ಈ ರಾಶಿಯವರಿಗಿಂದು ಸಂಗಾತಿಯಿಂದ ಆರ್ಥಿಕ ನೆರವು: ನಿತ್ಯಭವಿಷ್ಯ

astrology
Published on

ಮೇಷ: ಭೂಮಿಯಿಂದ ಅನುಕೂಲ. ಅನಾರೋಗ್ಯ. ಮಾತಿನಿಂದ ಸಮಸ್ಯೆ. ಮಕ್ಕಳ ವಿಷಯದಲ್ಲಿ ಆತಂಕ. ಉದ್ಯಮದಲ್ಲಿ ಅನುಕೂಲ. ಶುಭಸಂಖ್ಯೆ: 9

ವೃಷಭ: ಯಂತ್ರೋಪಕರಣಗಳಿಗೆ ಖರ್ಚು. ಆತುರದ ನಿರ್ಧಾರ ದಿಂದ ಸಂಕಷ್ಟ. ಸಂಗಾತಿಯ ಬೇಜವಾಬ್ದಾರಿತನ. ಬಂಧುಗಳಿಂದ ನಷ್ಟ. ಶುಭಸಂಖ್ಯೆ:1

ಮಿಥುನ: ಶತ್ರು ಕಾಟ, ಸಾಲಬಾಧೆ. ಆಸ್ತಿ ವಿಚಾರದಲ್ಲಿ ಕುಟುಂಬಸ್ಥರ ವಿರೋಧ. ಅಕ್ರಮ ಯೋಚನೆ. ಅನಾರೋಗ್ಯ, ಮಾತಿನಿಂದ ಸಂಕಷ್ಟ. ಶುಭಸಂಖ್ಯೆ: 7

ಕಟಕ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭ. ಸ್ನೇಹಿತರಿಂದ ಸಹಕಾರ. ಸ್ತ್ರೀಯರಿಗೆ ಆರ್ಥಿಕ ತೊಂದರೆ. ಸಂತಾನ ಚಿಂತೆ ಪರಿಹಾರ. ಶುಭಸಂಖ್ಯೆ: 3

ಸಿಂಹ: ಕೈಗಾರಿಕೆಯವರಿಗೆ ಅನುಕೂಲ. ಪ್ರೀತಿ- ಪ್ರೇಮದಲ್ಲಿ ಯಶಸ್ಸು. ತಂದೆಯಿಂದ ಸಹಕಾರ ಸಿಗಲಿದೆ. ಪ್ರಯಾಣದಲ್ಲಿ ತೊಂದರೆ. ಶುಭಸಂಖ್ಯೆ: 7

ಕನ್ಯಾ: ಕೋರ್ಟ್ ಕೇಸ್​ಗಳ ವಿಳಂಬದಿಂದ ನಿರಾಸೆ. ಅನಗತ್ಯ ತಿರುಗಾಟ. ಮಿತ್ರರಿಂದ ಭಾವನೆಗೆ ಪೆಟ್ಟು. ಅನಾರೋಗ್ಯ ಬಾಧಿಸಬಹುದು. ಶುಭಸಂಖ್ಯೆ: 5

ತುಲಾ: ಸಂಗಾತಿಯಿಂದ ಆರ್ಥಿಕ ನೆರವು. ಪಾಲುದಾರಿಕೆಯಲ್ಲಿ ಬೇಸರ. ಉತ್ತಮ ಹೆಸರು ಮಾಡುವ ಹಂಬಲ. ಮಾತಿನಿಂದ ತೊಂದರೆ. ಶುಭಸಂಖ್ಯೆ: 7

ವೃಶ್ಚಿಕ: ಉಡಾಫೆಯ ನಡವಳಿಕೆಯಿಂದ ತೊಂದರೆ. ದಾಂಪತ್ಯದಲ್ಲಿ ವಿರಸ. ಸಾಲದ ಚಿಂತೆ. ಅನಾರೋಗ್ಯ. ಪ್ರಯಾಣದಲ್ಲಿ ಗೊಂದಲ. ಶುಭಸಂಖ್ಯೆ: 9

ಧನುಸ್ಸು: ಮಕ್ಕಳಿಂದ ಅನುಕೂಲ. ಯಂತ್ರೋಪಕರಣಗಳಿಂದ ನಷ್ಟ. ಪ್ರಯಾಣದಲ್ಲಿ ಅಡೆತಡೆಗಳು ಎದುರಾದಾವು. ವ್ಯವಹಾರದ ಚಿಂತೆ. ಶುಭಸಂಖ್ಯೆ: 4

ಮಕರ: ರಕ್ತಸಂಬಂಧಿಗಳಿಂದ ನೋವು. ಮಾಟ ಮಂತ್ರ ತಂತ್ರದ ಸನ್ನಿವೇಶ. ತಾಯಿಯಿಂದ ಸಹಕಾರ. ದುಶ್ಚಟಗಳಿಂದ ತೊಂದರೆ. ಶುಭಸಂಖ್ಯೆ: 7

ಕುಂಭ: ಮಹಿಳೆಯರಿಂದ ಅನುಕೂಲ. ನೆರೆಹೊರೆಯವರಿಂದ ಒತ್ತಡ. ಶತ್ರುಗಳಿಂದ ತೊಂದರೆಯಾಗುವ ಆತಂಕ. ದೇವರನ್ನು ಧ್ಯಾನಿಸಿ. ಶುಭಸಂಖ್ಯೆ: 5

ಮೀನ: ಆರ್ಥಿಕ ಚೇತರಿಕೆ. ಉದ್ಯೋಗ ಬದಲಾವಣೆ. ಸಹೋದ್ಯೋಗಿಗಳಿಂದ ತೊಂದರೆಯಾಗುವ ಆತಂಕ. ಪ್ರೇಮಿಗಳಲ್ಲಿ ಮನಸ್ತಾಪ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net