

ಮೇಷ: ದ್ರವ್ಯ ಲಾಭವಾಗುವುದು. ಉನ್ನತ ಸ್ಥಾನಮಾನ ಪ್ರಾಪ್ತಿ. ಜೀವನಕ್ಕೆ ಉತ್ತಮ ತಿರುವು. ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ. ಶುಭಸಂಖ್ಯೆ: 9
ವೃಷಭ: ಮನಸ್ಸಿನ ಮೇಲೆ ದುಷ್ಪರಿಣಾಮ. ಆರ್ಥಿಕ ಪರಿಸ್ಥಿತಿಯಲ್ಲಿ ಬಿಕ್ಕಟ್ಟು. ನಾನಾ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ರೋಗ ಬಾಧೆ. ಶುಭಸಂಖ್ಯೆ: 1
ಮಿಥುನ: ಸ್ವಪ್ರಯತ್ನದಿಂದ ಕಾರ್ಯ ಸಿದ್ಧಿ. ದೂರ ಪ್ರಯಾಣ ಸಾಧ್ಯತೆ. ಶತ್ರುಗಳ ಬಾಧೆ. ತೀರ್ಥಯಾತ್ರೆಗೆ ನಿರೀಕ್ಷೆಗಿಂತ ಹೆಚ್ಚು ಹಣ ಖರ್ಚು. ಶುಭಸಂಖ್ಯೆ: 8
ಕಟಕ: ವೃತ್ತಿಕ್ಷೇತ್ರದಲ್ಲಿ ಯಶಸ್ಸು. ಮಾತಿನ ಮೇಲೆ ಹಿಡಿತ ಅಗತ್ಯ. ಮಾನಸಿಕ ಗೊಂದಲ. ಕೋರ್ಟ್ ಕೇಸ್ಗಳಲ್ಲಿ ವಿಘ್ನ ಕಾಣಿಸುವುದು. ಶುಭಸಂಖ್ಯೆ: 2
ಸಿಂಹ: ವ್ಯಾಪಾರ-ವ್ಯವಹಾರಗಳಳ್ಲಿ ನಷ್ಟ. ದೃಷ್ಟಿ ದೋಷದಿಂದ ತೊಂದರೆ. ಶತ್ರುಗಳ ಬಾಧೆ. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ: 7
ಕನ್ಯಾ: ಧಾರ್ವಿುಕ ಕಾರ್ಯದಲ್ಲಿ ಆಸಕ್ತಿ. ಪ್ರತಿಭೆಗೆ ತಕ್ಕ ಫಲ. ಶೀತ ಸಂಬಂಧಿತ ರೋಗ ಬಾಧೆ. ವೈಯಕ್ತಿಕ ವಿಚಾರಗಳಲ್ಲಿ ಗಮನಹರಿಸಿ. ಶುಭಸಂಖ್ಯೆ:3
ತುಲಾ: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ಆರೋಗ್ಯದಲ್ಲಿ ಚೇತರಿಕೆ. ಅಧಿಕವಾದ ಖರ್ಚು. ಪರರ ಕುರಿತು ಕರುಣೆ ತೋರುವಿರಿ. ಶುಭಸಂಖ್ಯೆ: 4
ವೃಶ್ಚಿಕ: ಆತುರ ಸ್ವಭಾವದಿಂದ ತೊಂದರೆಯಾದೀತು ಹುಷಾರು. ಅವಕಾಶಗಳು ಕೈ ತಪ್ಪುವವು. ಮಕ್ಕ ಳೊಂದಿಗೆ ಪ್ರವಾಸ ಹೋಗುವಿರಿ. ಶುಭಸಂಖ್ಯೆ: 6
ಧನುಸ್ಸು: ಅತಿಯಾದ ಆತ್ಮವಿಶ್ವಾಸದಿಂದ ನಷ್ಟ. ವಿರೋಧಿ ಗಳಿಂದ ನಿಮ್ಮ ವಿರುದ್ಧ ಕುತಂತ್ರ. ಆತ್ಮೀಯರ ಭೇಟಿಯಿಂದ ಮಾನಸಿಕ ನೆಮ್ಮದಿ. ಶುಭಸಂಖ್ಯೆ: 5
ಮಕರ: ವಿವಾದಗಳಿಂದ ದೂರವಿರಿ. ನಂಬಿಕಸ್ಥರಿಂದ ದ್ರೋಹವಾದೀತು. ಮಾನಸಿಕ ವ್ಯಥೆ. ವ್ಯಾಪಾರದಲ್ಲಿ ಸಾಧಾರಣ ಪ್ರಗತಿ ಇದೆ. ಶುಭಸಂಖ್ಯೆ: 9
ಕುಂಭ: ಸಾಲ ಮಾಡುವ ಪರಿಸ್ಥಿತಿ. ಮನೆಯಲ್ಲಿ ಸಂತಸದ ವಾತಾವರಣ. ನಾನಾ ವಿಚಾರಗಳಲ್ಲಿ ಆಸಕ್ತಿ. ಅನವಶ್ಯಕ ಖರ್ಚು ಆಗಲಿದೆ. ಶುಭಸಂಖ್ಯೆ: 3
ಮೀನ: ಯತ್ನ ಕಾರ್ಯದಲ್ಲಿ ಜಯ. ಎಲ್ಲರ ಮನಸ್ಸು ಗೆಲ್ಲುವಿರಿ. ವಿದೇಶ ಪ್ರಯಾಣ. ಸ್ತ್ರೀಯರಿಗೆ ಲಾಭ. ಹಣಕಾಸು ಸ್ಥಿತಿಯಲ್ಲಿ ಅನುಕೂಲ. ಶುಭಸಂಖ್ಯೆ: 1