

ಮೇಷ: ಉದ್ಯೋಗ ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ಉತ್ತಮ ಧನವೃದ್ಧಿ. ಬಂಧುಮಿತ್ರರ ಪೋ›ತ್ಸಾಹ. ಧಾರ್ವಿುಕ ವಿಚಾರದಲ್ಲಿ ಶ್ರದ್ಧೆ. ಶುಭಸಂಖ್ಯೆ: 9
ವೃಷಭ: ದೇವತಾ ಕಾರ್ಯದಲ್ಲಿ ತಲ್ಲೀನತೆ. ಜನಮನ್ನಣೆ. ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು. ಕೀರ್ತಿ ಸಂಪಾದನೆ. ಶುಭಸಂಖ್ಯೆ: 1
ಮಿಥುನ: ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ. ನಿರೀಕ್ಷಿತ ಧನಾಗಮನ. ಸಹೋದ್ಯೋಗಿಗಳಿಂದ ಸಹಕಾರ. ಆಸ್ತಿ ವಿಚಾರದಲ್ಲಿ ಪ್ರಗತಿ. ಶುಭಸಂಖ್ಯೆ: 4
ಕಟಕ: ಆರೋಗ್ಯ ವೃದ್ಧಿ. ನಿರೀಕ್ಷಿತ ಯಶಸ್ಸು ಲಭ್ಯ. ಆರ್ಥಿಕ ಸದೃಢತೆ. ಮಕ್ಕಳಿಂದ ಹಾಗೂ ವಿದ್ಯಾರ್ಥಿಗಳಿಂದ ಹಿರಿಯರಿಗೆ ಸಂತೋಷ. ಶುಭಸಂಖ್ಯೆ: 8
ಸಿಂಹ: ಸ್ಥಿರ ಬುದ್ಧಿ. ದೃಢತೆಯಿಂದ ಕೂಡಿದ ಕಾರ್ಯ ವೈಖರಿ. ಸ್ಥಾನಮಾನ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆ ಅಗತ್ಯ. ಶುಭಸಂಖ್ಯೆ:6
ಕನ್ಯಾ: ಪಾಲುದಾರಿಕಾ ವ್ಯವಹಾರದಲ್ಲಿ ಸಂಶಯಕ್ಕೆ ಅವಕಾಶ ನೀಡದೇ ಪಾರದರ್ಶಕತೆಗೆ ಆದ್ಯತೆ ನೀಡಿ. ಉತ್ತಮ ಧನ ಸಂಚಯನ. ಶುಭಸಂಖ್ಯೆ: 9
ತುಲಾ: ಉದ್ಯೋಗದಲ್ಲಿ ತಲ್ಲೀನತೆ. ಕಾರ್ಯ ಸಾಧಿಸಿದ ಹರ್ಷ. ನಿರೀಕ್ಷಿತ ಸ್ಥಾನ ಲಭ್ಯ. ದೂರದ ವ್ಯವಹಾರಗಳಿಂದ ಧನಾರ್ಜನೆ. ಶುಭಸಂಖ್ಯೆ:1
ವೃಶ್ಚಿಕ: ದೀರ್ಘ ಪ್ರಯಾಣದಿಂದ ದೇಹಾಯಾಸ ಸಂಭವ. ಆರೋಗ್ಯದ ಬಗ್ಗೆ ಉದಾಸೀನ ಪ್ರವೃತ್ತಿ ಸಲ್ಲದು. ನೂತನ ಮಿತ್ರರ ಭೇಟಿ. ಶುಭಸಂಖ್ಯೆ: 2
ಧನುಸ್ಸು: ಆರೋಗ್ಯ ವೃದ್ಧಿ. ಧನಾರ್ಜನೆ. ನಿರೀಕ್ಷಿತ ಸಹಾಯ ಲಭ್ಯ. ಸಣ್ಣ ಪ್ರಯಾಣ ಯೋಗ. ಧಾರ್ವಿುಕ ಕಾರ್ಯಗಳಿಗೆ ಹೆಚ್ಚಿನ ಶ್ರಮ. ಶುಭಸಂಖ್ಯೆ: 8
ಮಕರ: ಆಸ್ತಿ ವಿಚಾರಗಳಲ್ಲಿ ಬದಲಾವಣೆ ಸಂಭವ. ಬಂಧುಮಿತ್ರರಲ್ಲಿ ವ್ಯವಹರಿಸುವಾಗ ದುಡಕದಿರಿ. ತಾಳ್ಮೆಯಿಂದ ನಿರ್ಣಯ ಕೈಗೊಳ್ಳಿ. ಶುಭಸಂಖ್ಯೆ: 5
ಕುಂಭ: ಸಹೋದ್ಯೋಗಿಗಳಿಂದ, ಸಹೋದರರಿಂದ ಸಹಕಾರ ಲಭ್ಯ. ದೀರ್ಘ ಪ್ರಯಾಣದ ವ್ಯವಹಾರದಲ್ಲಿ ಧನಲಾಭ, ಯಶಸ್ಸು. ಶುಭಸಂಖ್ಯೆ: 3
ಮೀನ: ಆರೋಗ್ಯ ಗಮನಿಸಿ. ಉದಾಸೀನತೆ ಬೇಡ. ಸರಿಯಾದ ನಿಯಮ ಆಹಾರ-ವ್ಯಾಯಾಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ಶುಭಸಂಖ್ಯೆ: 9