ಈ ರಾಶಿಯವರಿಗಿಂದು ಹಿರಿಯರಿಂದ ಧನಾಗಮನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉದ್ಯೋಗ ಸ್ಥಳದಲ್ಲಿ ನಿಧಾನ. ಆಲಸ್ಯ. ವಯೋವೃದ್ಧರ ಆಶೀರ್ವಾದ. ವಾಹನದಿಂದ ಪೆಟ್ಟು. ಹಳೇ ಸ್ನೇಹಿತರಿಂದ ಅನುಕೂಲ. ಶುಭಸಂಖ್ಯೆ: 5

ವೃಷಭ: ಬಂಧುಗಳಿಂದ ಆರ್ಥಿಕ ಸಹಾಯ. ಕುಟುಂಬದಲ್ಲಿ ಆತಂಕ. ಯತ್ನ ಕಾರ್ಯದಲ್ಲಿ ಜಯ. ಕೆಲಸ ಕಾರ್ಯಗಳಲ್ಲಿ ನಿರಾಸೆ. ಶುಭಸಂಖ್ಯೆ: 1

ಮಿಥುನ: ದಾಂಪತ್ಯದಲ್ಲಿ ಸರಸ. ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ. ತಂದೆಯಿಂದ ಅನುಕೂಲ. ಹಿರಿಯರಿಂದ ಧನಾಗಮನ. ಶುಭಸಂಖ್ಯೆ: 1

ಕಟಕ: ಮಕ್ಕಳಿಂದ ಅನುಕೂಲ. ಸ್ನೇಹಿತರು ಶತ್ರುವಾಗುವರು. ಕೂಲಿ ಕಾರ್ವಿುಕರ ಕೊರತೆ ನಿವಾರಣೆ. ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ: 9

ಸಿಂಹ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಮನ್ನಣೆ. ಮನಸ್ಸಿಗೆ ಬೇಸರ. ದೀರ್ಘಕಾಲದ ಸಾಲ ಬಾಧೆ. ದಾಂಪತ್ಯದಲ್ಲಿ ಹೊಂದಾಣಿಕೆ. ಶುಭಸಂಖ್ಯೆ: 4

ಕನ್ಯಾ: ಸ್ಥಿರಾಸ್ತಿ ವಿಚಾರದಲ್ಲಿ ಲಾಭ. ಮಕ್ಕಳಿಂದ ಅಡೆತಡೆ ಆಗಬಹುದು. ಸಹವಾಸದಿಂದ ತೊಂದರೆ. ನೆರೆಹೊರೆಯವರಿಂದ ಲಾಭ. ಶುಭಸಂಖ್ಯೆ: 3

ತುಲಾ: ಉದ್ಯೋಗ ಬದಲಾವಣೆಗೆ ಮನಸ್ಸು. ಕೆಲಸದಲ್ಲಿ ಯಶ. ಮನೆಯ ವಾತಾವರಣದಲ್ಲಿ ಆತಂಕ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 8

ವೃಶ್ಚಿಕ: ಸ್ವಂತ ಉದ್ಯಮಕ್ಕೆ ಯೋಚನೆ. ವ್ಯಾಪಾರ ಪ್ರಾರಂಭಕ್ಕೆ ಅನುಕೂಲ.ವಾಹನದಿಂದ ತೊಂದರೆ. ಗುಪ್ತ ವ್ಯಕ್ತಿಗಳಿಂದ ಸಂಕಷ್ಟ. ಶುಭಸಂಖ್ಯೆ: 3

ಧನುಸ್ಸು: ಬಂಧುಗಳಿಂದ ಪ್ರಶಂಸೆ. ಕಾರ್ಯಗಳಲ್ಲಿ ವಿಘ್ನ. ಬಂಧುಗಳೇ ಶತ್ರುವಾಗುವರು. ಸ್ಥಳ ಬದಲಾವಣೆ. ತಪ್ಪು ನಿರ್ಧಾರ ಕೈಗೊಳ್ಳುವಿರಿ. ಶುಭಸಂಖ್ಯೆ: 9

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಮಾಟ ಮಂತ್ರದ ಭೀತಿ ಕಾಡುವುದು. ಆರೋಗ್ಯ ಸಮಸ್ಯೆ. ನಟರಿಗೆ ಶುಭದಿನ. ಶುಭಸಂಖ್ಯೆ: 8

ಕುಂಭ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಮಿತ್ರರಿಂದ ಅನುಕೂಲ. ಒಪ್ಪಂದಗಳಲ್ಲಿ ತಪ್ಪು ನಿರ್ಧಾರ. ಉದ್ಯೋಗ ಬದಲಾವಣೆಗೆ ಮನಸ್ಸು. ಶುಭಸಂಖ್ಯೆ: 7

ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಕೃಷಿಕರಿಗೆ ಅಧಿಕ ಧನಲಾಭ. ಅಪರಿಚಿತರಿಂದ ಸಹಾಯ. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net