ಈ ರಾಶಿಯವರಿಗಿಂದು ಆರ್ಥಿಕ ಚೇತರಿಕೆ, ಪ್ರಯಾಣದಲ್ಲಿ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ರಾಜಕೀಯ ವ್ಯಕ್ತಿಗಳಿಂದ ತೊಂದರೆ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಆರೋಗ್ಯದಲ್ಲಿ ವ್ಯತ್ಯಾಸ. ಆರ್ಥಿಕ ನಷ್ಟ ಮತ್ತು ಮೋಸ. ಶುಭಸಂಖ್ಯೆ: 8

ವೃಷಭ: ಕೋಪದಿಂದ ಸಮಸ್ಯೆ. ಧನ ನಷ್ಟವಾಗಬಹುದು. ಸಾಲ ಮಾಡುವ ಸಂದರ್ಭ. ತಂದೆ ಮಕ್ಕಳಲ್ಲಿ ಮನಸ್ತಾಪ. ಸ್ಥಿರಾಸ್ತಿ ಸಮಸ್ಯೆ. ಶುಭಸಂಖ್ಯೆ: 4

ಮಿಥುನ: ಉದ್ಯೋಗ ಲಾಭ. ಪ್ರಯಾಣ. ಅಧಿಕ ಉತ್ಸಾಹ. ಕಾರ್ವಿುಕರಿಂದ ತೊಂದರೆ. ಉದ್ಯೋಗ ಒತ್ತಡ. ಸಾಲ ಮಾಡಬೇಕಾದ ಸ್ಥಿತಿ. ಶುಭಸಂಖ್ಯೆ: 6

ಕಟಕ: ಧನಾಗಮನ. ಉದ್ಯೋಗ ನಷ್ಟ. ಮಕ್ಕಳ ಆರೋಗ್ಯ ದಲ್ಲಿ ವ್ಯತ್ಯಾಸ. ಕೆಲಸ ಬದಲಾವಣೆ ಯೋಚನೆ. ಕುಟುಂಬಸ್ಥರಿಂದ ನೋವು. ಶುಭಸಂಖ್ಯೆ: 9

ಸಿಂಹ: ಅವಕಾಶ ವಂಚಿತರಾಗುವಿರಿ. ತಂದೆಯಿಂದ ನಷ್ಟ. ಉದ್ಯೋಗ ಚಿಂತೆ. ದೂರ ಪ್ರದೇಶಕ್ಕೆ ತೆರಳುವ ಆಸೆ. ಪ್ರಯಾಣದಲ್ಲಿ ಸಮಸ್ಯೆ. ಶುಭಸಂಖ್ಯೆ: 1

ಕನ್ಯಾ: ಮಿತ್ರರೊಂದಿಗೆ ಮನಸ್ತಾಪ. ಉದ್ಯೋಗ ಬದಲಾವಣೆಯಿಂದ ಸಮಸ್ಯೆ. ಪ್ರಯಾಣ. ಕೋರ್ಟ್ ಕೇಸ್ ಚಿಂತೆ. ದಾಂಪತ್ಯ ಕಲಹ. ಶುಭಸಂಖ್ಯೆ: 3

ತುಲಾ: ಆತ್ಮ ಸಂಕಟ. ಆರೋಗ್ಯದಲ್ಲಿ ಏರುಪೇರು. ಅಪವಾದ ಮತ್ತು ಅಪನಿಂದನೆ. ಪಾಲುದಾರಿಕೆಯಲ್ಲಿ ನಷ್ಟ. ಅನಿರೀಕ್ಷಿತ ಧನಾಗಮನ. ಶುಭಸಂಖ್ಯೆ: 7

ವೃಶ್ಚಿಕ: ಮಾನಾಪಮಾನ. ಪ್ರೀತಿ-ಪ್ರೇಮದಲ್ಲಿ ತೊಂದರೆ. ಭಾವನಾತ್ಮಕ ಯೋಚನೆಯಿಂದ ನೋವು. ಮಕ್ಕಳಲ್ಲಿ ಮಂದತ್ವ ಮತ್ತು ಆಲಸ್ಯ. ಶುಭಸಂಖ್ಯೆ: 9

ಧನುಸ್ಸು: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗ ಅನುಕೂಲ. ಬಂಧುಗಳು ದೂರ. ದುಃಸ್ವಪ್ನಗಳು. ಒತ್ತಡಗಳಿಂದ ನಿದ್ರಾಭಂಗ. ಶುಭಸಂಖ್ಯೆ: 2

ಮಕರ: ಪ್ರೀತಿ-ಪ್ರೇಮದಲ್ಲಿ ಸಂಶಯ. ಮಕ್ಕಳಲ್ಲಿ ಕಲಹ ಸಾಧ್ಯತೆ. ವಿದ್ಯಾಭ್ಯಾಸದಲ್ಲಿ ತೊಂದರೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಶುಭಸಂಖ್ಯೆ: 3

ಕುಂಭ: ಭೂ ವ್ಯವಹಾರಗಳಿಂದ ತೊಂದರೆ. ಮಾತಿನಿಂದ ಸಮಸ್ಯೆ. ಕುಟುಂಬದಲ್ಲಿ ಅಂತಃಕಲಹಗಳು. ವಾಹನಗಳಿಂದ ಸಮಸ್ಯೆ. ಶುಭಸಂಖ್ಯೆ: 1

ಮೀನ: ಆರ್ಥಿಕ ಚೇತರಿಕೆ. ಪ್ರಯಾಣದಲ್ಲಿ ಅನುಕೂಲ. ತಂದೆಯಿಂದ ಸಹಕಾರ. ನೆರೆಯವರೊಂದಿಗೆ ಕಿರಿಕಿರಿ. ಬಂಧುಗಳಿಂದ ಅಭಯ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net