

ಮೇಷ: ಸ್ವಂತ ಉದ್ಯಮ, ವ್ಯಾಪಾರದಲ್ಲಿ ಅನುಕೂಲ. ಅಧಿಕ ಧನ ಸಂಪಾದನೆ, ರಿಯಲ್ ಎಸ್ಟೇಟ್ ವ್ಯವಹಾರದವರಿಗೆ ಲಾಭ. ಶುಭಸಂಖ್ಯೆ: 6
ವೃಷಭ: ಧನ ನಷ್ಟ. ಮಾನ ಅಪಮಾನಗಳಿಗೆ ಗುರಿಯಾಗುವಿರಿ. ಸಂಕಷ್ಟ ಮತ್ತು ಸಾಲದ ಸುಳಿಗೆ ಸಿಲುಕುವ ಸಾಧ್ಯತೆ ಇದೆ. ಹುಷಾರಾಗಿರಿ. ಶುಭಸಂಖ್ಯೆ: 4
ಮಿಥುನ: ಸಾಲದ ಚಿಂತೆ. ನೆರೆಹೊರೆಯವರಿಂದ, ಬಂಧುಗಳಿಂದ, ಸಹೋದ್ಯೋಗಿಗಳಿಂದ ಸಹಾಯ ಕೇಳುವ ಸನ್ನಿವೇಶ. ಅನಾರೋಗ್ಯ. ಶುಭಸಂಖ್ಯೆ: 8
ಕಟಕ: ಮಕ್ಕಳಿಂದ ನಷ್ಟ. ನೆರೆಹೊರೆಯವರಿಂದ, ಬಾಡಿಗೆದಾರರಿಂದ ಕಿರಿಕಿರಿ. ಮಕ್ಕಳಿಗಾಗಿ ಅಥವಾ ಉದ್ಯೋಗ ನಿಮಿತ್ತ ಪ್ರಯಾಣ. ಶುಭಸಂಖ್ಯೆ: 6
ಸಿಂಹ: ಧನಾಗಮ. ಲಾಭವೂ ಬರಲಿದೆ. ಆದರೆ ಆರ್ಥಿಕ ನಷ್ಟವೂ ಕಾಡಬಹುದು. ಕೆಲಸ ಕಾರ್ಯಗಳಲ್ಲಿ ಜಯ ಒದಗಿಬರುತ್ತದೆ. ಶುಭಸಂಖ್ಯೆ:1
ಕನ್ಯಾ: ಅವಡಗಳಿಂದ, ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವ ಸಂದರ್ಭ. ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ. ಶುಭಸಂಖ್ಯೆ: 9
ತುಲಾ: ಸಂಗಾತಿಯಿಂದ ಧನಾಗಮನ, ಲಾಭ. ತಂದೆಯೊಡನೆ ಕಿರಿಕಿರಿ ಮಾಡಿಕೊಳ್ಳಬೇಡಿ. ಅನಿರೀತ ಟನೆಯಿಂದ ನಷ್ಟ. ಶುಭಸಂಖ್ಯೆ: 7
ವೃಶ್ಚಿಕ: ಪ್ರಯಾಣದಿಂದ ಅನುಕೂಲವಾಗಲಿದೆ. ಆಕಸ್ಮಿಕವಾಗಿ ಅಧಿಕ ಧನಾಗಮನ. ಆರೋಗ್ಯದಲ್ಲಿ ವ್ಯತ್ಯಾಸವಾದೀತು, ಕಾಳಜಿ ವಹಿಸಿ. ಶುಭಸಂಖ್ಯೆ: 6
ಧನುಸ್ಸು: ಬಡ್ಡಿ ವ್ಯವಹಾರಸ್ಥರಿಗೆ, ಧಾರ್ಮಿಕ ಕ್ಷೇತ್ರದಲ್ಲಿರುವ ವರಿಗೆ, ಚಿನ್ನ ವ್ಯಾಪಾರಿಗಳಿಗೆ ಅನುಕೂಲ. ಉದ್ಯೋಗ ಸ್ಥಳದಲ್ಲಿ ಅಧಿಕ ಒತ್ತಡ. ಶುಭಸಂಖ್ಯೆ: 5
ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ. ಮಿತ್ರರಿಂದ ಆರ್ಥಿಕ ಸಹಾಯ. ಆರೋಗ್ಯದಲ್ಲಿ ವ್ಯತ್ಯಾಸ. ದಾಂಪತ್ಯದಲ್ಲಿ ಕಲಹ. ಶುಭಸಂಖ್ಯೆ:3
ಕುಂಭ: ಆರೋಗ್ಯದಲ್ಲಿ ಏರುಪೇರು. ಗಂಡು ಮಕ್ಕಳಿಂದ ಆಕಸ್ಮಿಕ ಧನಾಗಮ. ಸಾಲಗಾರರಿಂದ ತೊಂದರೆ, ಆಯುಷ್ಯಕ್ಕೆ ಕುತ್ತು ಸಾಧ್ಯತೆ. ಶುಭಸಂಖ್ಯೆ: 7
ಮೀನ: ಸ್ಥಿರಾಸ್ಥಿಯಿಂದ ಧನಾಗಮನ. ಆರ್ಥಿಕ ಸಂಕಷ್ಟಗಳು ಬಗೆಹರಿಯುವವು. ಉದ್ಯೋಗ ಭಾಗ್ಯ. ಆರೋಗ್ಯ ಸಮಸ್ಯೆ ಕಾಡಬಹುದು. ಶುಭಸಂಖ್ಯೆ: 8