ಈ ರಾಶಿಯವರಿಗಿಂದು ವಿವಿಧ ಮೂಲಗಳಿಂದ ಧನಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೃಷಿಕರಿಗೆ ಲಾಭ. ಹಣ ಬಂದರೂ ಉಳಿಯುವುದಿಲ್ಲ, ಕಾರ್ಯಸಿದ್ದಿ. ಉತ್ತಮ ಬುದ್ಧಿಶಕ್ತಿ. ಯತ್ನ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 8

ವೃಷಭ: ದ್ರವ್ಯ ವ್ಯಾಪಾರಿಗಳಿಗೆ ಲಾಭ. ಆತ್ಮೀಯರ ಆಗಮನ. ಅನಾರೋಗ್ಯ. ಮಾತಾಪಿತರಲ್ಲಿ ವಾತ್ಸಲ್ಯ. ತೀರ್ಥಯಾತ್ರಾ ದರ್ಶನ. ಶುಭಸಂಖ್ಯೆ: 1

ಮಿಥುನ: ಅಧಿಕಾರಿಗಳಿಂದ ನಿಂದನೆ ಎಚ್ಚರ. ಮನಸ್ಸಿನಲ್ಲಿ ಗೊಂದಲ. ಆರೋಗ್ಯದಲ್ಲಿ ಏರುಪೇರು. ವಾಹನ ಅಪಘಾತ ಸಾಧ್ಯತೆ. ಶುಭಸಂಖ್ಯೆ: 6

ಕಟಕ: ವಿವಾಹ ಮಂಗಳ ಕಾರ್ಯಗಳಲ್ಲಿ ಭಾಗಿ. ಹಿರಿಯರ ಆಶೀರ್ವಾದ. ಮನಃಶಾಂತಿ. ವಿದ್ಯಾರ್ಥಿಗಳಿಗೆ ಶ್ರದ್ಧೆ. ಅಭಿವೃದ್ಧಿ, ವಿಶೇಷ ಲಾಭ. ಶುಭಸಂಖ್ಯೆ: 4

ಸಿಂಹ: ಸರ್ಕಾರಿ ಅಧಿಕಾರಿಗಳಿಗೆ ಲಾಭ. ಯಾರನ್ನೂ ಹೆಚ್ಚಾಗಿ ನಂಬಬೇಡಿ, ಮೋಸವಾಗಬಹುದು. ಸ್ತ್ರೀಯರಿಂದ ಅಗತ್ಯ ಸಹಾಯ. ಶುಭಸಂಖ್ಯೆ 7

ಕನ್ಯಾ: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ. ಅನ್ಯ ವಿಚಾರಗಳಲ್ಲಿ ಆಸಕ್ತಿ. ಶತ್ರು ಬಾಧೆ. ಅತಿಯಾದ ಮುಂಗೋಪ ಬೇಡ. ಆರ್ಥಿಕ ನೆರವು. ಶುಭಸಂಖ್ಯೆ: 9

ತುಲಾ: ಅಮೂಲ್ಯ ವಸ್ತು ಖರೀದಿ. ಅನಿರೀಕ್ಷಿತ ಲಾಭ. ಹಿತಶತ್ರುಗಳಿಂದ ತೊಂದರೆ. ಎಲ್ಲರ ಮನ ಗೆಲ್ಲುವಿರಿ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 2

ವೃಶ್ಚಿಕ: ನಿಮ್ಮ ಜಾಣ್ಮೆಯಿಂದ ನಿಮಗೆ ಹೆಚ್ಚಿನ ಬೇಡಿಕೆ ಬರುವುದು. ದಾಂಪತ್ಯದಲ್ಲಿ ಪ್ರೀತಿ. ಸಕಾಲದಲ್ಲಿ ಹಣ ದೊರೆತು ಮಾನಸಿಕ ನೆಮ್ಮದಿ. ಶುಭಸಂಖ್ಯೆ: 3

ಧನುಸ್ಸು: ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ. ಹಿರಿಯರ ಬೆಂಬಲ. ಸುಖ ಭೋಜನ. ಅಪವಾದಗಳು ದೂರವಾಗುತ್ತವೆ. ಶುಭಸಂಖ್ಯೆ: 8

ಮಕರ: ತೀರ್ಥಯಾತ್ರಾ ದರ್ಶನ. ವ್ಯಾಸಂಗಕ್ಕೆ ತೊಂದರೆ. ದಾಯಾದಿ ಕಲಹ. ಹೊಸ ವ್ಯಕ್ತಿಗಳ ಪರಿಚಯ. ದುಷ್ಟ ಜನರ ಸಹವಾಸ. ಶುಭಸಂಖ್ಯೆ: 5

ಕುಂಭ: ದೂರ ಪ್ರಯಾಣ. ಗಣ್ಯ ವ್ಯಕ್ತಿಗಳ ಭೇಟಿ. ಇತರರ ಮಾತಿಗೆ ಮರುಳಾಗಬೇಡಿ. ನಂಬಿದ ಜನರಿಂದ ಮೋಸವಾಗುವ ಸಾಧ್ಯತೆ. ಶುಭ ಸಂಖ್ಯೆ 4

ಮೀನ: ವಿವಿಧ ಮೂಲಗಳಿಂದ ಧನ ಲಾಭವಾಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಸ್ತ್ರೀಯರು ತಾಳ್ಮೆಯಿಂದ ಇರಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net