

ಮೇಷ: ಕುಟುಂಬದಲ್ಲಿ ಅಶಾಂತಿ. ನಂಬಿದ ಜನರಿಂದ ಮೋಸ ಸಾಧ್ಯತೆ. ಮನಕ್ಲೇಷ. ಯತ್ನ ಕಾರ್ಯಗಳಲ್ಲಿ ಜಯ ನಿಮ್ಮ ಪಾಲಿಗಿದೆ. ಶುಭಸಂಖ್ಯೆ: 9
ವೃಷಭ: ಗುರು ಹಿರಿಯರಲ್ಲಿ ಭಕ್ತಿ. ಭಯಭೀತಿ ನಿವಾರಣೆಯಾಗುವುದು. ದೂರ ಪ್ರಯಾಣ, ಕೈಹಾಕಿದ ಕೆಲಸದಲ್ಲಿ ಪ್ರಗತಿ. ಶುಭಸಂಖ್ಯೆ: 1
ಮಿಥುನ: ಮಹಿಳೆಯರಿಗೆ ಲಾಭವಾಗುವುದು. ನಾನಾ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ಭಾಗ್ಯ ವೃದ್ಧ ಯಾಗುವುದು. ಮಂಗಳಕಾರ್ಯ. ಶುಭಸಂಖ್ಯೆ: 5
ಕಟಕ: ಯಂತ್ರೋಪಕರಣಗಳಿಂದ ಲಾಭ. ಮಿತ್ರರ ಭೇಟಿ. ಚಂಚಲ ಮನಸ್ಸು. ಸ್ತ್ರೀಯರಿಂದ ಸಹಕಾರ. ವಿವಾಹ ಯೋಗ. ವಿದ್ಯಾಭಿವೃದ್ಧಿ. ಶುಭಸಂಖ್ಯೆ: 7
ಸಿಂಹ: ಕೃಷಿಕರಿಗೆ ಅಲ್ಪ ಲಾಭ. ದೈವಿಕ ಚಿಂತನೆ. ಭಾಗ್ಯ ವೃದ್ಧಿಯಾಗುವುದು. ಮನಸ್ಸಿನಲ್ಲಿ ಗೊಂದಲ. ಶತ್ರು ಬಾಧೆ ಕಾಡುವ ಸಾಧ್ಯತೆ. ಶುಭಸಂಖ್ಯೆ: 2
ಕನ್ಯಾ: ರಾಜಕೀಯ ಕ್ಷೇತ್ರದ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ. ಸುತ್ತಾಟದಿಂದ ಹಣವ್ಯಯವಾಗ ಲಿದೆ. ಕಾರ್ಯ ಬದಲಾವಣೆ. ಶುಭಸಂಖ್ಯೆ: 1
ತುಲಾ: ಕಾರ್ಯ ವಿಘ್ನ. ಆದಾಯಕ್ಕಿಂತ ಖರ್ಚು ಜಾಸ್ತಿ. ವ್ಯಾಸಂಗದಲ್ಲಿ ತೊಂದರೆಯಾದೀತು. ಚಂಚಲ ಮನಸ್ಸು. ಸ್ತ್ರೀಯರಿಂದ ನೆರವು. ಶುಭಸಂಖ್ಯೆ: 3
ವೃಶ್ಚಿಕ: ವಾಹನ ರಿಪೇರಿ ಮಾಡಿಸುವಿರಿ. ಯತ್ನ ಕಾರ್ಯಭಂಗ. ಮಾತಿನ ಮೇಲೆ ಹಿಡಿತವಿರಲಿ. ಅನ್ಯ ಜನರಲ್ಲಿ ಪ್ರೀತಿ. ಋಣ ಬಾಧೆ. ಶುಭಸಂಖ್ಯೆ: 6
ಧನುಸ್ಸು: ಹಳೆಯ ಗೆಳೆಯರ ಭೇಟಿ. ಮಗಳಿಂದ ಶುಭ ಸುದ್ದಿ ಕೇಳುವಿರಿ. ಸಣ್ಣಪುಟ್ಟ ವಿಷಯಗಳಿಂದ ಕಲಹ. ನಂಬಿಕೆ ದ್ರೋಹ. ಶುಭಸಂಖ್ಯೆ: 2
ಮಕರ: ಕುಟುಂಬದ ಹೊರೆ ಹೆಚ್ಚಾಗುವುದು. ಹಣ ಕೈಯಲ್ಲಿ ಉಳಿಯುವುದಿಲ್ಲ. ಮಕ್ಕಳ ವಿಷಯದಲ್ಲಿ ನೋವು ಅನುಭವಿಸುವಿರಿ. ಶುಭಸಂಖ್ಯೆ: 4
ಕುಂಭ: ಇತರರ ಮಾತಿನಿಂದ ಕಲಹ ಉಂಟಾಗುವುದು. ಹಿರಿಯರಲ್ಲಿ ಭಕ್ತಿ. ದ್ರವ್ಯಲಾಭ. ಸ್ವಯಂ ಪರಿಶ್ರಮದಿಂದ ಅಭಿವೃದ್ಧಿ. ಶುಭಸಂಖ್ಯೆ: 5
ಮೀನ: ಆಪ್ತರೊಂದಿಗೆ ಮನದಾಳ ನಿವೇದನೆ. ರೋಗಬಾಧೆ. ಸ್ತ್ರೀಯರಿಂದ ಆಪ್ತ ಸಲಹೆ. ಮನೋವ್ಯಥೆ ಕಾಡೀತು. ಪ್ರಿಯ ಜನರ ಭೇಟಿ. ಶುಭಸಂಖ್ಯೆ: 8