ಇಂದು ಈ ರಾಶಿಯ ಸ್ತ್ರೀಯರಿಗೆ ಲಾಭ, ಹಣಕಾಸು ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ದ್ರವ್ಯ ಲಾಭವಾಗಲಿದೆ. ಉನ್ನತ ಸ್ಥಾನಮಾನ ಸಿಗಲಿದೆ. ಜೀವನಕ್ಕೆ ಉತ್ತಮ ತಿರುವು. ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ. ಶುಭಸಂಖ್ಯೆ:5

ವೃಷಭ: ಮನಸ್ಸಿನ ಮೇಲೆ ದುಷ್ಪರಿಣಾಮ. ಆರ್ಥಿಕ ಪರಿಸ್ಥಿತಿಯ ಬಿಕ್ಕಟ್ಟು ನಿವಾರಣೆಯಾಗಿ ನೆಮ್ಮದಿ. ನಾನಾ ವಿಚಾರಗಳಲ್ಲಿ ಆಸಕ್ತಿ. ಶುಭಸಂಖ್ಯೆ:1

ಮಿಥುನ: ಸ್ವಪ್ರಯತ್ನದಿಂದ ಕಾರ್ಯ ಸಿದ್ಧಿ. ದೂರ ಪ್ರಯಾಣ ಮಾಡಬೇಕಾದೀತು. ಶತ್ರುಗಳ ಬಾಧೆ. ತೀರ್ಥಯಾತ್ರೆಗೆ ಹಣ ಖರ್ಚು. ಶುಭಸಂಖ್ಯೆ: 9

ಕಟಕ: ವೃತ್ತಿಕ್ಷೇತ್ರದಲ್ಲಿ ಯಶಸ್ಸು ದೊರೆಯುವುದು. ಮಾತಿನ ಮೇಲೆ ಹಿಡಿತ ಅಗತ್ಯ. ಮಾನಸಿಕ ಗೊಂದಲ. ಕೋರ್ಟ್ ಕೇಸ್​ಗಳಲ್ಲಿ ವಿಘ್ನ. ಶುಭಸಂಖ್ಯೆ:7

ಸಿಂಹ: ವ್ಯಾಪಾರ-ವ್ಯವಹಾರಗಳಳ್ಲಿ ನಷ್ಟ. ದೃಷ್ಟಿ ದೋಷದಿಂದ ತೊಂದರೆ. ಶತ್ರುಗಳ ಬಾಧೆ. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ:3

ಕನ್ಯಾ: ಧಾರ್ವಿುಕ ಕಾರ್ಯದಲ್ಲಿ ಆಸಕ್ತಿ. ಪ್ರತಿಭೆಗೆ ತಕ್ಕ ಫಲ. ಶೀತ ಸಂಬಂಧಿ ರೋಗ ಬಾಧೆ. ವೈಯಕ್ತಿಕ ವಿಚಾರಗಳತ್ತ ಗಮನಹರಿಸಿ. ಶುಭಸಂಖ್ಯೆ:3

ತುಲಾ: ನಿರುದ್ಯೋಗಿಗಳಿಗೆ ಉದ್ಯೋಗ. ಆರೋಗ್ಯದಲ್ಲಿ ಚೇತರಿಕೆಯಾಗುವುದು. ಅಧಿಕವಾದ ಖರ್ಚು. ಪರರಿಗೆ ಕರುಣೆ ತೋರುವಿರಿ. ಶುಭಸಂಖ್ಯೆ: 6

ವೃಶ್ಚಿಕ: ಆತುರ ಸ್ವಭಾವದಿಂದ ತೊಂದರೆ. ಅವಕಾಶಗಳು ಕೈ ತಪ್ಪುವ ಸಾಧ್ಯತೆ ಇದೆ, ಹುಷಾರಾಗಿರಿ. ಮಕ್ಕಳೊಂದಿಗೆ ಪ್ರವಾಸ ಹೋಗುವಿರಿ. ಶುಭಸಂಖ್ಯೆ: 8

ಧನುಸ್ಸು: ಅತಿಯಾದ ಆತ್ಮವಿಶ್ವಾಸದಿಂದ ನಷ್ಟವಾಗಲಿದೆ. ವಿರೋಧಿಗಳಿಂದ ಕುತಂತ್ರ. ಆತ್ಮೀಯರ ಭೇಟಿ. ಇಷ್ಟದೇವರ ಸ್ಮರಣೆ ಮಾಡಿ. ಶುಭಸಂಖ್ಯೆ:5

ಮಕರ: ವಿವಾದಗಳಿಂದ ದೂರವಿರಿ. ನಂಬಿಕಸ್ಥರಿಂದ ದ್ರೋಹವಾದೀತು. ಮಾನಸಿಕ ವ್ಯಥೆ. ವ್ಯಾಪಾರದಲ್ಲಿ ಸಾಧಾರಣ ಮಟ್ಟದ ಪ್ರಗತಿ. ಶುಭಸಂಖ್ಯೆ:9

ಕುಂಭ: ಸಾಲ ಮಾಡುವ ಪರಿಸ್ಥಿತಿ ಎದುರಾಗುವುದು. ಮನೆಯಲ್ಲಿ ಸಂತಸ. ನಾನಾ ವಿಚಾರಗಳಲ್ಲಿ ಆಸಕ್ತಿ. ಅನವಶ್ಯಕ ಖರ್ಚು ಮಾಡುವಿರಿ. ಶುಭಸಂಖ್ಯೆ: 4

ಮೀನ: ಯತ್ನ ಕಾರ್ಯದಲ್ಲಿ ಜಯ, ಪ್ರಗತಿ. ಎಲ್ಲರ ಮನಸ್ಸು ಗೆಲ್ಲುವಿರಿ. ವಿದೇಶ ಪ್ರಯಾಣ. ಸ್ತ್ರೀಯರಿಗೆ ಲಾಭ. ಹಣಕಾಸು ಅನುಕೂಲ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net