

ಮೇಷ: ಉದ್ಯಮ ವ್ಯವಹಾರದಲ್ಲಿ ಅನುಕೂಲ. ವಾಹನ ಅಪಘಾತಗಳು. ರಕ್ತ ದೋಷಗಳು. ನಿರಾಸಕ್ತಿ. ಆಲಸ್ಯತನ. ತಾಯಿಯಿಂದ ಲಾಭ. ಶುಭಸಂಖ್ಯೆ: 9
ವೃಷಭ: ಭೂಮಿ, ಸ್ಥಿರಾಸ್ತಿಯಿಂದ ನಷ್ಟ. ಉದ್ಯೋಗ ಬದಲಾವಣೆಯಿಂದ ತೊಂದರೆ. ಒತ್ತಡಗಳಿಂದ ನಿದ್ರಾಭಂಗ. ಅನಗತ್ಯ ಜಗಳ. ಶುಭಸಂಖ್ಯೆ: 1
ಮಿಥುನ: ಆರ್ಥಿಕ ಸಹಾಯ. ಸಾಲ ಸಿಗುವುದು. ಮಿತ್ರರಿಂದ ಅನುಕೂಲ. ಹಿತ ಶತ್ರುಗಳ ಕಾಟ. ಮಾತಿನಿಂದ ಸಮಸ್ಯೆ. ಆರೋಗ್ಯ ಚೇತರಿಕೆ. ಶುಭಸಂಖ್ಯೆ: 6
ಕಟಕ: ಉದ್ಯೋಗದಲ್ಲಿ ಅನುಕೂಲ. ಉತ್ತಮ ಹೆಸರು ಮಾಡುವ ಹಂಬಲ. ಮಕ್ಕಳಿಂದ ಉಡಾಫೆಯ ನಡವಳಿಕೆ. ಆಧ್ಯಾತ್ಮಿಕ ಚಿಂತನೆ. ಶುಭಸಂಖ್ಯೆ: 2
ಸಿಂಹ: ಭೂಮಿ ವಾಹನಗಳಿಂದ ಅನುಕೂಲ. ತಂತ್ರದ ಭೀತಿ. ಕಾರ್ಯ ನಿಮಿತ್ತ ಪ್ರಯಾಣ. ರಕ್ತಸಂಬಂಧಿಗಳಿಂದ ಬಾಧೆ. ಗುಪ್ತ ಮಾರ್ಗದಲ್ಲಿ ಜಯ. ಶುಭಸಂಖ್ಯೆ: 2
ಕನ್ಯಾ: ಭೂ ವ್ಯವಹಾರಗಳಿಂದ ತೊಂದರೆ. ದಾಯಾದಿ ಕಲಹ. ಕೋರ್ಟ್ ಕೇಸ್ಗಳಿಂದ ಸಮಸ್ಯೆ. ಸಂಬಂಧಗಳಲ್ಲಿ ಬಿರುಕು. ಶುಭಸಂಖ್ಯೆ: 4
ತುಲಾ: ಸಂಗಾತಿಯ ಹಟಮಾರಿ ಧೋರಣೆ. ಪಾಲುದಾರಿಕೆಯಿಂದ ಧನಾಗಮನ. ಮೂರನೇ ವ್ಯಕ್ತಿಗಳಿಂದ ತೊಂದರೆಯಾಗುವ ಸಾಧ್ಯತೆ. ಶುಭಸಂಖ್ಯೆ: 3
ವೃಶ್ಚಿಕ: ಶತ್ರುದಮನವಾಗುವುದು. ರೋಗಬಾಧೆ. ಸಾಲದ ಚಿಂತೆ. ಬೇಜವಾಬ್ದಾರಿತನದಿಂದ ನಷ್ಟ. ಸ್ವಂತ ಉದ್ಯಮದಲ್ಲಿ ತೊಂದರೆ. ಶುಭಸಂಖ್ಯೆ: 8
ಧನುಸ್ಸು: ಗುಪ್ತ ಭಾವನೆಗಳು. ಮಕ್ಕಳಿಂದ ಅನುಕೂಲ. ಆಧ್ಯಾತ್ಮಿಕ ಚಿಂತನೆಗಳು. ವಿದ್ಯಾಭ್ಯಾಸದಲ್ಲಿ ಪ್ರಗತಿ. ದುಸ್ವಪ್ನಗಳು. ಪ್ರಯಾಣದ ಇಚ್ಛೆ. ಶುಭಸಂಖ್ಯೆ: 5
ಮಕರ: ಸಂಗಾತಿಯ ನಡವಳಿಕೆಯಿಂದ ಬೇಸರ. ಬೆಂಕಿಯಂತ್ರದಿಂದ ತೊಂದರೆಯಿದೆ, ಎಚ್ಚರ ವಹಿಸಿ. ಗುಪ್ತ ಲಾಭದ ಪ್ರಯತ್ನ. ಶುಭ ಸಂಖ್ಯೆ 4
ಕುಂಭ: ಉದ್ಯೋಗದಲ್ಲಿ ಅನುಕೂಲ. ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ ಕಾಣಿಸೀತು. ದಾಯಾದಿಗಳಿಂದ ಸಮಸ್ಯೆ. ಅನಾರೋಗ್ಯ. ಶುಭಸಂಖ್ಯೆ: 2
ಮೀನ: ಭೂಮಿ, ಯಂತ್ರೋಪಕರಣಗಳಿಂದ ಅನುಕೂಲ. ದೂರ ಪ್ರಯಾಣ. ತಂದೆಯಿಂದ ಸಹಕಾರ. ಹಿರಿಯರ ಮಾರ್ಗದರ್ಶನದಲ್ಲಿ ನಡೆಯಿರಿ. ಶುಭಸಂಖ್ಯೆ: 2