬಗೆಹರಿಯಲಿದೆ. ಹೊಸ ಉದ್ಯಮಕ್ಕೆ ಚಾಲನೆ. ಶುಭಸಂಖ್ಯೆ: 9
ವೃಷಭ: ರಾಜಕೀಯ ರಂಗದವರು ತಾಳ್ಮೆಯಿಂದ ವರ್ತಿಸಿದರೆ ವಿಶೇಷ ಅಧಿಕಾರ ಪ್ರಾಪ್ತಿ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ:1
ಮಿಥುನ: ವೈದ್ಯರ ಸಲಹೆ ಪಾಲಿಸಿ. ಅನಾರೋಗ್ಯ ಕಾಡಬಹುದು. ಮಕ್ಕಳೊಂದಿಗೆ ಕಿರಿಕಿರಿ. ಹಳೆಯ ವಿವಾದ ಪುನರಾವರ್ತನೆ. ಶುಭಸಂಖ್ಯೆ: 3
ಕಟಕ: ಆಧ್ಯಾತ್ಮಿಕ ವ್ಯಕ್ತಿಗಳ ಭೇಟಿ. ಬಹಳ ದಿನಗಳ ಕನಸು ನನಸು. ಪತಿಯೊಂದಿಗೆ ವಿಹಾರ. ಉತ್ತಮ ಭೋಜನ ಶುಭಸಂಖ್ಯೆ: 8
ಸಿಂಹ: ನಿಮ್ಮ ವಿಚಾರಕ್ಕೆ ಜನಮನ್ನಣೆ. ಆತ್ಮಾಭಿಮಾನದಿಂದ ವರ್ತಿಸಿ. ಹಿರಿಯರಿಗೆ ಗೌರವ ನೀಡಿ. ದಿನಾಂತ್ಯಕ್ಕೆ ಶುಭ. ಶುಭಸಂಖ್ಯೆ: 6
ಕನ್ಯಾ: ಅನವಶ್ಯಕ ತಿರುಗಾಟ. ಪರಿಶ್ರಮವೆಲ್ಲ ವ್ಯರ್ಥವಾಗಿ ಬೇಸರ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ. ಶುಭಸಂಖ್ಯೆ: 4
ತುಲಾ: ತಾಳ್ಮೆಯಿಂದ ವರ್ತಿಸಿದಷ್ಟು ನಿಮಗೆ ಒಳ್ಳೆಯದು. ಮಕ್ಕಳಿಂದ ಖರ್ಚು. ಹಳೆಯ ರೋಗ ಬಂದು ಬಾಧಿಸಬಹುದು. ಶುಭಸಂಖ್ಯೆ: 5
ವೃಶ್ಚಿಕ: ಅಕ್ಕ ತಂಗಿಯರಿಂದ ಸಮಾಧಾನ. ಆಸ್ತಿ ವಿಚಾರದಲ್ಲಿ ಕಿರಿಕಿರಿ ಅನುಭವಿಸಬೇಕಾದೀತು. ಮನೆ ಬದಲಾವಣೆಗೆ ನಿರ್ಧಾರ. ಶುಭಸಂಖ್ಯೆ: 6
ಧನಸ್ಸು: ಮಾತಿನಿಂದ ಶತ್ರುಗಳು ಸೃಷ್ಟಿಯಾಗಬಹುದು. ತಾಳ್ಮೆಯಿಂದ ವರ್ತಿಸಿ. ಔತಣಕೂಟದಲ್ಲಿ ಭಾಗಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 4
ಮಕರ: ಶ್ರಮಕ್ಕೆ ತಕ್ಕದಾದ ಪಲ ಇಲ್ಲ. ನಿರಾಸೆ. ಹಿತೈಷಿಗಳಿಂದ ಸಮಾಧಾನ. ಆತ್ಮೀಯರೊಬ್ಬರ ಭೆೇಟಿಯಿಂದ ಸ್ವಲ್ಪ ಸಮಾಧಾನ. ಶುಭಸಂಖ್ಯೆ: 2
ಕುಂಭ: ಧನದ ಅಪವ್ಯಯ. ಕುಟುಂಬದಲ್ಲಿ ಪರಸ್ಪರ ಮನಸ್ತಾಪ. ಮಗಳಿಂದ ಶುಭಸುದ್ದಿ ಬಂದು ಸಂತಸ. ವ್ಯಾಪಾರಸ್ಥರಿಗೆ ನಷ್ಟ. ಶುಭಸಂಖ್ಯೆ: 5
ಮೀನ : ನಟರಿಗೆ ವಿಶೇಷ ದಿನ. ಹಲವು ದಿನದಿಂದ ಪಟ್ಟ ಕಷ್ಟಕ್ಕೆ ಪ್ರತಿಫಲ. ಕೃಷಿಕರಿಗೆ ಅಧಿಕ ಲಾಭದ ದಿನ. ಧಾರ್ವಿುಕ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 9