ಈ ರಾಶಿಯವರಿಗಿಂದು ವಿವಿಧ ಮೂಲಗಳಿಂದ ಲಾಭ: ನಿತ್ಯಭವಿಷ್ಯ

astrology
Published on

ಮೇಷ: ಹಳೆಯ ಸ್ನೇಹಿತರ ಭೇಟಿ. ಚಂಚಲ ಮನಸ್ಸು. ವಿಪರೀತ ವ್ಯಸನ. ಶತ್ರು ಬಾಧೆ. ದ್ರವ ರೂಪದ ವಸ್ತುಗಳಿಂದ ಲಾಭ. ಶುಭಸಂಖ್ಯೆ : 1

ವೃಷಭ: ಕಚೇರಿಯಲ್ಲಿ ನೆಮ್ಮದಿಯ ವಾತಾವರಣ. ವಿರೋಧಿಗಳಿಂದ ತೊಂದರೆ. ಸಾಧಾರಣ ಲಾಭ. ಋಣಬಾಧೆ ಕಾಡಬಹುದು. ಶುಭಸಂಖ್ಯೆ : 9

ಮಿಥುನ: ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಭಾಗಿ. ಆರೋಗ್ಯದಲ್ಲಿ ಏರುಪೇರು. ದುಷ್ಟಬುದ್ಧಿಯ ಕಾರಣದಿಂದ ಅಧಿಕ ತಿರುಗಾಟ. ಶುಭಸಂಖ್ಯೆ : 8

ಕಟಕ: ವಿವಾದಗಳಲ್ಲಿ ಎಚ್ಚರವಿರಲಿ. ಬಡ ವಿದ್ಯಾರ್ಥಿ ಗಳಿಗೆ ಆರ್ಥಿಕ ನೆರವು. ಬಂಧುಗಳ ಆಗಮನ. ಸಾಧಾರಣ ಫಲ. ಶುಭಸಂಖ್ಯೆ : 5

ಸಿಂಹ: ಗುರು ಹಿರಿಯರಲ್ಲಿ ಭಕ್ತಿ. ಕ್ರಯ ವಿಕ್ರಯಗಳಿಂದ ಲಾಭ. ಶತ್ರುತ್ವ, ಕುಟುಂಬ ಸೌಖ್ಯ. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ : 4

ಕನ್ಯಾ: ಕೈಗೊಂಡ ಕೆಲಸ ಕಾರ್ಯಗಳಲ್ಲಿ ವಿಳಂಬ. ನಿಂದನೆ, ವೃಥಾ ತಿರುಗಾಟ. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು. ಶುಭಸಂಖ್ಯೆ : 9

ತುಲಾ: ಆಪ್ತರ ಹಿತನುಡಿಗೆ ಬೆಲೆ ಕೊಡಿ. ಸಹೋದರರಿಂದ ಬೆಂಬಲ. ಅಭಿವೃದ್ಧಿ ಕುಂಠಿತ. ವಿಪರೀತ ಖರ್ಚು. ಮುಂಗೋಪ ಒಳ್ಳೆಯದಲ್ಲ. ಶುಭಸಂಖ್ಯೆ : 7

ವೃಶ್ಚಿಕ: ಮನೆಯಲ್ಲಿ ಅಶಾಂತಿ. ಅಪಜಯ. ವಿದ್ಯಾರ್ಥಿಗಳಿಗೆ ಹಿನ್ನಡೆಯಾದೀತು. ಅನ್ಯರಿಗೆ ಉಪಕಾರ ಮಾಡುವಿರಿ. ಅತಿಯಾದ ನಿದ್ರೆ. ಶುಭಸಂಖ್ಯೆ : 7

ಧನುಸ್ಸು: ವಿವಿಧ ಮೂಲಗಳಿಂದ ಲಾಭ. ಆರೋಗ್ಯದ ಕುರಿತು ಕಾಳಜಿ ಅಗತ್ಯ. ಅಕಾಲ ಭೋಜನ, ಅತಿಯಾದ ಭಯ, ಪರರಿಂದ ಮೋಸ. ಶುಭಸಂಖ್ಯೆ : 9

ಮಕರ: ಕಾರ್ಯಕ್ಷೇತ್ರದಲ್ಲಿ ಒತ್ತಡ. ಕೆಟ್ಟ ಆಲೋಚನೆ, ಸ್ಥಳ ಬದಲಾವಣೆ ಸಾಧ್ಯತೆ. ಕೃಷಿಕರಿಗೆ ಅಲ್ಪ ಲಾಭ. ವಿವಾಹ ಯೋಗವಿದೆ. ಶುಭ ಸಂಖ್ಯೆ: 6

ಕುಂಭ: ಪರಿಶ್ರಮದಿಂದ ಯಶಸ್ಸು. ವಿಶ್ರಾಂತಿ ಇಲ್ಲದ ಕೆಲಸಗಳು. ಸ್ತ್ರೀಯರಿಗೆ ಅನುಕೂಲ. ಭೂ ಸಂಬಂಧೀ ವ್ಯವಹಾರಗಳಿಂದ ತೊಂದರೆ. ಶುಭಸಂಖ್ಯೆ : 5

ಮೀನ: ಅಧಿಕಾರಿಗಳಿಂದ ಕಿರಿಕಿರಿ. ಋಣಬಾಧೆ. ದೈವಿಕ ಚಿಂತನೆ. ಶರೀರದಲ್ಲಿ ತಳಮಳದ ಅನುಭವ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ :1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net