

ಮೇಷ: ಸಾರ್ವಜನಿಕ ಜೀವನದಲ್ಲಿ ಅಗೌರವ. ಮನಸ್ಸಿಗೆ ಚಿಂತೆ. ಗೆಳೆಯನಿಂದ ಸಹಾಯದ ಹಸ್ತ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 7
ವೃಷಭ: ಹೊಸ ಯೋಜನೆ ಆರಂಭಿಸಿದಲ್ಲಿ ಸ್ಥಗಿತಗೊಳ್ಳ ಬಹುದು. ಸಮಾಜದಲ್ಲಿ ಗೌರವ. ಮನೆಯಲ್ಲಿ ಶಾಂತಿ ನೆಮ್ಮದಿಯ ವಾತಾವರಣ. ಶುಭಸಂಖ್ಯೆ: 1
ಮಿಥುನ: ಕುಟುಂಬದಲ್ಲಿ ಸಂತಸದ ವಾತಾವರಣ. ಸಂಗಾತಿಯ ಸಹಕಾರದಿಂದ ಜೀವನದಲ್ಲಿ ಹೊಸ ಆಶಾಕಿರಣ. ಅನಾರೋಗ್ಯ ಭೀತಿ. ಶುಭಸಂಖ್ಯೆ: 8
ಕಟಕ: ಕೈಗೊಂಡ ಯೋಜನೆಗಳು ವಿಫಲವಾಗಬಹುದು. ಸರ್ಕಾರಿ ನೌಕರರಿಗೆ ಅಡ್ಡಿ&ಆತಂಕಗಳು. ಹಿತೈಷಿಗಳಿಂದ ಉತ್ತಮ ಸಹಕಾರ. ಶುಭಸಂಖ್ಯೆ: 4
ಸಿಂಹ: ವ್ಯಾಪಾರ ಉದ್ಯೋಗದಲ್ಲಿ ಮನಸ್ತಾಪ ಉಂಟಾಗಬಹುದು. ಖಾಸಗಿ ಉದ್ಯೋಗಿಗಳಿಗೆ ಉದ್ಯೋಗದ ಅಸ್ಥಿರತೆ ಕಾಡಬಹುದು. ಶುಭಸಂಖ್ಯೆ: 7
ಕನ್ಯಾ: ಕುಟುಂಬದ ಸಹಕಾರ ಇಲ್ಲದಿದ್ದರೂ ಸ್ನೇಹಿತರ ಬೆಂಬಲದಿಂದ ಕಾರ್ಯಸಿದ್ಧಿ. ಆಥಿರ್ಕ ವ್ಯವಹಾರದಲ್ಲಿ ಮನಸ್ತಾಪ. ಶುಭಸಂಖ್ಯೆ: 7
ತುಲಾ: ನಿಮ್ಮ ಆತ್ಮವಿಶ್ವಾಸದ ನಡೆ ಹಲವರಿಗೆ ದಾರಿದೀಪ ಆಗಲಿದೆ. ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕುಟುಂಬದಲ್ಲಿ ಗೊಂದಲ. ಶುಭಸಂಖ್ಯೆ: 5
ವೃಶ್ಚಿಕ: ನಿಮ್ಮ ವ್ಯಾಪಾರ ಉದ್ಯೋಗಗಳು ಉತ್ತಮವಾಗಿ ನಡೆಯುತ್ತವೆೆ. ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಸುಖಜೀವನ. ಶುಭಸಂಖ್ಯೆ: 7
ಧನು: ಬಂಧು ಮಿತ್ರರು ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಅಂತರ್ಜಾಲ ಸ್ಪರ್ಧೆಗಳಲ್ಲಿ ಯಶಸ್ಸು. ವಿರೋಧಿಗಳಿಗೆ ಮುಖಭಂಗ. ಶುಭಸಂಖ್ಯೆ: 6
ಮಕರ: ನಿಮ್ಮ ಪರಿಶ್ರಮಕ್ಕೆ ತಕ್ಕುದಾದ ಪ್ರತಿಫಲ ಸಿಗಲಿದೆ. ಕಲಾವಿದರಿಗೆ ವಿಶೇಷ ಮನ್ನಣೆ. ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ಶುಭಸಂಖ್ಯೆ: 4
ಕುಂಭ: ನಿಮ್ಮ ಸಲಹೆಗೆ ಎಲ್ಲರಿಂದ ಮನ್ನಣೆ. ಸಹೋದ್ಯೋಗಿಗಳಿಂದ ಮೇಲಧಿಕಾರಿಗಳಿಗೆ ದೂರು. ಮನೆಯಲ್ಲಿ ಧಾಮಿರ್ಕ ಆಚರಣೆ. ಶುಭಸಂಖ್ಯೆ:2
ಮೀನ: ಮನಸ್ಸು ಉತ್ಸಾಹದಿಂದ ಇರುವುದು. ಸುಖ ಭೋಜನ ಪ್ರಾಪ್ತಿ. ವ್ಯವಹಾರದಲ್ಲಿ ಅನಿರೀತ ಗೆಲುವು. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 5