

ಮೇಷ: ಸಂಗಾತಿಯಿಂದ ಧನಾಗಮನ. ಪಾಲುದಾರಿಕೆಯಲ್ಲಿ ಲಾಭ. ಉದ್ಯೋಗದಲ್ಲಿ ಬಡ್ತಿ, ಸನ್ಮಾನ. ಆಸ್ತಿ ಸಮಸ್ಯೆ ಬಗೆಹರಿಯುವುದು. ಶುಭಸಂಖ್ಯೆ: 8
ವೃಷಭ: ವಾಹನ ಅಪಘಾತಗಳಾಗುವ ಸಾಧ್ಯತೆ. ಕೋರ್ಟ್ ಮೆಟ್ಟಿಲೇರುವ ಸಂದರ್ಭ. ಉದ್ಯೋಗ ಸ್ಥಳದಲ್ಲಿ ಸಾಲ ಮಾಡುವ ಪರಿಸ್ಥಿತಿ. ಶುಭಸಂಖ್ಯೆ: 1
ಮಿಥುನ: ಅಹಂಭಾವದಿಂದ ದಾಂಪತ್ಯದಲ್ಲಿ ಸಮಸ್ಯೆ. ಆರ್ಥಿಕ ಸಹಾಯ ನಿಮಿತ್ತ ಪ್ರಯಾಣ. ಪ್ರೀತಿ ಪ್ರೇಮ ವಿಷಯಗಳಲ್ಲಿ ಸಮಸ್ಯೆ. ಶುಭಸಂಖ್ಯೆ: 5
ಕಟಕ: ಅನಾರೋಗ್ಯ ಸಮಸ್ಯೆ. ಆತ್ಮಾಭಿಮಾನದಿಂದ ಬದುಕುವ ಆಲೋಚನೆ. ಆಸ್ತಿ ವಿಷಯಗಳಲ್ಲಿ ಅಧಿಕಾರಿಗಳಿಂದ ತೊಂದರೆ. ಶುಭಸಂಖ್ಯೆ: 6
ಸಿಂಹ: ಅಧಿಕ ಖರ್ಚು. ಆರೋಗ್ಯ ಸಮಸ್ಯೆಗಳು. ಪ್ರೀತಿ ಪ್ರೇಮದ ವಿಷಯದಲ್ಲಿ ಅನುಮಾನ. ಸಂಗಾತಿಯ ನಡವಳಿಕೆಯಲ್ಲಿ ಸಂಶಯ. ಶುಭಸಂಖ್ಯೆ: 3
ಕನ್ಯಾ: ಆಸ್ತಿಯಿಂದ ನಷ್ಟ. ಮಿತ್ರರಿಂದ ಒತ್ತಡಗಳು ಹೆಚ್ಚು. ಹೆಣ್ಣು ಮಕ್ಕಳಿಂದ ಸಹಕಾರ. ದೂರ ಪ್ರದೇಶದಲ್ಲಿ ಉದ್ಯೋಗ ಸಿಗುವ ಸಾಧ್ಯತೆ. ಶುಭಸಂಖ್ಯೆ: 2
ತುಲಾ: ವ್ಯಾಪಾರದಲ್ಲಿ ಲಾಭ. ಸರ್ಕಾರಿ ಕೆಲಸ ಗಳಲ್ಲಿ ಜಯ. ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ. ಮಿತ್ರರೊಂದಿಗೆ ಪ್ರಯಾಣ. ಶುಭಸಂಖ್ಯೆ: 3
ವೃಶ್ಚಿಕ: ಉದ್ಯೋಗದಲ್ಲಿ ನಷ್ಟ. ವೃತ್ತಿಪರರಿಗೆ ನೆಮ್ಮದಿ. ಕೃಷಿಕರಿಗೆ ಉತ್ತಮ ವಾತಾವರಣ. ಸಂಗಾತಿಯೊಂದಿಗೆ ವಾಗ್ವಾದ. ಬೇಡ. ಪ್ರಶಂಸೆ. ಶುಭಸಂಖ್ಯೆ: 6
ಧನುಸ್ಸು: ತಂದೆಯೊಡನೆ ಮನಸ್ತಾಪ ಸಾಧ್ಯತೆ. ಸರ್ಕಾರಿ ಕೆಲಸಕಾರ್ಯಗಳಿಗೆ ಅಡೆತಡೆ. ತಂದೆ ಮಾಡಿದ ಸಾಲದ ಚಿಂತೆ ಕಾಡಬಹುದು. ಶುಭಸಂಖ್ಯೆ: 4
ಮಕರ: ಚಾಲನೆಯಲ್ಲಿ ಎಚ್ಚರಿಕೆಯಿಂದಿರಿ. ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ. ಮಕ್ಕಳಿಂದ ಸಮಸ್ಯೆ. ಅಧಿಕಾರಿಗಳಿಂದ ದಂಡನೆ. ಶುಭಸಂಖ್ಯೆ: 9
ಕುಂಭ: ದುಶ್ಚಟಗಳ ದಾಸರಾಗುವ ಸಂಭವವಿದೆ, ಸಂಯಮ ಅಗತ್ಯ. ತಂದೆಯಿಂದ ಲಾಭ. ಉತ್ತಮ ಗೌರವ, ಪ್ರಶಂಸೆ, ಸನ್ಮಾನ. ಶುಭಸಂಖ್ಯೆ: 5
ಮೀನ: ಅನಾರೋಗ್ಯ ಸಮಸ್ಯೆ. ನೋವು ಮತ್ತು ನಿದ್ರಾಭಂಗವಾಗುವುದು. ಹೆಣ್ಣುಮಕ್ಕಳಿಂದ ಲಾಭ. ಅಧಿಕಾರಿಗಳಿಂದ ನಷ್ಟ. ಶುಭಸಂಖ್ಯೆ: 1