ಈ ರಾಶಿಯವರಿಗಿಂದು ಹೆಣ್ಣುಮಕ್ಕಳಿಂದ ಅನುಕೂಲ, ಆರ್ಥಿಕ ಚೇತರಿಕೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ವಾಹನದಿಂದ ತೊಂದರೆ. ಉದ್ಯೋಗ ಸ್ಥಳದಲ್ಲಿ ಆಲಸ್ಯ ಕಾಡೀತು. ಅಡೆತಡೆಗಳು.ಆತಂಕ. ಶುಭಸಂಖ್ಯೆ: 4

ವೃಷಭ: ಪತ್ರ ವ್ಯವಹಾರದಲ್ಲಿ ಸಮಸ್ಯೆ. ಬಂಧುಗಳಿಂದ ನೋವು. ನೆರೆಹೊರೆಯವರ ಜತೆ ಮನಸ್ತಾಪ. ಸ್ವಂತ ವ್ಯವಹಾರದಲ್ಲಿ ತೊಂದರೆ. ಶುಭಸಂಖ್ಯೆ: 1

ಮಿಥುನ: ಅನಿರೀಕ್ಷಿತ ಆರ್ಥಿಕ ಸಂಕಷ್ಟ. ಕುಟುಂಬಸ್ಥರೇ ಶತ್ರುಗಳಾ ಗುವರು. ಅನಾರೋಗ್ಯ. ಹಿರಿಯರಿಂದ ಬೈಗುಳ. ತಾಯಿಯಿಂದ ಧನಾಗಮನ. ಶುಭಸಂಖ್ಯೆ: 9

ಕಟಕ: ದಾಂಪತ್ಯದಲ್ಲಿ ನಿರಾಸಕ್ತಿ. ಸ್ವಂತ ಉದ್ಯಮದಲ್ಲಿ ಮಂದತ್ವ. ಮಕ್ಕಳ ವೈವಾಹಿಕ ಜೀವನದ ಚಿಂತೆ. ಗೌರವಕ್ಕೆ ಧಕ್ಕೆಯಾಗುವ ಆತಂಕ. ಶುಭಸಂಖ್ಯೆ: 6

ಸಿಂಹ: ನಷ್ಟಗಳು. ಖರ್ಚುಗಳು. ಅಧಿಕ ಸಾಲದ ಚಿಂತೆ. ತಾಯಿಯಿಂದ ಅಂತರ. ದೀರ್ಘಕಾಲದ ರೋಗ ಗಳಿಂದ ಚಿಂತೆ. ದುಃಸ್ವಪ್ನಗಳು. ಶುಭಸಂಖ್ಯೆ: 6

ಕನ್ಯಾ: ಮಿತ್ರರಿಂದ ಅನುಕೂಲ. ಶುಭಾಶಯಗಳು. ಪ್ರೀತಿಯಲ್ಲಿ ಮನಸ್ತಾಪ. ಜೂಜು, ರೇಸ್, ಲಾಟರಿ ಯತ್ತ ಚಿತ್ತ. ಸಂತಾನದ ಚಿಂತೆ. ಶುಭಸಂಖ್ಯೆ: 6

ತುಲಾ: ಮಿತ್ರರೊಂದಿಗೆ ವಾಗ್ವಾದ. ಸ್ಥಿರಾಸ್ತಿಯಿಂದ ಅನುಕೂಲ. ಸರ್ಕಾರಿ ಕೆಲಸ ಕಾರ್ಯಗಳು. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 2

ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ. ಸರ್ಕಾರಿ ಕೆಲಸದಲ್ಲಿ ಜಯ. ಕೃಷಿಕರಿಗೆ ಅನುಕೂಲ. ಉದ್ಯೋಗ ಬದಲಾವಣೆಯ ಆಲೋಚನೆ. ಶುಭಸಂಖ್ಯೆ: 3

ಧನುಸ್ಸು: ಕುಟುಂಬದ ಸಹಕಾರ. ತಂದೆಯಿಂದ ಅನುಕೂಲ. ಉಸಿರಾಟದ ಸಮಸ್ಯೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಶುಭಸಂಖ್ಯೆ: 8

ಮಕರ: ಪಾಲುದಾರಿಕೆಯಲ್ಲಿ ಅನುಕೂಲ. ಸಂಗಾತಿಯೊಂದಿಗೆ ಬೇಸರ. ಮಕ್ಕಳ ಜೀವನದ ಚಿಂತೆ. ಶುಭಕಾರ್ಯದ ಆಲೋಚನೆ. ಶುಭಸಂಖ್ಯೆ: 5

ಕುಂಭ: ಅನಗತ್ಯ ವಿವಾದಗಳು. ಕೆಲಸಗಾರರಿಂದ ನಷ್ಟ. ಸಾಲದ ಚಿಂತೆಗಳು. ಉದ್ಯೋಗ ಸಮಸ್ಯೆಗಳು. ಭವಿಷ್ಯದ ಯೋಚನೆ. ಶುಭಸಂಖ್ಯೆ:1

ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಹೆಣ್ಣುಮಕ್ಕಳಿಂದ ಅನುಕೂಲ. ಉದ್ಯೋಗ ಲಾಭ. ಆರ್ಥಿಕ ಚೇತರಿಕೆ. ದೇವತಾ ದರ್ಶನ ಭಾಗ್ಯ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net