ಇಂದು ಈ ರಾಶಿಯವರ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಹೋದ್ಯೋಗಿಗಳೊಂದಿಗೆ ಉತ್ತಮ ಒಡನಾಟ. ಆರ್ಥಿಕ ಚೇತರಿಕೆ. ತಾಯಿಯಿಂದ ಸಹಾಯ. ಆಸ್ತಿ, ವಾಹನದ ಖರೀದಿ. ಶುಭಸಂಖ್ಯೆ: 9

ವೃಷಭ: ಅನಾರೋಗ್ಯ. ಮಾನಸಿಕ ಗೊಂದಲಗಳು. ಬರಹಗಾರರಿಗೆ ಬರವಣಿಗೆಯಲ್ಲಿ ಸಮಸ್ಯೆ. ಮಹಿಳೆಯರಿಗೆ ಆತಂಕ, ಸಂಕಟ. ಶುಭಸಂಖ್ಯೆ:1

ಮಿಥುನ: ಆರ್ಥಿಕ ನಷ್ಟ. ಧಾರ್ವಿುಕ ಕಾರ್ಯಗಳಿಗೆ ಖರ್ಚು. ದುಶ್ಚಟವಿದ್ದರೆ ತೊಂದರೆ. ಆತ್ಮೀಯ ಸ್ನೇಹಿತನಿಂದ ಧನಸಹಾಯ.ಶುಭಸಂಖ್ಯೆ: 2

ಕಟಕ: ಚಿನ್ನಾಭರಣಗಳ ವ್ಯವಹಾರದಲ್ಲಿ ಲಾಭ. ಉತ್ತಮ ಹೆಸರುಗಳಿಸುವ ಪ್ರಯತ್ನ. ಮಕ್ಕಳಿಂದ ಖರ್ಚು ಹೆಚ್ಚಬಹುದು. ಶುಭಸಂಖ್ಯೆ: 6

ಸಿಂಹ: ಗೃಹನಿರ್ವಣದಲ್ಲಿ ನಷ್ಟ .ಉದ್ಯೋಗದಲ್ಲಿ ವಿಘ್ನಗಳು. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ. ವಿದ್ಯಾಭ್ಯಾಸದಲ್ಲಿ ಸಮಸ್ಯೆ. ಶುಭಸಂಖ್ಯೆ:1

ಕನ್ಯಾ: ಆಧ್ಯಾತ್ಮಿಕ ಚಿಂತನೆ, ಮುಂದಾಲೋಚನೆ. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಪವಿತ್ರಸ್ಥಳ ದರ್ಶನ. ಸ್ಥಿರಾಸ್ತಿ, ವಾಹನ ಖರೀದಿ. ಶುಭಸಂಖ್ಯೆ: 6

ತುಲಾ: ಉದ್ಯೋಗದಲ್ಲಿ ಅಡೆತಡೆ, ಜೀವನ ಮುನ್ನಡೆಸುವ ಚಿಂತೆ. ಅಪಘಾತಗಳು. ಮಾತಿನಿಂದ ತೊಂದರೆ. ಪ್ರಯಾಣದಲ್ಲಿ ನಿರಾಸೆ. ಶುಭಸಂಖ್ಯೆ: 2

ವೃಶ್ಚಿಕ: ವೈವಾಹಿಕ ಜೀವನದ ಚಿಂತೆ. ಹೂವು -ಹಣ್ಣು, ಸುಗಂಧದ್ರವ್ಯ ಖರೀದಿ. ಪ್ರೀತಿಯಲ್ಲಿ ಮೋಸ, ಒಪ್ಪಂದ ವ್ಯವಹಾರದಲ್ಲಿ ಸಮಸ್ಯೆ. ಶುಭಸಂಖ್ಯೆ:4

ಧನು: ಸಾಲಬಾಧೆ. ಅನಾರೋಗ್ಯ. ಅವಮಾನಕ್ಕೆ ಗುರಿಯಾಗುವಿರಿ. ಸಾಲ ದೊರೆಯುವುದು. ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ. ಶುಭಸಂಖ್ಯೆ: 8

ಮಕರ: ಶೃಂಗಾರ ಸಾಧನಗಳಿಗೆ ಖರ್ಚು. ಕಲಾಕ್ಷೇತ್ರದವರಿಗೆ ಹಿನ್ನಡೆ. ವಿವೇಚನೆ ಕಳೆದುಕೊಳ್ಳುವಿರಿ. ಮೋಜಿನಿಂದ ಅನಾರೋಗ್ಯ. ಶುಭಸಂಖ್ಯೆ: 5

ಕುಂಭ: ಸಾಲದ ಚಿಂತೆ. ಧಾರ್ವಿುಕ ಆಚರಣೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಅನಾರೋಗ್ಯದಿಂದ ವಿದ್ಯಾಭ್ಯಾಸದಲ್ಲಿ ಸಮಸ್ಯೆ. ಶುಭಸಂಖ್ಯೆ: 4

ಮೀನ: ಉದ್ಯೋಗದ ಹುಡುಕಾಟ. ವಿದ್ಯಾಭ್ಯಾಸದಲ್ಲಿ ಸಮಸ್ಯೆ. ಅಧಿಕಾರಿ ವರ್ಗದವರಿಂದ ತೊಂದರೆ. ಆತ್ಮಸಾಕ್ಷಿಗೆ ವಿರುದ್ಧ ನಡವಳಿಕೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net